ಹಾಲಿವುಡ್ನ ಸ್ವರ್ಣಯುಗದ ಚಾಂಪಿಯನ್ ಎಂದು ಕರೆಯಲ್ಪಡುವ ಪೀಟರ್ ಬೋಗ್ಡಾನೋವಿಚ್ ಇಂದು ನಿಧನರಾಗಿದ್ದಾರೆ. ಇಂದು ನಸುಕಿನ ಜಾವ ಲಾಸ್ ಏಂಜಲೀಸ್ ನಲ್ಲಿರುವ ತಮ್ಮ ನಿವಾಸದಲ್ಲಿ ವಯೋಸಹಜ ಸಮಸ್ಯೆಯಿಂದ ಮರಣ ಹೊಂದಿದ್ದಾರೆ. ಎಂದು ಅವರ ಪುತ್ರಿ ಅಂಟೊನಿಯಾ ಬೊಗ್ದನೋವಿಚ್ ತಿಳಿಸಿದ್ದಾರೆ.ಪೀಟರ್ ಬೊಗ್ಡಾನೋವಿಚ್ ಅವರಿಗೆ 82 ರ ವಯಸ್ಸಾಗಿತ್ತು, ಇವರು ಬದುಕಿರುವಾಗ ಇವರ ಸಾಧನೆ ಅಪಾರ,ಇವರು ಆಸ್ಕರ್ ಪ್ರಶಸ್ತಿ...
Corona ನಡುವೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮೇಕೆದಾಟು ಹೋರಾಟವನ್ನು ಮಾಡೇ ಮಾಡ್ತೇವೆ ಎಂದಿದ್ದಾರೆ. ಈ ನಡುವೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲವನ್ನು ಸೂಚಿಸಿದೆ.ಈ ಸಂಭoದ ಹಿರಿಯ ನಟಿ ಉಮಾಶ್ರೀ, ಜಯಮಾಲ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು,ಜಯಮಾಲ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಎಲ್ಲರೂ ಸುದ್ದಿಗೋಷ್ಟಿಯನ್ನು ನಡೆಸಿದರು. ಕೊರೊನಾ ಹಿನ್ನಲೆ ಸರ್ಕಾರ ಜಾರಿ ಮಾಡಿರುವ...
ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣಾ ಕನ್ನಡದ ಬಹುನಿರೀಕ್ಷಿತ ಸಿನಿಮಾ,3d ತಂತ್ರಜ್ಞಾನದಲ್ಲಿ ಮತ್ತು ಭರ್ಜರಿ ವೆಚ್ಚದಲ್ಲಿ ಇನ್ನೇನು ಸ್ವಲ್ಪ ದಿನಗಳಲ್ಲಿಯೇ ತೆರೆಗೆ ಬರಲಿದೆ. ಈ ಸಿನಿಮಾ ಇದಕ್ಕೂ ಮುಂಚೆಯೇ ನೇರ ಪ್ರಸಾರದ ಹಕ್ಕುಗಳಿಗಾಗಿ ಎರಡು ಒಟಿಟಿ ಸಂಸ್ಥೆಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ ಎನ್ನಲಾಗಿದೆ.ಕೊರೊನಾ ಮೂರನೇ ಅಲೆಯಿಂದ ಅನಿಶ್ಚಿತತೆ ಉಂಟಾಗಿರುವ ಈ ಸಂದರ್ಭದಲ್ಲಿ ಒಟಿಟಿಗಳು ಬಹು...
ಕನ್ನಡದ ಪವರ್ ಸ್ಟಾರ್ ಎಂದೇ ಖ್ಯಾತಿಯಾಗಿದ್ದ ಪುನೀತ್ ರಾಜ್ಕುಮಾರ್ ನಟನೆಯ ಜೊತೆಗೆ ಗಾಯನದಲ್ಲೂ ಸಹ ಮೋಡಿಯನ್ನು ಮಾಡಿದ್ದರು,ಆದರೆ ಅವರು ಇಲ್ಲದಿರುವುದು ಬೇಸರ, ಅವರಿಲ್ಲದಿದ್ದರೂ ಅವರ ಸಾಧನೆ ಅಪಾರ ಅವುಗಳು ಇನ್ನು ಜೀವಂತವಾಗಿ ಉಳಿದಿವೆ.ಸದ್ಯ ಪುನೀತ್ ರಾಜ್ಕುಮಾರ್ ಹಾಡಿದ್ದ ಕೊನೆ ಹಾಡು ಈಗ ರಿಲೀಸ್ ಆಗಿದೆ.ಹರೀಶ ವಯಸ್ಸು 36 ಎಂಬ ಸಿನಿಮಾದ ಟೈಟಲ್ ಸಾಂಗ್ ಅನ್ನು...
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾವನ್ನು ನಿರ್ಮಾಣಮಾಡಿದ್ದ ಆನಂದ್ ಅವರನ್ನು 250 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಇವರು ಬೆಳಗಾವಿಯ ಸಂಗೊಳ್ಳಿರಾಯಣ್ಣ ಕೋಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿದ್ದು, ED ಅಧಿಕಾರಿಗಳು ಇಂದು ಇವರನ್ನು ಬಂಧಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಸಹಕಾರ ಬ್ಯಾಂಕ್ ನ ಅವ್ಯವಹಾರ ಪ್ರಕರಣದಲ್ಲಿ ಇವರನ್ನ ಬಂಧಿಸಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ...
