Friday, October 2, 2026

ಸಿನಿಮಾ

ಜೂನಿಯರ್ ರೆಬಲ್ ಸ್ಟಾರ್ ಮುಂದಿನ ಸಿನಿಮಾ ಯಾವುದು ಗೊತ್ತಾ..?

ಅಮರ್​ ಸಕ್ಸಸ್ ಬಳಿಕ ಅಭಿಷೇಕ್ ಅಂಬರೀಷ್​ ಏನ್ ಮಾಡ್ತಿದ್ದಾರೆ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡಿದ್ದಂತು ಸುಳ್ಳಲ್ಲ. ಇತ್ತೀಚೆಗೆ ಜೂನಿಯರ್ ರೆಬಲ್ ಸ್ಟಾರ್ ಗಡ್ಡ ಬಿಟ್ಟು ಡಿಫರೆಂಟ್ ಲುಕ್​ನ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ಅಭಿಯ ಮುಂದಿನ ಸಿನಿಮಾದ ಬಗ್ಗೆ ಗಾಂಧಿನಗರದಲ್ಲಿ ಚರ್ಚೆ ಶುರುವಾಗಿಬಿಟ್ಟಿತ್ತು. ಆದ್ರೆ ಅಭಿಷೇಕ್ ಎರಡನೇ ಸಿನಿಮಾ ಯಾವುದು ಅನ್ನೋದು ಇನ್ನು...

‘ಮಮ್ಮಿ’ಯಾದ ಸ್ಯಾಂಡಲ್ ವುಡ್ ನ ಚೆಲುವೆ ಮೇಘನಾ ರಾಜ್..!

ಚಂದನವನದ ಚೆಂದುಳ್ಳಿ ಚೆಲುವೆ ಮೇಘನಾ ರಾಜ್ ತಾಯಿಯು ಆಗ್ತಿದ್ದಾರೆ.‌ ಕಳೆದ ವರ್ಷ ಚಿರು ಜೊತೆ ಸಪ್ತಪದಿ ತುಳಿದಿದ್ದ ರಾಜಾಹುಲಿ ಬೆಡಗಿ ಮಮ್ಮಿಯಾಗೋ ಖುಷಿಯಲ್ಲಿದ್ದಾರೆ. ಅರೇ ಮೇಘನಾ ತಾಯಿ ಆಗ್ತಿರೋದು ರಿಯಲ್ ಲೈಫ್ ನಲ್ಲಿ ಅಲ್ಲ ರಿಲ್ ನಲ್ಲಿ. ಮೇಘನಾ ಕುರುಕ್ಷೇತ್ರ ಸಕ್ಸಸ್ ಬಳಿಕ ಈಗ ಹೊಸ ಸಿನಿಮಾದಲ್ಲಿ ಅಭಿನಯಿಸ್ತಿದ್ದಾರೆ. ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್...

ಬಿಗ್ ಬಾಸ್ ಸೀಸನ್ -7 ನಲ್ಲಿ ಇವರಿಗೆ ಮಾತ್ರ ಎಂಟ್ರಿ.!

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗಳಲ್ಲೊಂದು. ಕಂಟ್ರೋವರ್ಸಿಗಳಿಂದ ಸೌಂಡ್ ಈ ರಿಯಾಲಿಟಿ ಶೋ ಈಗಾಗ್ಲೇ 6 ಸೀಸನ್ ಕಂಪ್ಲೀಟ್ ಮಾಡಿ ಈಗ 7ನೇ ಸೀಸನ್ ರೆಡಿಯಾಗ್ತಿದೆ. As usually ಸುದೀಪ್ ಕಾರ್ಯಕ್ರಮವನ್ನ‌ ಹೋಸ್ಟ್ ಮಾಡ್ತಿದ್ದಾರೆ. ಆದ್ರೆ ಈ ಬಾರಿ ಬಿಗ್ ಬಾಸ್ ನಲ್ಲಿ‌ ಕೊಂಚ ಬದಲಾವಣೆಯಾಗಿದೆಯಂತೆ. ಕಾರ್ಯಕ್ರಮ ಪ್ರಸಾರವಾಗೋದು ಕಲರ್ಸ್ ಸೂಪರ್ ನಲ್ಲಿ...

ಇದು ಸ್ಟಾರ್ ವಾರ್ ಅಲ್ಲ ಫ್ಯಾನ್ಸ್ ವಾರ್.! ಅಷ್ಟಕ್ಕೂ ಜೋಡೆತ್ತು ಫ್ಯಾನ್ಸ್ ಕಿತ್ತಾಡಿಕೊಳ್ತಿರೋದ್ಯಾಕೆ.?

ಸ್ಯಾಂಡಲ್ ವುಡ್ ನಲ್ಲಿ ಹಾಗಾಗೇ ನಡೆಯೋ ಸ್ಟಾರ್ ವಾರ್ ಬಗ್ಗೆ ಹೇಳಬೇಕಿಲ್ಲ. ಇತ್ತೀಚೆಗೆ ದರ್ಶನ್ ಹಾಗೂ ಕಿಚ್ಚ ಸುದೀಪ್ ಟ್ವೀಟ್ ಟ್ವೀಟ್ ನಲ್ಲಿ ಟಾಂಗ್ ಕೊಟ್ಟಿದ್ರು. ಈಗ ಬಾಸ್ ಪಟ್ಟಕ್ಕಾಗಿ ಜೋಡೆತ್ತುಗಳ ನಡುವೆ ವಾರ್ ಶುರುವಾಗಲಿದೆ ಅನ್ನೋ ಸುದ್ದಿ ಈಗ ಗಾಂಧಿ ನಗರದ ತುಂಬೆಲ್ಲಾ ಹರಡಿದೆ ಅದಕ್ಕೆ ಕಾರಣ ಯಶ್ ಟ್ವೀಟ್. https://twitter.com/TheNameIsYash/status/1171024199944589312?s=20 ಯಶ್ ಗಡ್ಡದ...

‘ರುದ್ರಪ್ರಯಾಗ’ಕ್ಕೆ ಮತ್ತೆ ಒಂದಾದ ಅನಂತ್ ನಾಗ್-ರಿಷಬ್!

ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ರಿಷಬ್ ಶೆಟ್ಟಿ. ನಿರ್ದೇಶಕನಾಗಿ ಸಿನಿ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟ ರಿಷಬ್ ಇಂದು ಸಕ್ಸಸ್ ಫುಲ್ ನಟನಾಗಿ ತೆರೆ ಮೇಲೆ ಮಿಂಚ್ತಿದ್ದಾರೆ. ಸದ್ಯ ರಿಷಬ್ ಶೆಟ್ಟಿ ರುದ್ರಪ್ರಯಾಗ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗ್ಲೇ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು ಕ್ಯೂರಿಯಾಸಿಟಿ ಹುಟ್ಟುಹಾಕ್ತಿದೆ. ಇದೀಗ ರುದ್ರಪ್ರಯಾಗ ಚಿತ್ರಕ್ಕೆ ಕನ್ನಡದ ಹಿರಿಯ ನಟ...

ಕೊಂಚ ಗ್ಯಾಪ್ ಬಳಿಕ ಮತ್ತೆ ನಟನೆಗೆ ಮರಳಿದ ಕರುನಾಡ ಚಕ್ರವರ್ತಿ..!

ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಅಂದ್ರೇನೆ ಹಾಗೇ ಉತ್ಸಾಹ ಚಿಲುಮೆ. ಈಗಿನ ಯೂತ್ಸ್​ಗೆ ರೋಲ್​ ಮಾಡೆಲ್​. 55 ಹರೆಯದ ಈ ಎನರ್ಜಿಟಿಕ್ ಸ್ಟಾರ್​ 2 ತಿಂಗಳಿನಿಂದ ಚಿತ್ರೀಕರಣದಿಂದ ದೂರವೇ ಉಳಿದಿದ್ರು. ಬಿಕಾಸ್​ ಬಲಕೈ ನೋವಿನಿಂದ ಬಳಲುತ್ತಿದ್ದ ಶಿವಣ್ಣ ಯಶಸ್ವಿ ಶಾಸ್ತ್ರ ಚಿಕಿತ್ಸೆ ಬಳಿಕ ರೆಸ್ಟ್​ ಮೂಡ್​ಗೆ ಜಾರಿದ್ರು. ಆದ್ರೀಗ ಕೊಂಚ ಗ್ಯಾಪ್ ಬಳಿಕ ಮತ್ತೆ...

ಇದಪ್ಪ ‘ಪೈಲ್ವಾನ್’ ಕ್ರೇಜ್​..!

ಕಿಚ್ಚ ಸುದೀಪ್​ ಅಭಿನಯದ ಮೋಸ್ಟ್ ಅಪ್​ಕಮ್ಮಿಂಗ್ ಸಿನಿಮಾ ಪೈಲ್ವಾನ್ ಇದೇ ತಿಂಗಳು 12ರಂದು ಐದು ಭಾಷೆಯಲ್ಲಿ ವರ್ಡ್​​ವೈಡ್​ ಬಿಗ್​ ಸ್ಕ್ರೀನ್​ಗೆ ಲಗ್ಗೆ ಇಡ್ತಿದೆ. ಕುಸ್ತಿ ಅಖಾಡದಲ್ಲಿ ತೊಡೆ ತಟ್ಟಲಿರೋ ಸುದೀಪ್​ ಪೈಲ್ವಾನ್ ಅವತಾರ ನೋಡೋದಿಕ್ಕೆ ಅಭಿಮಾನಿಗಳು ಫುಲ್ ಎಕ್ಸೈಟ್ ಆಗಿದ್ದಾರೆ. ಈಗಾಗ್ಲೇ ಬುಕ್​ ಮೈ ಶೋದಲ್ಲಿ ಮುಂಗಡ ಟಿಕೆಟ್​ ಬುಕಿಂಗ್ ಆರಂಭವಾಗಿದ್ದು, ಅಭಿಮಾನಿಗಳು...

ಬಾಕ್ಸರ್ ಕಸರತ್ತು ತೋರಿಸೋದಿಕ್ಕೆ ವಿನಯ್ ರೆಡಿ.! ಸದ್ದಿಲ್ಲದೆ ನೇರವೇರಿತು ಸಿನಿಮಾ‌ ಮುಹೂರ್ತ.!

ಅನಂತು ವರ್ಸಸ್ ನುಸ್ರತ್ ಚಿತ್ರದಲ್ಲಿ ಕರಿ ಕೋಟು ತೊಟ್ಟು ವಾದ ಮಾಡಿದ್ದ ವಿನಯ್ ರಾಜ್ ಕುಮಾರ್ ಈಗ ಬಾಕ್ಸರ್ ಅವತಾರದಲ್ಲಿ ಮಿಂಚ್ತಿರೋದು ಗೊತ್ತೇ ಇದೆ. ಈಗಾಗ್ಲೇ ಬಾಕ್ಸರ್ ರಗಡ್ ಲುಕ್ ನೋಡಿ ಸಿನಿರಸಿಕರು ಹುಬ್ಬೇರಿಸುವಂತೆ ಮಾಡಿದ್ದ ಚಿತ್ರತಂಡ, ಇದೀಗ ಸದ್ದಿಲ್ಲದೇ ಸಿನಿಮಾ ಮುಹೂರ್ತ ನೇರವೇರಿಸಿದೆ. ಅಂದಹಾಗೇ ಸಿನಿಮಾಕ್ಕೆ‌ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಹೀಗಾಗಿ TEN...

ಕೋಟ್ಯಾಧಿಪತಿಯಲ್ಲಿ ಪ್ರತಾಪ್ ಸಿಂಹ, ತೇಜಸ್ವಿ ಗೆದ್ದಿದ್ದೆಷ್ಟು ಲಕ್ಷ..?

ನೆರೆ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ಹಾಗೂ ಮೈಸೂರಿನ-ಕೊಡಗು ಸಂಸದರಾದ ತೇಜಸ್ವಿ, ಪ್ರತಾಪ್ ಸಿಂಹ ಕನ್ನಡದ ಕೋಟ್ಯಾಧಿಪತಿಯಲ್ಲಿ ಭಾಗಿಯಾಗಿದ್ರು.  ತೇಜಸ್ವಿ, ಪ್ರತಾಪ್ ಸಿಂಹ ಜಂಟಿಯಾಗಿ 25 ಲಕ್ಷದ ಪ್ರಶ್ನೆಯನ್ನ ಫೇಸ್ ಮಾಡಿದ್ರು.. ಈ ಪ್ರಶ್ನೆಗೆ ಸರಿಆಗಿ ಉತ್ತರ ಕೊಟ್ರೆ 25 ಲಕ್ಷ ಗೆಲ್ತಿದ್ರು.. ಒಂದು ವೇಳೆ ತಪ್ಪು ಉತ್ತರ ನೀಡಿದ್ರೆ 3.5 ಲಕ್ಷ ಸಿಗ್ತಿತ್ತು. ಆದ್ರೆ, ಇಬ್ಬರು ಯುವ ಸಂಸದರು...

ಹಾಟ್ ಲುಕ್ ನಲ್ಲಿ ಶೃತಿ ಪ್ರಕಾಶ್ ಮಿಂಚಿಂಗ್..!

ಚಂದನವನಕ್ಕೆ ಸಿಕ್ಕಿರೋ ಮುದ್ದು ಮುಖದ ಚೆಲುವೆ ಶೃತಿ ಪ್ರಕಾಶ್​. ಕುಂದಾನಗರಿ ಈ ಸುಂದರಿ ನಟನೆಗೂ ಸೈ, ಹಾಡೋದಿಕ್ಕೂ ಸೈ ಎನ್ನೋ ಕಲಾವಿದೆ. ಸದ್ಯ ಶೃತಿ ಲಂಡನ್​ನಲ್ಲಿ ಲಂಬೋದರ ಸಿನಿಮಾ ಬಳಿಕ ಕಡಲ ತೀರದ ಭಾರ್ಗಗವನ ಜೋಡಿಯಾಗಿ ಅಭಿನಯಿಸ್ತಿದ್ದಾರೆ. ಶಿವರಾಮ್ ಕಾರಂತರ ಈ ಅನ್ವಾರ್ಥನಾಮ ಸಿನಿಮಾದಲ್ಲಿ ಬ್ಯುಸಿಯಾಗಿರೋ ಲಂಬೋದರನ ಸುಂದರಿ ಸದ್ಯ ಭಿನ್ನ-ವಿಭಿನ್ನ ತರಹದ ಫೋಟೋಗಳಿಗೆ ಫೋಸ್...
- Advertisement -spot_img

Latest News

Gujrat News: ಸಾಹಸಿ ಪೈಲಟ್ ಸ್ಮಿತ್‌ ಮಚ್ಚಾರ್‌ಗೆ ಗುಜರಾತ್ ಗರೀಮಾ ಪ್ರಶಸ್ತಿ ಘೋಷಣೆ

Gujrat News: ಓಮನ್ ವಿಮಾನದಲ್ಲಿ ಭಯೋತ್ಪಾದಕರ ಜತೆ ಸೇರಿ ಕೋ ಪೈಲಟ್ ಮಾಡಿದ್ದ ಸಂಚನ್ನು ವಿರೋಧಿಸಿ, ಅವರನ್ನೆಲ್ಲ ಎದುರಿಸಿ, ತನ್ನ ಜೀವಕ್ಕೆ ಅಪಾಯವಿದ್ದರೂ 174ಕ್ಕೂ ಹೆಚ್ಚು...
- Advertisement -spot_img