Tuesday, October 13, 2026

ಸಿನಿಮಾ

ಕಿಚ್ಚನ ವಿಕ್ರಾಂತ್ ರೋಣ ಬೆಡಗಿಗೆ ಕಂಕಣ ಭಾಗ್ಯ..!

ಕಿಚ್ಚನ ವಿಕ್ರಾಂತ್ ರೋಣ ಬೆಡಗಿಗೆ ಕಂಕಣ ಭಾಗ್ಯ..! ಕಿರುತರೆಯಲ್ಲಿ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿದ ನಟಿ ನೀತಾ , ತಮ್ಮ ಒಂದು ಪ್ರತಿಭೆಯ ಮೂಲಕ ಜನ ಮನ ಗೆದ್ದಿದ್ದರು.. ಕಿರುತೆರೆ ನಟಿಗೆ ಕಿಚ್ಚನ ಜೊತೆ ದೊಡ್ಡ ಅಫರ್ , ವಿಕ್ರಂತ್ ರೋಣ ಪ್ಯಾನ್ ಇಂಡಿಯಾ ಚಿತ್ರ , ಕಿಚ್ಚ ಸುದೀಪ್ ಚಿತ್ರವೂ ದೇಶ ವಿದೇಶಗಳಲ್ಲಿ ಕೂಡ ಬಹಳಷ್ಟು ಹೈಪ್...

ನಟಿ ಐಶ್ವರ್ಯ ರೈ ಹೆಸರಲ್ಲಿ ನಕಲಿ ಪಾಸ್ ಪೋರ್ಟ್ ಬಳಕೆ ಮಾಡಿದ್ದ ವಿದೇಶಿಗರು ಪೊಲೀಸರ ವಶ

ನೀಲಿ ಕಂಗಳ ಚೆಲುವೆ ಎಂದೇ ಖ್ಯಾತಿ ಹೊಂದಿರುವ ಬಾಲಿವುಡ್ ನಟಿ ಐಶ್ವರ್ಯ ರೈ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡವರು. ಸಿನಿರಂಗದಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು ಮತ್ತು ವಿಶ್ವದಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದರೆ ನಟಿ ಐರ್ಶರ್ಯ ರೈ ಅವರ ಹೆಸರಿನಲ್ಲಿ ನಕಲಿ ಪಾಸ್ ಪೋರ್ಟ್ ಬಳಕೆ ಮಾಡಿ ಭೂಪರು ಪೊಲೀಸರ ವಶವಾಗಿದ್ದಾರೆ. ನಕಲಿ...

ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ್’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ್’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್ ಪತ್ರಕರ್ತ ಡಾ.ಶರಣು ಹುಲ್ಲೂರು ಬರೆದ ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ‘ನೀನೇ ರಾಜಕುಮಾರ’ ಹನ್ನೊಂದು ತಿಂಗಳಲ್ಲಿ ನಾಲ್ಕನೇ ಮರುಮುದ್ರಣ ಕಂಡಿದ್ದು, ಈ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಾಲ್ಕನೇ ಆವೃತ್ತಿಯನ್ನು...

ಅಭಿಮಾನಿಗಳ ಪ್ರೀತಿಗೆ 2 ಗಂಟೆ ಸೆಲ್ಫಿ ಕೊಟ್ಟ ರಾಕಿ ಭಾಯ್

ಅಭಿಮಾನಿಗಳ ಪ್ರೀತಿಗೆ 2 ಗಂಟೆ ಸೆಲ್ಫಿ ಕೊಟ್ಟ ರಾಕಿ ಭಾಯ್ ನೂರಾರು ರಾಕಿಂಗ್ ಅಭಿಮಾನಿಗಳಿಗೆ ನೆಚ್ಚಿನ ನಟನ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳುವ ಸುವರ್ಣಾವಕಾಶ ಸಿಕ್ಕಿತ್ತು. ಯಶ್ ಜೊತೆ ಫೋಟೊಗೆ ಪೋಸ್ ಕೊಡುವ ಅವಕಾಶ ಸಿಕ್ಕಿತ್ತು ಎನ್ನುವುದಕ್ಕಿಂತ ಸ್ವತಃ ಯಶ್ ಕೊಟ್ಟರು ಎನ್ನುವುದು ವಿಶೇಷ. ಅಂಬೇಡ್ಕರ್ ಭವನದಲ್ಲಿ ನಡೆದ ಫಿಲ್ಮ್ ಕಂಪಾನಿಯನ್‌ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಯಶ್...

ಕಾಸ್ಟ್ಲಿ ಅವತಾರ್ ಮುಗಿಬಿದ್ದ ಜನರು..!

ಕಾಸ್ಟ್ಲಿ ಅವತಾರ್ ಮುಗಿಬಿದ್ದ ಜನರು.. ಅವತಾರ್- ದಿ ವೇ ಆಫ್ ವಾಟರ್' ಶುಕ್ರವಾರ ತೆರೆ ಕಂಡಿದ್ದು, ಭಾರತದಲ್ಲಿ ಮೊದಲ ದಿನವೇ ₹20 ಕೋಟಿ ಗಳಿಕೆ ಕಂಡಿದೆ. ಹಲವು ನಗರಗಳಲ್ಲಿ ಟಿಕೆಟ್‌ ದರ ₹2500-3000 ಆಗಿದ್ದರೂ ಜನ ಮುಗಿಬಿದ್ದು ಚಿತ್ರ ನೋಡುತ್ತಿದ್ದಾರೆ. ಅವತಾರ್‌ ಚಿತ್ರದ ಟಿಕೆಟ್‌ ದರ ಅತ್ಯಂತ ದುಬಾರಿಯಾಗಿದೆ. ಐಮ್ಯಾಕ್ಸ್‌ ಸ್ಕ್ರೀನ್‌ಗಳಲ್ಲಿ 3ಡಿ ಚಿತ್ರದ ಟಿಕೆಟ್‌ ದರ...

ರಿಷಭ್​ ಶೆಟ್ಟಿ ಕಾಂತಾರ ಸಂಭಾವನೆ ಎಷ್ಟು ಗೊತ್ತಾ ??

ರಿಷಭ್​ ಶೆಟ್ಟಿ ನಿರ್ದೇಶನದ ಮತ್ತು ಅಭಿನಯದ 'ಕಾಂತಾರ' ಚಿತ್ರವು ಈಗಾಗಲೇ ಬಾಕ್ಸ್​ಆಫೀಸ್​ ಧೂಳೀಪಟ ಮಾಡುವುದರ ಜತೆಗೆ ಹಲವು ದಾಖಲೆಗಳನ್ನು ಮಾಡಿದೆ. ಜಗತ್ತಿನಾದ್ಯಂತ 400ಕ್ಕೂ ಹೆಚ್ಚು ಕೋಟಿ ಗಳಿಕೆ ಮಾಡುವ ಮೂಲಕ, ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರದ ಪಟ್ಟಿಯಲ್ಲೂ ಸೇರ್ಪಡೆಯಾಗಿದೆ. ಚಿತ್ರದ ಬಜೆಟ್​ ಎಷ್ಟಿರಬಹುದು ಮತ್ತು ಯಾರ್ಯಾರು ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬ...

ಬಾಲಿವುಡ್ ನಟ ಅಮಿತಾಬ್ ಗೆ ಭಾರತ ರತ್ನ …!

ಬಾಲಿವುಡ್ ನಟ ಅಮಿತಾಬ್ ಗೆ ಭಾರತ ರತ್ನ ...! ಅಮಿತಾಬ್ ಬಚ್ಚನ್ ಅವರು ಲೆಜೆಂಡ್, ಜೀವಂತ ದಂತಕಥೆ ಎಂದು ನಾನು ಭಾವಿಸುತ್ತೇನೆ. ಅಧಿಕೃತವಾಗಿ ಅಲ್ಲದಿದ್ದರೂ ಬಂಗಾಳ, ಅಮಿತಾಬ್ ಜಿ ಪರ ಭಾರತ ರತ್ನಕ್ಕಾಗಿ ಧ್ವನಿ ಎತ್ತುತ್ತೇವೆ. ಅವರಿಗೆ ಭಾರತ ರತ್ನ ನೀಡಬೇಕು. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗೆ ಸಾಟಿಯಿಲ್ಲ. ಅವರಿಗೆ ಧನ್ಯವಾದಗಳು…ಎಂದಿದ್ದಾರೆ ಮಮತಾ ಬ್ಯಾನರ್ಜಿ. ಅಮಿತಾಬ್ ಅವರು "ಪಠಾಣ್‌' ಸಿನಿಮಾದ "ಬೇಷರಮ್‌...

ವಿವಾದದ ಬಗ್ಗೆ ನಟ ಶಾರುಖ್ ಖಾನ್ ರಿಯಾಕ್ಷನ್..!

ವಿವಾದದ ಬಗ್ಗೆ ನಟ ಶಾರುಖ್ ಖಾನ್ ರಿಯಾಕ್ಷನ್ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ವಿವಾದದ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಸಿನಿಮಾವು ಈಗ ಹೆಚ್ಚು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ನಾನು ನಂಬುತ್ತೇನೆ. ಸಾಮಾಜಿಕ ಮಾಧ್ಯಮವು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಸಂಕುಚಿತ ದೃಷ್ಟಿಕೋನದಿಂದ ನಡೆಸಲ್ಪಡುತ್ತದೆ. ದ್ವೇಷಕ್ಕೆ ಪ್ರತಿಯಾಗಿ ಪ್ರೀತಿ ಹರಡುತ್ತದೆ. ಸಿನಿಮಾವು ಮಾನವ ಸ್ವಭಾವದ ದೌರ್ಬಲ್ಯಗಳನ್ನು ಸರಳ ರೂಪದಲ್ಲಿ...

ಮಗುವಿನ ನಿರೀಕ್ಷೆಯಲ್ಲಿ ಅಟ್ಲಿ ದಂಪತಿ

ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಲ್ಲೊಬ್ಬರು ಅಟ್ಲಿ. ಕಮರ್ಷಿಯಲ್ ಸಿನಿಮಾದ ಮುಖ ಬದಲಿಸುವುದರ ಜತೆಗೆ ಅತ್ಯಂತ ಯಶಸ್ವಿ ನಿರ್ದೇಶಕ ಎಂಬ ಖ್ಯಾತಿ ಪಡೆದಿರುವ ಅಟ್ಲಿ, ತಮಿಳಿನಲ್ಲಿ ಖ್ಯಾತ ನಟ 'ಇಳಯ ದಳಪತಿ' ವಿಜಯ್ ಅಭಿನಯದ 'ಥೇರಿ', 'ಮರ್ಸಲ್', 'ಬಿಜಿಲ್' ಮುಂತಾದ ಯಶಸ್ವಿ ಮತ್ತು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿದವರು. ಇದೀಗ ಶಾರೂಖ್ ಅಭಿನಯದ 'ಜವಾನ್' ಚಿತ್ರವನ್ನು ಅವರು...

ನಟ ದುನಿಯಾ ವಿಜಯ್ ಗೆ ಪೊಲೀಸರ ಬುಲಾವ್

ನಟ ದುನಿಯಾ ವಿಜಯ್ ಗೆ ಪೊಲೀಸರ ಬುಲಾವ್ ಸ್ಯಾಂಡಲ್​ವುಡ್ ಕರಿಚಿರತೆ ನಟ ದುನಿಯಾ ವಿಜಯ್ ಗೆ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ.. ಜೊತೆಗೆ ವಿಚಾರಣೆಗೆ ಹಜಾರಾಗುವಂತ್ತೆ ತಿಳಿಸಿದ್ದಾರೆ ದುನಿಯಾ ವಿಜಯ್ ಮಗನ ಮೇಲೆ ಹಲ್ಲೆ ಮಾಡಿದ್ದ ಪಾನಿಪುರಿ ಕಿಟ್ಟಿ ಮೇಲೆ ಎಫ್.ಐ. ಆರ್. ದಾಖಲಿಸಲಾಗಿತ್ತು. ನಟ ದುನಿಯಾ ವಿಜಯ್ ಅವರು ದೂರು ಕೊಟ್ಟಿದ್ದರು. 2018 ರ ಪ್ರಕರಣ ಮತ್ತೆ...
- Advertisement -spot_img

Latest News

Hubli News: ರೈತರ ಆಕ್ರೋಶಕ್ಕೆ ಹೆದ್ದಾರಿ ಬಂದ್ ಅಸ್ತ್ರ – ಹುಬ್ಬಳ್ಳಿ ಧಾರವಾಡ ಪ್ರಯಾಣಿಕರಿಗೆ ಪರ್ಯಾಯ ಮಾರ್ಗಸೂಚಿ

Hubli News: ತಮ್ಮ ಬೇಡಿಕೆಗಳಿಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ರೈತರು ಈಗ ಹೆದ್ದಾರಿ ಬಂದ್ ಅಸ್ತ್ರ ಪ್ರಯೋಗಿಸಲು ಸಜ್ಜಾಗಿದ್ದಾರೆ..! ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ...
- Advertisement -spot_img