ಬೆಂಗಳೂರು:ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನಾ ಅವರ ನಿಧನಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
"ಸ್ಪಂದನಾ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಇದು ಸಾಯುವ ವಯಸ್ಸಲ್ಲ. ಮನುಷ್ಯನ ಜೀವನ ಎಷ್ಟು ಅನಿಶ್ಚಿತ ಎಂಬುದಕ್ಕೆ ಈ ಅಗಲಿಕೆಯೂ ಸಾಕ್ಷಿ. ತೀರಾ ಇತ್ತೀಚಿಗಷ್ಟೇ ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ಅವರು ನನ್ನನ್ನು...
ಸಿನಿಮಾ ಸುದ್ದಿ:ಅತ್ತಿಗೆ ಸಾವಿನ ಕುರಿತು ನಟ ಶ್ರೀಮುರುಳಿ ಹೇಳಿಕೆ ನೀಡಿದ್ದಾರೆ. ಅಣ್ಣಾ ಫೋನ್ ಮಾಡಿ ಹೇಳಿದ್ರು ನಿಮ್ಮ ಅತ್ತಿಗೆ ಮಲಗಿದ್ದೋರು ಎದ್ದೇಳಿಲ್ಲ ಲೋ ಬಿಪಿ ಅಂತಾ ತಿಳಿದಿದ್ದೆ ಸಾವು ಆಗಿರೋದು ನಿಜ ಬೇರೆನೂ ಗೊತ್ತಿಲ್ಲಇದಕ್ಕಿಂತ ಹೆಚ್ಚು ಏನೂ ಹೇಳಲ್ಲ. ಇಷ್ಟೇ ಡಿಟೈಲ್ಸ್ ಗೊತ್ತಿರೋದು, ನಾಳೆ ಎಲ್ಲಾ ಗೊತ್ತಾಗುತ್ತೆ
ಬಿ.ಕೆ. ಹರಿಪ್ರಸಾದ್ ಹೇಳಿಕೆ
ಸ್ಪಂದನ ತನ್ನ ಕಸಿನ್ಸ್ ಜೊತೆ...
ಸ್ಯಾಂಡಲ್ ವುಡ್: ನಟ ವಿಜಯ್ ರಾಘವೇಂದ್ರರವರ ಪತ್ನಿ ಸ್ಪಂದನಾ ಅವರು ಕುಟುಂಬದವರ ಜೊತೆ ಬ್ಯಾಂಕಾಕ್ ಪ್ರವಾಸಕ್ಕೆ ಹೋಗಿರುವ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ನಾಳೆ ಸ್ವದೇಶಕ್ಕೆ ತರಲಾಗುತ್ತಿದೆ.
ಈಗಾಗಲೇ ಹಲವಾರು ಸಿನಿಮಾ ನಟರು, ರಾಜಕಾರಣಿಗಳು, ಗಣ್ಯ ವ್ಯಕ್ತಿಗಳು ವಿಜಯ್ ಕುಟುಂಬಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಸಾಂತ್ವಾನ ಹೇಳುತ್ತಿದ್ದಾರೆ.
ರಾಜ್ಯದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಟ್ವೀಟ್...
ಸಿನಿಮಾ ಸುದ್ದಿ: ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ಸ್ ಆಗಿರುವಂತಹ ವಿಜಯ್ ರಾಘವೇಂದ್ರ ಮತ್ತು ಪತ್ನಿ ಸ್ಪಂದನ ದಂಪತಿಗಳ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ ಇನ್ನೊಬ್ಬರಿಗೆ ಯಾವತ್ತು ತೊಂದರೆ ಬಯಸದಂತಯ ಜೀವಿಗಳು ಎಂದರೆ ವಿಜಯ್ ಕುಟುಂಬ ಇದುವರೆಗೂ ಯಾವುದೇ ರೀತಿಯ ಟ್ರೋಲ್ ಗೆ ಒಳಗಾಗದಂತಹ ಕುಟುಂಬ ಎಂದರೆ ಇವರದ್ದು.
ಆದರೆ ಅಂತವರ ಬಾಳಲ್ಲಿ ಸದ್ದಿಲ್ಲದೆ...
ಸಿನಿಮಾಸುದ್ದಿ: ಆರೋನ ಬ್ರ್ಯಾಂಡ್ ರಾಯಭಾರಿಯಾಗಿರುವ ಹೃತಿಕ್ ರೋಷನ್ ಅವರನ್ನು ಬ್ರ್ಯಾಂಡ್ನ ಇತ್ತೀಚಿನ ಜಾಹೀರಾತು ಚಿತ್ರದಲ್ಲಿ ನಿರ್ದೇಶಕರಾಗಿ ತೋರಿಸಲಾಗಿದೆ - ಇದು ಹೆಸರಾಂತ ಪ್ರೀಮಿಯಂ ಪುರುಷರ ಉಡುಪು ಬ್ರಾಂಡ್ಗೆ ಆಕರ್ಷಕವಾಗಿರುವ ಹೊಸ ಜಾಹೀರಾತು. ಹೊಸ 'ಎವೆರಿ ಸ್ಪೆಷಲ್ ಮೊಮೆಂಟ್ ಡಿಸರ್ವ್ಸ್ ಎ ಆರ್ರೋ' ಅಭಿಯಾನವು ಪುರುಷರಿಗೆ ಪ್ರತಿ ಸಂದರ್ಭ ಮತ್ತು ಮೈಲಿಗಲ್ಲು, ವೈಯಕ್ತಿಕ ಅಥವಾ ವೃತ್ತಿಪರವಾಗಿರಲಿ,...
