Tuesday, June 30, 2026

ಸಿನಿಮಾ

‘ಎಲ್ಲರೂ ಸ್ಟೇಟಸ್ ಹಾಕ್ಲಿ ಅಂತಾ ನಾನು ಮಾತಾಡೋದಿಲ್ಲಾ’

https://youtu.be/Q1-u2Q2NnYU ಕಿಚ್ಚ ಸುದೀಪ್ ಮಾತನಾಡುವ ಕೆಲ ವೀಡಿಯೋ, ಆಡಿಯೋ ತುಣುಕುಗಳನ್ನ ಅವರ ಫ್ಯಾನ್ಸ್ ಸ್ಟೇಟಸ್‌ಗೆ ಹಾಕೋದನ್ನ ನಾವು ನೋಡಿದ್ದೇವೆ. ಅದು ಅರ್ಥಪೂರ್ಣವಾದ ಸ್ಟೇಟಸ್ ಆಗಿರತ್ತೆ. ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ನಾನು ಸ್ಟೇಟಸ್ ಹಾಕ್ಲಿ ಅಂತಾನೇ ಮಾತಾಡಲ್ಲ ಅಂತ ಹೇಳಿದ್ದಾರೆ. ನಾನು ನನಗನಿಸಿದ್ದನ್ನ ಮಾತನಾಡುತ್ತೇನೆ ಹೊರತು. ಸ್ಟೇಟಸ್ ಹಾಕ್ಲಿ ಅಂತ ಮಾತನಾಡುವುದಿಲ್ಲ. ನಾನು ನೆಟ್‌ನಲ್ಲಿ ರಿವ್ಯೂ,...

‘ಬೇರೆಯವರಿಗೆ ಅಡ್ವೈಸ್ ಕೊಡಬೇಡಿ, ಬೇರೆಯವರ ಅಡ್ವೈಸ್ ತೆಗೆದುಕೊಂಡು ಬದುಕಬೇಡಿ ‘

https://youtu.be/om0Q0oWJwOk ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಸಿನಿಮಾ ಪ್ರೆಸ್‌ಮೀಟ್‌ನಲ್ಲಿ ಕಿಚ್ಚ ಮಾತನಾಡಿದ್ದು, ಯ್ಯೂಟೂಬರ್ಸ್ ಕೇಳಿರುವ ಪ್ರಶ್ನೆಗೆ ಪಟಾ ಪಟ್ ಉತ್ತರ ನೀಡಿದ್ದಾರೆ. ಸಿನಿಮಾ ಅಂದ್ರೆ..? ಲೈಫ್ ಸುದೀಪ್ ಸರ್‌ಗೆ ಇರುವ ಗುಡ್ ಶೋಕಿ ಏನು…? ಕುಕಿಂಗ್. ಎಲ್ಲರಿಗೂ ಕುಕ್ ಮಾಡಿ ತಿನ್ನಿಸೋ ನಿಮಗೆ ಯಾವ ಫುಡ್ ಇಷ್ಟ..? ನನಗೆ ಇಂಥದ್ದೇ ಇಷ್ಟ ಅಂತೇನಿಲ್ಲಾ. ಯಾಕಂದ್ರೆ ನಾನು ಫುಡಿ ಅಲ್ಲ. ಆದ್ರೆ...

ಜಿಟಿ ಜಿಟಿ ಮಳೆಯಲ್ಲೂ ನಿಲ್ಲದ ನಟ ಕಿರಣ್ ರಾಜ್ ಸಮಾಜಮುಖಿ ಕೆಲಸ..!

