ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ಸ್ಥಗಿತಗೊಂಡಿದ್ದು, ಸ್ಪರ್ಧಿಗಳನ್ನು ತಾತ್ಕಾಲಿಕವಾಗಿ ರಾಮನಗರದ ಬಳಿ ಇರುವ ಈಗಲ್ಟನ್ ರೆಸಾರ್ಟ್ಗೆ ಸ್ಥಳಾಂತರಿಸಲಾಗಿದೆ. ಆದರೆ, ರೆಸಾರ್ಟ್ನಲ್ಲೂ ಬಿಗ್ಬಾಸ್ ಶೋ ಮುಂದುವರಿದಿದ್ದು, ಸ್ಪರ್ಧಿಗಳಿಗೆ ಕಠಿಣ ನಿಯಮಗಳನ್ನು ವಿಧಿಸಲಾಗಿದೆ.
ಹಾಗಾದ್ರೆ ಬಿಗ್ ಬಾಸ್ ಮನೆ ಬಂದ್? ಅಂತ ಕೇಳೋದಾದ್ರೆ ಮಾಲಿನ್ಯ ನಿಯಮ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ, ಬಿಗ್ ಬಾಸ್ ಮನೆ...
ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗಿ ಕೆಲವು ದಿನಗಳೇ ಆಗಿದ್ದರೂ, ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಯಶಸ್ಸು ಕಂಡು ಮುನ್ನಡೆ ಕಾಯ್ದುಕೊಳ್ಳುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಕಥೆ, ಅಭಿನಯ ಮತ್ತು ದೈವಾರಾಧನೆ ಚಿತ್ರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸಿನಿಮಾದ ಯಶಸ್ಸಿನ ನಡುವೆ, ಕೆಲವು ಪ್ರೇಕ್ಷಕರ ವರ್ತನೆ ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಚಿತ್ರಮಂದಿರಗಳಲ್ಲಿ ಹಾಗೂ...
ಟಾಲಿವುಡ್ ನಟ ವಿಜಯ್ ದೇವರಕೊಂಡ ಕಾರು ಅಪಘಾತಕ್ಕೀಡಾಗಿದೆ. ಪುಟ್ಟಪರ್ತಿಯಿಂದ ಹೈದರಾಬಾದ್ಗೆ ಮರಳುತ್ತಿದ್ದಾಗ, ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಗದ್ವಾಲ್ ಬಳಿ ವರಸಿದ್ಧಿ ವಿನಾಯಕ ಕಾಟನ್ ಮಿಲ್ ಮೂಲಕ ಹೋಗುವಾಗ, ದುರ್ಘಟನೆ ನಡೆದಿದೆ. ದೇವರಕೊಂಡ ಕಾರಿನ ಮುಂದೆ ಲಾರಿಯೊಂದು ಹೋಗುತ್ತಿತ್ತು. ಕುರಿಗಳನ್ನು ತುಂಬಿಕೊಂಡು ಸಾಗುತ್ತಿದ್ದ ಲಾರಿ ಚಾಲಕ, ಏಕಾಏಕಿ ಬ್ರೇಕ್ ಹಾಕಿದ್ದಾನೆ. ಆ ಲಾರಿಗೆ ಡಿಕ್ಕಿ ಹೊಡೆಯುವದನ್ನು...
ಸೂಪರ್ ಸ್ಟಾರ್ ರಜನಿಕಾಂತ್ 50 ವರ್ಷಗಳ ಸಿನಿಮಾ ಯಾತ್ರೆಯ ನಂತರ ಈಗ ಆಧ್ಯಾತ್ಮಿಕ ಪ್ರಯಾಣವನ್ನು ಆರಂಭಿಸಿದ್ದಾರೆ. ಪ್ರಖ್ಯಾತ ‘ತಲೈವಾ’ 74 ವರ್ಷ ವಯಸ್ಸಿನಲ್ಲಿದ್ದು, ಪ್ರಸ್ತುತ ಋಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಗಂಗಾ ನದಿಯ ದಡದಲ್ಲಿ ಧ್ಯಾನ ಮಾಡಿ, ಗಂಗಾ ಆರತಿಯಲ್ಲೂ ಭಾಗವಹಿಸಿದ್ದಾರೆ.