ರಾಷ್ಟ್ರೀಯ ಸುದ್ದಿ: ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯ ಕೆಲಸವನ್ನು ಎಸ್ ಐ ಪುನರಾರಂಭಿಸಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಶನಿವಾರ ಇಲ್ಲಿನ ಜ್ಞಾನವಾಪಿ ಮಸೀದಿಯಲ್ಲಿ ತನ್ನ ವೈಜ್ಞಾನಿಕ ಸಮೀಕ್ಷೆ ಕಾರ್ಯವನ್ನು ಪುನರಾರಂಭಿಸಿದ್ದು, 17ನೇ ಶತಮಾನದ ಮಸೀದಿಯನ್ನು ಹಿಂದೂ ದೇವಾಲಯದ ಪೂರ್ವ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಒಂದು ದಿನದ...
Film News : ಈ ವರ್ಷ ತೆರೆ ಕಾಣುತ್ತಿರುವ ಚಿತ್ರಗಳ ಪೈಕಿ ಅತೀ ಹೆಚ್ಚು ಕುತೂಹಲ ಮೂಡಿಸುತ್ತಿರುವ ಆಕ್ಷನ್ ಪ್ಯಾಕೇಜ್ ಚಿತ್ರ ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ ಮರಾಠಿ ಹಿಂದಿ ತೆಲುಗು ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವ 'ಆಪರೇಷನ್ ಲಂಡನ್ ಕೆಫೆ' ಬಹುತೇಕ ಚಿತ್ರೀಕರಣ ಮುಗಿಸಿದ್ದು. ಚಿತ್ರದ ಡಬ್ಬಿಂಗ್...
Film News : ಚಿತ್ರರಂಗದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಒಬ್ಬರ ಹಿಂದೆ ಮತ್ತೊಂದು ಜೋಡಿ ಹಸೆಮಣೆ ಏರುತ್ತಿದ್ದಾರೆ. ಹರಿಪ್ರಿಯಾ-ವಸಿಷ್ಠ, ಅಭಿಷೇಕ್ ಅಂಬರೀಶ್- ಅವಿವಾ ಜೋಡಿ ನಂತರ ಹರ್ಷಿಕಾ-ಭುವನ್ ದಾಂಪತ್ಯ ಬದುಕಿಗೆ ಅಣಿಯಾಗುತ್ತಿದ್ದಾರೆ ಎಂಬ ಸಂತಸದ ವಿಚಾರ ಕೇಳಿ ಬರುತ್ತಿದೆ.
ಕೊಡವ ಸಂಪ್ರದಾಯದಂತೆ ಹರ್ಷಿಕಾ-ಭುವನ್ ಅವರು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದಾರೆ. ಆಗಸ್ಟ್ 23- 24ರಂದು ವಿರಾಜ್ಪೇಟೆಯಲ್ಲಿ...
Film News : ಕಿರಿಕ್ ಪಾರ್ಟಿ ಬೆಡಗಿ ಸೀಕ್ರೆಟ್ ಆಗಿ ಮದುವೆ ಆಗಿದ್ದಾರಂತೆ ಹಾಗಂತ ಆಕೆಯೇ ಬಾಯಿಬಿಟ್ಟು ಹೇಳಿದ್ದಾರೆ. ಹಾಗಿದ್ರೆ ಕಿರಿಕ್ ಬೆಡಗಿ ಮದುವೆ ಆಗಿರೋದಾದ್ರು ಯಾರನ್ನು ಏನಿದು ಅಸಲಿ ವಿಚಾರ ಹೇಳ್ತೀವಿ ನೋಡಿ……….
ರಶ್ಮಿಕಾ ಮಂದಣ್ಣ ತನ್ನ ಕಿರಿಕ್ ಮ ಊಲಕವೇ ಅಧಿಕ ಸುದ್ದಿಯಲ್ಲಿರೋ ನಟಿ. ಇದೀಗ ಮತ್ತೆ ಮದುವೆ ವಿಚಾರದಲ್ಲಿ ಕಿರಿಕ್ ಬೆಡಗಿ...
Film News : ಸಹಜ ಸುಂದರಿ ಸಾಯಿ ಪಲ್ಲವಿ ಇತ್ತೀಚೆಗಷ್ಟೇ ಅಮರನಾಥ ಯಾತ್ರೆ ಮುಗಿಸಿ ಬಂದಿದ್ರು… ಆದ್ರೆ ಇದೀಗ ಮತ್ತೆ ನಟಿ ಹಿಮಾಲಯದ ತಪ್ಪಲಿನಲ್ಲಿ ಸುತ್ತಾಡುತ್ತಿದ್ದಾರೆ. ಅಭಿಮಾನಿಗಳು ಇವರೇನಾದ್ರು ಆಧ್ಯಾತ್ಮದ ಹಾದಿ ಹಿಡಿದ್ರಾ ಅಂತಾ ಕೇಳ್ತಿದ್ದಾರೆ. ಹಾಗಿದ್ರೆ ಸಿನಿಮಾ ಆಫರ್ ಇಲ್ವಾ ಈ ನಟಿಗೆ ಇಲ್ಲ ಆ ಒಂದು ಹೇಳಿಕೆಯೇ ಮುಳುವಾಯ್ತಾ ಆಕೆಗೆ..?! ಏನಿದು...