Friday, October 2, 2026

ಸಿನಿಮಾ

ಸರ್ಕಾರಿ ಶಾಲೆ ದತ್ತು ಪಡೆದ ರಿಷಬ್ ಶೆಟ್ಟಿ..!

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಅನ್ನೋ ಅದ್ಭುತ ಕನ್ ಸೆಪ್ಟ್ ಸಿನಿಮಾ ಕಟ್ಟಿ ಕೊಟ್ಟವರು ನಿರ್ದೇಶಕ, ನಟ ರಿಷಬ್ ಶೆಟ್ಟಿ. ಸರ್ಕಾರಿ ಶಾಲೆಗಳ ದುಸ್ಥಿತಿ ಹೇಗಿದೆ ಅನ್ನೋದನ್ನ ಬೆಳ್ಳಿ ತೆರೆ‌ಮೇಲೆ ಕಟ್ಟಿ ಕೊಟ್ಟಿದ್ರು. ಸರ್ಕಾರಿ ಶಾಲೆಯಲ್ಲಿ ಸಿನಿಮಾ ಶೂಟಿಂಗ್ ಮಾಡಿ, ಚಿತ್ರ ಸೂಪರ್ ಡೂಪರ್ ಹಿಟ್ ಆದ್ರೂ ಸೈಲೆಂಟ್ ಆಗದ ರಿಷಬ್ ಅದೇ...

ಡಿ ಬಾಸ್ ಒಡೆಯ ಮೋಷನ್ ಪೋಸ್ಟರ್ ರಿಲೀಸ್

https://www.youtube.com/watch?v=kduqS5JCGOc ಕರ್ನಾಟಕ ಟಿವಿ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ..  ಸಂದೇಶ್ ಪ್ರೊಡಕ್ಷನ್ ಯೂಟ್ಯೂಬ್ ಚಾನಲ್ ನಲ್ಲಿ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು ಡಿ ಬಾಸ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.. ಎಂಡಿ ಶ್ರೀಧರ್ ನಿರ್ದೇಶನದ ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾ ಶೀಘ್ರವೇ ತೆರೆಗೆ ಅಪ್ಪಳಿಸಲಿದೆ..

ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ಕಾಮಿಡಿ ಟೈಂ ಗಣೇಶ್

ಕರ್ನಾಟಕ ಟಿವಿ : ಜೀ ಕನ್ನಡ ವಾಹಿನಿಯ ಈ ವಾರದ ಕಾಮಿಡಿ ಕಿಲಾಡಿ ಸೀಸನ್ 3 ರಲ್ಲಿ ಒಂದು ಕಾಲದ ಕಾಮಿಡಿ ಟೈಂ ಕಾರ್ಯಕ್ರಮ ನಿರೂಪಕ, ಪ್ರಸ್ತುತ ಗೋಲ್ಡನ್ ಸ್ಟಾರ್ ಗಣೇಶ್ ಭಾಗಿಯಾಗಿದ್ರು. ಜಗ್ಗೇಶ್, ಯೋಗರಾಜ್ ಭಟ್ರು ಜೊತೆ ಕೂತು ಕಾಮಿಡಿ ಸ್ಕಿಟ್ ಗಳನ್ನ ಎಂಜಾಯ್ ಮಾಡಿದ್ರು, ನಟಿ ರಕ್ಷಿತಾ ಪ್ರೇಮ್ ಜಾಗದಲ್ಲಿ ಈ...

ಮೊಮ್ಮಕ್ಕಳ ಜೊತೆ ಜಗ್ಗೇಶ್ ಆಟ..!

ನವರಸ ನಾಯಕ ಜಗ್ಗೇಶ್ ತಮ್ಮ ಜೀವನವನ್ನ ತುಂಬಾ ಚೆನ್ನಾಗಿ ಅನುಭವಿಸುತ್ತಿದ್ದಾರೆ. ರಾಯರ ಆರಾಧಕ, ಕಲಾರಾಧಕ ಹೀಗೆ ಜಗ್ಗೇಶ್ ಎಲ್ಲಾ ಜೀವನವನ್ನ ಸಂತೃಪ್ತಿಯಿಂದ ಇದ್ದಾರೆ. ಶೂಟಿಂಗ್ ಟೈಮ್ ನಲ್ಲಿ ನಟನಾಗಿ, ಮಕ್ಕಳ ಜೊತೆ ಮಗುವಾಗಿ ಜಗ್ಗೇಶ್ ಇರ್ತಾರೆ. ಇದೀಗ ಮೊಮ್ಮಕ್ಕಳೊಂದಿಗಿನ ಆನಂದವನ್ನ ಫೇಸ್ ಬಿಕ್ ನಲ್ಲಿ ಜಗ್ಗೇಶ್ ಬರೆದುಕೊಂಡಿದ್ದಾರೆ. ಅರ್ಜುನ ಅರ್ಹ ಯುಷಾನ್ ...