https://www.youtube.com/watch?v=BwCsq9M2W-I "ಬಡ್ಡೀಸ್" ಖ್ಯಾತಿಯ ಕಿರಣ್ ರಾಜ್, ನಾಯಕನಾಗಿ ಅಷ್ಟೇ ಜನಪ್ರಿಯತೆ ಪಡೆದಿಲ್ಲ. ತಾವು ಮಾಡುವ ಸಾಮಾಜಿಕ ಕಾರ್ಯಗಳಿಂದಲ್ಲೂ ಅವರು ಜನಪ್ರಿಯರು. ಕೊರೋನ ಸಂದರ್ಭದಲ್ಲಿ ಇವರು ಮಾಡಿದ ಕಾರ್ಯಗಳನ್ನು ನೆನಪಿಸಿಕೊಳ್ಳುವ ಜನರಿದ್ದಾರೆ. ಕೊರೋನ ಮುಗಿದ ಮೇಲೂ ಕಿರಣ್ ರಾಜ್ ಒಂದಲ್ಲ ಒಂದು ಜನೋಪಕಾರಿ ಕಾರ್ಯ ಮಾಡುತ್ತಿರುತ್ತಾರೆ. ಜುಲೈ ಆರಂಭವಾದಾಗಿನಿಂದಲೂ‌ ಕರುನಾಡ ಪೂರ್ತಿ ಮಳೆಯ ಅಬ್ಬರ ಜೋರಾಗಿದೆ. ಈ ಮಳೆಯ ಜೊತೆ...

ಜುಲೈ 22ಕ್ಕೆ ಓಟಿಟಿಯಲ್ಲಿ ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಸಿನಿಮಾ ರಿಲೀಸ್..!

https://www.youtube.com/watch?v=XYqepOQBYiY ಆಪರೇಷನ್ ಅಲಮೇಲಮ್ಮ, ಕವಲು ದಾರಿ ಸಿನಿಮಾ ಖ್ಯಾತಿಯ ನಟ ರಿಷಿ ಅಭಿನಯದ ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಸಿನಿಮಾ ZEE5ನಲ್ಲಿ ಜುಲೈ 22ಕ್ಕೆ ಬಿಡುಗಡೆಯಾಗುತ್ತಿದೆ. ಸದಾ ವಿಭಿನ್ನ ಪಾತ್ರ ಹಾಗೂ ಕಥೆ ಮೂಲಕ ಎದುರುಗೊಳ್ಳುವ ರಿಷಿ ಸಿನಿಮಾ ಆಯ್ಕೆ ವಿಚಾರದಲ್ಲೂ ಸಖತ್ ಚ್ಯುಸಿ. ಹೀಗೆ ಅಳೆದು ತೂಗಿ ಆಯ್ಕೆ ಮಾಡಿಕೊಂಡ ಸಿನಿಮಾಗಳಲ್ಲೊಂದು ‘ನೋಡಿ...

ಶಶಾಂಕ್ ನಿರ್ದೇಶನದ “ಮೊಗ್ಗಿನ ಮನಸ್ಸು” ಚಿತ್ರಕ್ಕೀಗ ಹದಿನಾಲ್ಕರ ಹರೆಯ..!

https://www.youtube.com/watch?v=SWOFc4QOdUA ಈ ಸುಂದರ ನೆನಪಿನೊಂದಿಗೆ ಬಿಡುಗಡೆಯಾಯಿತು "ಲವ್ 360" ಚಿತ್ರದ ಮತ್ತೊಂದು ಹಾಡು ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಚಿತ್ರಗಳನ್ನು ನೀಡುತ್ತಾ ಬಂದಿರುವವರು ನಿರ್ದೇಶಕ ಶಶಾಂಕ್. ಅವರ ನಿರ್ದೇನದಲ್ಲಿ ಮೂಡಿಬಂದಿದ್ದ "ಮೊಗ್ಗಿನ ಮನಸ್ಸು" ಚಿತ್ರ‌ ಬಿಡುಗಡೆಯಾಗಿ ಹದಿನಾಲ್ಕು ವರ್ಷಗಳಾಗಿದೆ. ಈ ಸುಂದರ ನೆನಪಿನೊಂದಿಗೆ ಪ್ರಸ್ತುತ ಅವರು ನಿರ್ದೇಶಿಸಿರುವ "ಲವ್ 360" ಚಿತ್ರದ "ಭೋರ್ಗರೆದು" ಎಂಬ ಹಾಡು ಬಿಡುಗಡೆಯಾಗಿದೆ. ಶಶಾಂಕ್...