ಸಿನಿಮಾ : ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ (Corona)ಪ್ರಕರಣಗಳಿಂದ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ(Night curfew) ಜೊತೆಗೆ ವೀಕೆಂಡ್ ಕರ್ಫ್ಯೂ (Weekend curfew)ಜಾರಿ ತಂದಿದೆ. ಆದ್ದರಿಂದ ಚಿತ್ರ ತಂಡಗಳಿಗೆ ಭಾರಿ ಪ್ರಮಾಣದಲ್ಲಿ ತೊಂದರೆಯಾಗುತ್ತದೆ. ಆದ್ದರಿಂದ ನಾಳೆ ರಿಲೀಸ್ ಆಗಬೇಕಿದ್ದ ಡಿಎನ್ಎ ಸಿನಿಮಾ, ಕೊರೋನಾ ಟಪ್ ರೂಲ್ಸ್ ನಿಂದ ರಿಲೀಸ್ ಡೇಟ್ ಪೋಸ್ಟ್ ಪೋನ್ (Release date...
ರಕ್ಷಿತಾಸ್ ಫಿಲ್ಮ್ ಫ್ಯಾಕ್ಟರಿ ಲಾಂಛನದಲ್ಲಿ, ಶೋಮ್ಯಾನ್ ಪ್ರೇಮ್ ನಿರ್ದೇಶಿಸಿರುವ ಸಿನಿಮಾ ʻಏಕ್ ಲವ್ ಯಾʼ. ಈ ಚಿತ್ರದೊಂದಿಗೆ ನಟಿ ರಕ್ಷಿತಾ ಅವರ ಸಹೋದರ ರಾಣಾ ನಾಯಕನಟನಾಗಿ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದ್ದಾರೆ. ರಚಿತಾ ರಾಮ್ (Rachita Ram), ರೀಷ್ಮಾ ನಾಣಯ್ಯ (Reishma Nanayya) ನಾಯಕಿಯರಾಗಿ ನಟಿಸಿದ್ದಾರೆ. ಅರ್ಜುನ್ ಜನ್ಯಾ (Arjun Janya) ಸಂಗೀತ ನಿರ್ದೇಶನ, ಮಹೇನ್ ಸಿಂಹ...
ಕಪಿಲ್ ಶರ್ಮಾ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ, ಹಿಂದಿಯ ಟಾಕ್ ಶೋ ರಿಯಾಲಿಟಿ ಶೋ ಹಾಗು ಇನ್ನಿತರ ಹಿಂದಿಯ ಹಲವಾರು ಕಾರ್ಯಕ್ರಮಗಳಲ್ಲಿ ತುಂಬಾ ಫೇಮಸ್ ಆಗಿದ್ದಾರೆ , ಮತ್ತು ಎಲ್ಲಾ ಸೆಲೆಬ್ರಿಟಿಗಳಿಗೂ ನಗೆ ಹಬ್ಬ ಹರಿಸಿ ರಿಯಾಲಿಟಿ ಶೋಗಳನ್ನು ನಡೆಸಿಕೊಂಡು ಬಂದಿದ್ದಾರೆ. ಆದರೆ ಅವರು ಒಂದು ವಿಷಯವನ್ನು ಹೊರಹಾಕಿದ್ದಾರೆ, ಅದೇನೆಂದರೆ ಒಂದು ಟ್ವೀಟ್ ನಿಂದ...
ರಶ್ಮಿಕಾ ಟಾಲಿವುಡ್ ಗೆ ತೆರಳಿದಾಗ ಮೊದಲು ಅವರಿಗೆ ಯಶಸ್ಸು ಸಿಕ್ಕಿದ್ದು ಗೀತಾ ಗೋವಿಂದo ಚಿತ್ರದಲ್ಲಿ.ಈಗಾಗಿ ಅಂದಿನಿoದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ದೇವರಕೊಂಡ ರವರ ನಡುವೆ ಅಂದಿನಿoದ ಅವರಿಬ್ಬರ ನಡುವೆ ಉತ್ತಮವಾದ ಸ್ನೇಹ ಬೆಳೆದಿದೆ. ಈಗಾಗಿ ಹೊಸ ವರ್ಷವನ್ನು ಇಬ್ಬರೂ ಸಹ ಆಚರಣೆ ಮಾಡಿದ್ದಾರೆ.
ಆಚರಣೆಯ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ.ರಶ್ಮಿಕಾ...
www.karnatakatv.net:ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಕನ್ನಡ ಚಿತ್ರರಗಕ್ಕೆ ಪಾದಾರ್ಪಣೆ ಮಾಡಿದ್ದ ಶುಭಾ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ, ಮುಖ್ಯ ಕಲಾವಿದೆಯಾಗಿ ಅಭಿನಯಿಸಿದ್ದಾರೆ. ಬಿಗಬಾಸ್ ನಲ್ಲೂ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಶುಭಾ ಪೂಂಜಾ ತಮ್ಮ ನೈಜ ನಡವಳಿಕೆ ಇಂದ ಕರ್ನಾಟಕದ ಜನರ ಮನ ಗೆದ್ದಿದ್ದರು. ಹಲವು ಬಾರಿ ತಾನು ಮಧುವೆಯಾಗುವಬಗ್ಗೆ ಮಾತನಾಡಿದ್ದರು.
ಇಂದು ಉಡುಪಿಯ ಶಿರ್ವಾದಲ್ಲಿ ಗುರು-ಹಿರಿಯರು ಮತ್ತು ಆತ್ಮೀಯ...