ನಟಿ ಹರ್ಷಿಕಾ ಪೂಣಚ್ಚಗೆ ಪಿತೃ ವಿಯೋಗ..!

ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ತಂದೆ ಉದ್ದಪಂಡ ಪೂಣಚ್ಚ ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇತ್ತೀಚೆಗೆ ಸಣ್ಣ ಕರುಳಿನ ಕರುಳಿನ ಸಮಸ್ಯೆಯಿಂದ ಆಪರೇಷನ್ ಮಾಡಿಸಲಾಗಿತ್ತು. ಹೀಗಾಗಿ ಊಟ ಮಾಡಲು ಅವರಿಗೆ ತೊಂದರೆಯಾಗಿತ್ತಂತೆ. ಆರೋಗ್ಯ ಸುಧಾರಿಸದೆ ಇದ್ದುದರಿಂದ ಉದ್ದಪಂಡ ಪೂಣಚ್ಚ ಕೊನೆಯುಸಿರೆಳೆದಿದ್ದಾರೆ. ಇನ್ನು , ಸ್ವತಃ ಗ್ರಾಮ ಕೊಡಗು ಜಿಲ್ಲೆಯ ಕಮ್ಮೆತೋಡ್...

ದಚ್ಚು ಟ್ವೀಟ್ ಮಾಡಿದ್ರು, ದೀಪು ಪತ್ರ ಬರೆದ್ರು- ಇಲ್ಲಿ ಮುಗಿಯೋ ಹಾಗೇ ಕಾಣ್ತಿಲ್ಲ ಸ್ಟಾರ್ ವಾರ್..!

ಪೈಲ್ವಾನ್ ಪೈರಸಿ ವಿಚಾರವಾಗಿ ದಚ್ಚು ಫ್ಯಾನ್ಸ್ ವರ್ಸಸ್ ಕಿಚ್ಚನ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಟ ಮಾಡಿಕೊಳ್ಳೋದಿಕ್ಕೆ ಶುರು ಮಾಡಿದ್ರು. ಅದ್ಯಾವಾಗ ಈ ಫ್ಯಾನ್ಸ್ ವಾರ್ ಜೋರಾಯ್ತು ಆಗ ಯಜಮಾನ ದರ್ಶನ್ ಅಭಿಮಾನಿಗಳ ಬೆನ್ನಿಗೆ ನಿಂತ್ರು. ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು -...

ರಾಕಿಂಗ್ ಸ್ಟಾರ್ ಯಶ್ ಜೊತೆ ಚುಟು ಚುಟು ಬೆಡಗಿ..!

ಕೆಜಿಎಫ್ ಬಿಗ್ ಸಕ್ಸಸ್ ಬಳಿಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಎಂಬ ಖ್ಯಾತಿ ಪಡೆದಿದ್ದಾರೆ. ನ್ಯಾಷನಲ್ ಸ್ಟಾರ್ ಪಟ್ಟ ಪಡೆದಿರೋ ರಾಕಿಭಾಯ್ ಜೊತೆ ಸಿನಿಮಾ ಮಾಡೋದಿಕ್ಕೆ ಸ್ಯಾಂಡಲ್ ವುಡ್ ನ ಸಾಕಷ್ಟು ಸ್ಟಾರ್ ನಟಿಯರು ಎಕ್ಸೈಟ್ ಆಗಿದ್ದಾರೆ. ಈ ಪೈಕಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಕೂಡ ಒಬ್ರು. ಸ್ಯಾಂಡಲ್ ವುಡ್ನ ಬಹುಬೆಡಗಿ...

ನಿಮಗೆ ನೋವು ನೀಡಿದವರು ನೋವು ಅನುಭವಿಸ್ತಾರೆ-ವಿಜಯಲಕ್ಷ್ಮೀ

ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರ್ತಾರೆ. ಒಂದಲ್ಲ ಒಂದು‌ ವಿಚಾರವನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ತಾರೆ. ಈಗ ವಿಜಯಲಕ್ಷ್ಮಿ ಟ್ವೀಟ್ ಒಂದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. https://twitter.com/vijayaananth2/status/1173072942244093952?s=20 ಸಂಡೇ ಕೋಟ್ ಅಂತಾ ಕ್ಯಾಪ್ಷನ್ ಹಾಕಿ ವಿಜಯಲಕ್ಷ್ಮೀ ಟ್ವೀಟ್ ಮಾಡಿದ್ದಾರೆ. ಕರ್ಮಕ್ಕೆ ದ್ವೇಷದ ಅವಶ್ಯಕತೆ ಇಲ್ಲ. ಸುಮ್ಮನೇ ಕಾಯುತ್ತಿರಿ. ನಿಮಗೆ ಯಾರು ನೋವು ನೀಡಿರುತ್ತಾರೆ ಅವರು ನೋವು...

ಐರಾ ಜೊತೆ ರಾಕಿ ಬಾಯ್, ಹೇಗಿದೆ ಗೊತ್ತ ಅಪ್ಪ ಮಗಳ ಸೆಲ್ಫಿ ವಿಡಿಯೋ..?

ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿರಲಿ. ಕುಟುಂಬಕ್ಕೆ ಕೊಡಬೇಕಾದ ಸಮಯವನ್ನ ಮಾತ್ರ ಮಿಸ್ ಮಾಡಲ್ಲ ರಾಕಿ ಬಾಯ್. ಹೌದು.. ಸದ್ಯ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ, ರಾಕಿಂಗ್ ಸ್ಟಾರ್ ಯಶ್, ಬಿಡುವಿನ ವೇಳೆಯಲ್ಲಿ ಮಗಳು ಐರಾ ಜೊತೆ ಕಾಲ ಕಳೆದಿದ್ದಾರೆ. ಸೆಲ್ಫಿ ವಿಡಿಯೋ ದಲ್ಲಿ ಮುದ್ದಾದ ಮಗಳು ಐರಾಳಿಂದ ಅಭಿಮಾನಿಗಳಿಗೆ ಹಾಯ್ ಹೇಳಿಸಿದ್ದಾರೆ....

ಅನಿಲ್ ಕಪೂರ್ ಕಂಠದಲ್ಲಿ ಕನ್ನಡದ ಸೂಪರ್ ಹಿಟ್ ಹಾಡು..!

ಬಾಲಿವುಡ್​ ನಟ ಅನಿಲ್ ಕಪೂರ್ ಕನ್ನಡ ಸೂಪರ್​ ಹಿಟ್ ಸಾಂಗ್​ವೊಂದನ್ನ ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ. ವಿಶೇಷ ಅಂದ್ರೆ ಅದು ಅವರು ಅಭಿನಯಿಸಿರೋ ಕನ್ನಡ ಸಿನಿಮಾ ಪಲ್ಲವಿ-ಅನುಪಲ್ಲವಿ ಚಿತ್ರದ ನಗುವ ನಯನ ಹಾಡನ್ನ. ಇತ್ತೀಚೆಗೆ ಬೆಂಗಳೂರಿನ ಗಣೇಶ ಉತ್ಸವಕ್ಕೆ ಅನಿಲ್ ಕಪೂರ್ ವಿಶೇಷ ಅತಿಥಿಯಾಗಿ ಆಗಮಿಸಿದ್ರು. ಈ ಸಮಯದಲ್ಲಿ ವಿಜಯ್ ಪ್ರಸಾದ್​ ಮತ್ತು ಅನುರಾಧ...
- Advertisement -spot_img

Latest News

Gujrat News: ಸಾಹಸಿ ಪೈಲಟ್ ಸ್ಮಿತ್‌ ಮಚ್ಚಾರ್‌ಗೆ ಗುಜರಾತ್ ಗರೀಮಾ ಪ್ರಶಸ್ತಿ ಘೋಷಣೆ

Gujrat News: ಓಮನ್ ವಿಮಾನದಲ್ಲಿ ಭಯೋತ್ಪಾದಕರ ಜತೆ ಸೇರಿ ಕೋ ಪೈಲಟ್ ಮಾಡಿದ್ದ ಸಂಚನ್ನು ವಿರೋಧಿಸಿ, ಅವರನ್ನೆಲ್ಲ ಎದುರಿಸಿ, ತನ್ನ ಜೀವಕ್ಕೆ ಅಪಾಯವಿದ್ದರೂ 174ಕ್ಕೂ ಹೆಚ್ಚು...
- Advertisement -spot_img