‘ವಿಕ್ರಾಂತ್ ರೋಣದಲ್ಲಿ ತುಳು ಪ್ರಯೋಗವಿದೆ, ಸೆಟ್‌ನಲ್ಲಿ ಎಲ್ಲರೂ ತುಳು ಮಾತಾಡ್ತಿದ್ರು’

https://youtu.be/YTPz1_ESAHw ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್, ಆ ಸಿನಿಮಾ ಟ್ರೈಲರ್‌ನಲ್ಲಿ ತುಳು ಡೈಲಾಗ್ ಇರುವ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ತುಳು ಪ್ರಯೋಗವಿದೆ. ಯಾಕಂದ್ರೆ ನಮ್ಮ ಟೀಂನಲ್ಲಿ ಆಲ್ಮೋಸ್ಟ್ ಎಲ್ಲರಿಗೂ ತುಳು ಬರುತ್ತಿತ್ತು. ಸೆಟ್‌ನಲ್ಲಿ ಎಲ್ಲರೂ ತುಳುವಿನಲ್ಲೇ ಮಾತನಾಡುತ್ತಿದ್ದರು. ಮತ್ತು ನಾನು ಬರ್ತಿದ್ದ ಹಾಗೆ, ನನಗೆ ಅರ್ಥವಾಗಲಿ ಎಂದು ಕನ್ನಡದಲ್ಲಿ ಮಾತನಾಡುತ್ತಿದ್ದರು. ಅದನ್ನ...

‘ಮೊಬೈಲ್ ಬಿಡಿ, ಪುಸ್ತಕ ಓದಿ.. ಸ್ವಾರ್ಥ, ಅಹಂಕಾರ, ದುರಾಸೆ ಬಿಡಿ ದೇವರನ್ನು ಕಾಣಿ ‘

https://youtu.be/OT89T7tVY7o ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಹಲವು ವಿಷಯಗಳನ್ನ ಹೇಳಿದ್ದಾರೆ. ತಮ್ಮ ಸಿನಿ ಜರ್ನಿ ಬಗ್ಗೆ, ತಾವು ಸಿನಿಮಾ ಮಾಡುವ ಕಾಲದಲ್ಲಿ, ರಂಗಭೂಮಿಯಲ್ಲಿದ್ದ ಕಾಲದಲ್ಲಿ ಹೇಗಿತ್ತು ಅನ್ನೋ ಬಗ್ಗೆ, ಮತ್ತು ತಮ್ಮ ಸಹ ಕಲಾವಿದರು ಹೇಗಿದ್ದರು ಅನ್ನೋ ಬಗ್ಗೆಯೂ ಹೇಳಿದ್ದಾರೆ. ಅಲ್ಲದೇ ಜೀವನ ಪಾಠವೂ ಹೇಳಿದ್ದಾರೆ. ದೊಡ್ಡಣ್ಣರ ಪ್ರಕಾರ, ಓದುವುದರಿಂದ ಜ್ಞಾನ...

‘ಅಲ್ಲಿ ನಾಟಕ ಮಾಡಿ ಗೆದ್ದು ಪ್ರೈಸ್ ತೆಗೆದುಕೊಂಡರೆ, ಪದ್ಮಶ್ರೀ ಪ್ರಶಸ್ತಿ ಪಡೆದಂತೆ’

https://youtu.be/NqO5Tym7AN4 ಹಿರಿಯ ನಟ ದೊಡ್ಡಣ್ಣ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಈ ಮೊದಲು ತೂಗುದೀಪ ಶ್ರೀನಿವಾಸ್ ಬಗ್ಗೆ ಮತ್ತು ಇತರ ಹಿರಿಯ ನಟರ ಬಗ್ಗೆ ಮಾತನಾಡಿದ್ದ ದೊಡ್ಡಣ್ಣ, ಈಗ ತಮ್ಮ ಎಜುಕೇಶನ್ ಬಗ್ಗೆ ಮಾತನಾಡಿದ್ದಾರೆ. ಹಲವು ಸಿಟಿಗಳಲ್ಲಿ ಅಖಿಲ ಕರ್ನಾಟಕ ನಾಟಕ ಸ್ಪರ್ಧೆಗಳು ನಡೆಯುತ್ತಿತ್ತು. ಅಲ್ಲಿ ಹವ್ಯಾಸಿ ರಂಗಭೂಮಿ ಕಲಾವಿದರು ಬಂದು...

ಕನ್ನಡ ಎಷ್ಟು ಚಂದ ಮಾತನಾಡುತ್ತಾರೆ ನೋಡಿ ನಮ್ಮ ಸತ್ಯ..

https://youtu.be/_EIgm6Prxjk ಸತ್ಯ ಅಂತಾನೇ ಖ್ಯಾತಿ ಪಡೆದಿರುವ ನಟಿ ಗೌತಮಿ ಜಾಧವ್ ಇಂದು ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ತಾವು ಸಿನಿಮಾ ರಂಗಕ್ಕೆ ಬಂದಿದ್ದು ಹೇಗೆ..? ಅವರು ಯಾವ ಕೋರ್ಸ್ ಮಾಡಿದ್ದಾರೆ..? ಇತ್ಯಾದಿ ವಿಷಯಗಳ ಬಗ್ಗೆ ಗೌತಮಿ ಮಾತನಾಡಿದ್ದಾರೆ. ಗೌತಮಿ ಜಾಧವ್‌ಗೆ ಚಿಕ್ಕಂದಿನಿಂದಲೂ ಡಾನ್ಸ್ ಬಗ್ಗೆ ತುಂಬಾ ಆಸಕ್ತಿ ಇತ್ತಂತೆ. ಹಾಗಾಗಿ ಡಾನ್ಸ್ ಕ್ಲಾಸ್‌ಗೆ ಸೇರಿದ್ರು. ಅಲ್ಲದೇ ಇವರ ತಾಯಿಗೂ...

ವಸಿಷ್ಠ ಸಿಂಹ ‘ಲವ್ ಲಿ’ ಗೆ ಜೋಡಿಯಾದ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್

ಸ್ಯಾಂಡಲ್ ವುಡ್ ಟ್ಯಾಲೆಂಟೆಡ್ ನಟ ವಸಿಷ್ಠ ಸಿಂಹ. ನಟನೆ ಅಂತ ಬಂದ್ರೆ ರೋಸ್ ಹಿಡಿದು ಹೀರೋ ಆಗೋಕು ರೆಡಿ, ಲಾಂಗ್ ಹಿಡಿದು ವಿಲನ್ ಆಗೋಕೂ ಸೈ, ಅಷ್ಟೇ ಅಲ್ಲ ಗಾಯನಕ್ಕೂ ಸೈ ಎನಿಸಿಕೊಂಡಿರುವ ಕಂಚಿನ ಕಂಠದ ನಟ. ಶಿವಣ್ಣನ ಜೊತೆ ಟಗರು ನಲ್ಲಿ ಚಿಟ್ಟೆಯಾಗಿ ಮಿಂಚಿದ ವಸಿಷ್ಠ ಸಿಂಹ ಸ್ಟೈಲಿಶ್ ಲುಕ್ ನಲ್ಲಿ ‘ಲವ್...
- Advertisement -spot_img

Latest News

ತಮಿಳುನಾಡಿಗೆ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರು ಬಿಡುಗಡೆ: ಸಿಎಂ ವಿರುದ್ಧ ಆರ್.ಅಶೋಕ್ ಆರೋಪ

Political News: ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿದಿನ ತಮಿಳುನಾಡಿಗೆ ಕದ್ದು ಮುಚ್ಚಿ 2 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್...
- Advertisement -spot_img