ಅವರು ಸರಳ ಉಡುಗೆ—ಬಿಳಿ ಕುರ್ತಾ ಮತ್ತು ಲುಂಗಿ ಧರಿಸಿ, ಬೀದಿ...
ಕಾಂತಾರ ಚಾಪ್ಟರ್ 1 ಸಿನಿಮಾ, ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡ್ತಿದೆ. ಇದೀಗ ರಾಜಕೀಯ ವಲಯದಲ್ಲೂ ಕಾಂತಾರಾ ಕ್ರೇಜ್ ಶುರುವಾಗಿದೆ. ಕಾಂತಾರಾ ಚಾಪ್ಟರ್ 1 ಸಿನಿಮಾ ವೀಕ್ಷಣೆಗೆ, ಮಾಜಿ ಸಂಸದ ಪ್ರತಾಪ್ ಸಿಂಹ ಇಡೀ ಥಿಯೇಟರ್ ಬುಕ್ ಮಾಡಿದ್ದಾರೆ.
ಕಾರ್ಯಕರ್ತರ ಜೊತೆ ಸಿನಿಮಾ ವೀಕ್ಷಣೆ ಮಾಡಲಿದ್ದಾರೆ. ಮೈಸೂರಿನ ಡಿಆರ್ಸಿಯಲ್ಲಿ ಫುಲ್ ಸ್ಕ್ರೀನ್ ಬುಕ್ ಮಾಡಿದ್ದೇನೆ...
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಹಲವು ದಿನಗಳಿಂದ ಸೆರೆವಾಸದಲ್ಲಿರುವ ನಟ ದರ್ಶನ್ಗೆ, ನರಕದಂತ ಸ್ಥಿತಿ ಎದುರಾಗಿದೆ. ಹೆಚ್ಚುವರಿ ಹಾಸಿಗೆ, ದಿಂಬಿಗಾಗಿ ಕೋರ್ಟ್ ಮೊರೆ ಹೋದ್ರೂ, ಜೈಲಾಧಿಕಾರಿಗಳು ಕೊಟ್ಟಿಲ್ಲ ಎನ್ನಲಾಗಿದೆ. ಇನ್ಫೆಕ್ಷನ್ಗೆ ಒಳಗಾಗಿರುವ ದರ್ಶನ್ ಅಕ್ಷರಶಃ ಕುಸಿದು ಹೋಗಿದ್ದಾರೆ.
ಅಕ್ಟೋಬರ್ 3ರಂದು ಜೈಲಿನಲ್ಲಿರುವ ದರ್ಶನ್ರನ್ನು, ಪತ್ನಿ ವಿಜಯಲಕ್ಷ್ಮೀ ಭೇಟಿಯಾಗಿದ್ದಾರೆ....
ನಟಿ ರಶ್ಮಿಕಾ ಮಂದಣ್ಣಗೆ ಕಂಕಣಭಾಗ್ಯ ಕೂಡಿ ಬಂದಿದೆ. ನ್ಯಾಷನಲ್ ಕ್ರಶ್ ಗುಟ್ಟಾಗಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾರೆ. ರಶ್ಮಿಕಾ ಮನಮೆಚ್ಚಿದ ಹುಡುಗ ಬೇರಾರು ಅಲ್ಲ.. ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ. ಇವರಿಬ್ಬರು ಮೊದಲ ಬಾರಿಗೆ 2018ರಲ್ಲಿ ಗೀತ ಗೋವಿದಂ ಸಿನಿಮಾ ಸೆಟ್ನಲ್ಲಿ ಮೀಟ್ ಆಗಿದ್ರು. ಇವರಿಬ್ಬರ ಕೆಮಿಸ್ಟ್ರಿಗೆ ಪ್ರೇಕ್ಷಕರು ಫಿದಾ ಆಗಿದ್ರು. ಇದೀಗ ರಿಯಲ್ ಲೈಫಲ್ಲೂ ಜೋಡಿಯಾಗುತ್ತಿದ್ದಾರೆ.
ಹಲವು...
ಡಿಂಪಲ್ ಕ್ವೀನ್ ರಚಿತಾ ರಾಮ್ ಮದುವೆ ರಹಸ್ಯ ಬಿಚ್ಚಿಟ್ಟಿದ್ದಾರೆ. ಅನುಶ್ರೀ ಅವರ ಮದುವೆ ಕುರಿತು ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಪ್ರಶ್ನೆಗೆ ಆಗಸ್ಟ್ 28ರಂದು ಕೊನೆಗೂ ಉತ್ತರ ಸಿಕ್ಕಿತು. ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈಗ ಇದೇ ರೀತಿಯಾಗಿ, ರಚಿತಾ ರಾಮ್ ಅವರ ವಿವಾಹ ಕುರಿತು ಬಿಗ್ ಅಪ್ಡೇಟ್ ಹೊರಬಿದ್ದಿದೆ. ತಮ್ಮ ಜನ್ಮದಿನದ ಸಂದರ್ಭದಲ್ಲೇ ಅವರು...
ತುಳುನಾಡಿನ ದೈವದ ಕಥೆಯಾಧಾರಿತ ಕಾಂತಾರಾ ಚಾಪ್ಟರ್ 1 ಸಿನಿಮಾ, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಪ್ರಿಮಿಯರ್ ಶೋಗಳು ಮತ್ತು ಮೊದಲ ದಿನದ ಗಳಿಕೆಯಿಂದ, ಇಷ್ಟು ದೊಡ್ಡ ಮೊತ್ತ ಸಂಪಾದಿಸಿರುವುದು ಹೊಸ ದಾಖಲೆಯಾಗಿದೆ. ಭಾರತದಲ್ಲಿ ಒಟ್ಟು 6,500 ಸ್ಕ್ರೀನ್ಗಳಲ್ಲಿ ಸುಮಾರು 12,511ಕ್ಕೂ ಹೆಚ್ಚು ಶೋಗಳು ಪ್ರದರ್ಶನ ಕಂಡಿದೆ.
ಎಲ್ಲಾ ಭಾಷೆಗಳೂ ಸೇರಿ ಭಾರತದಲ್ಲಿ ಅಂದಾಜು 45 ಕೋಟಿ...
ರಿಷಬ್ ಶೆಟ್ಟಿ ಅಭಿನಯ ಹಾಗೂ ನಿರ್ದೇಶನದ, ಹೊಂಬಾಳೆ ಫಿಲಂಸ್ ನಿರ್ಮಿಸಿರುವ ಬಹುನೀರಿಕ್ಷಿತ ಕಾಂತಾರ ಚಾಪ್ಟರ್ 1 ನಾಳೆ ವಿಜಯದಶಮಿಯಂದು ವಿಶ್ವಾದ್ಯಂತ ಭರ್ಜರಿಯಾಗಿ ತೆರೆಕಾಣಲಿದೆ. ಇಂದು ಬೆಂಗಳೂರಿನ ಒರಿಯನ್ ಮಾಲ್, ವಿರೇಶ್ ಥಿಯೇಟರರ್ ಸೇರಿದಂತೆ ಹಲವು ಮಲ್ಟಿಫ್ಲೇಕ್ಸ್ - ಥಿಯೇಟರ್ ಗಳಲ್ಲಿ ಪೇಯ್ಡ್ ಪ್ರಿಮಿಯರ್ ಶೋ ಕೂಡ ಇರಲಿದೆ ಮತ್ತು ಈಗಾಗಲೇ ಆ ಟಿಕೆಟ್ ಗಳು...
Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು...