Sandalwood News: ಸ್ಯಾಂಡಲ್ವುಡ್ ಸ್ಟಾರ್ ಶಿವರಾಜ್ಕುಮಾರ್ ಮತ್ತು ಅವರ ಪತ್ನಿ ಗೀತಾ ಶಿವರಾಜ್ಕುಮಾರ್ ತಿರುಪತಿಗೆ ಹೋಗಿ ಮುಡಿ ಕೊಟ್ಟು ಬಂದಿದ್ದಾರೆ. ಇವರೊಂದಿಗೆ ಇವರ ಕುಟುಂಬಸ್ಥರು ಮತ್ತು ಸ್ನೇಹಿತರು ಕೂಡ ತಿರುಪತಿ ಬಾಲಾಜಿ ದರ್ಶನ ಮಾಡಿದ್ದಾರೆ.
ಶಿವರಾಜ್ಕುಮಾರ್ ತಮ್ಮ ಸಿನಿಮಾ ಶೂಟಿಂಗ್ ಎಲ್ಲ ಮುಗಿಸಿದ್ದು, ಕೆಲವು ಸಿನಿಮಾ ಶೂಟಿಂಗ್ ಪೋಸ್ಟ್ಪೋನ್ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ, ಅವರಿಗೆ ಅನಾರೋಗ್ಯ ಸಮಸ್ಯೆ...
Sandalwood News: ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಹಾಗೂ ಅನಿಲ್ ಕುಮಾರ್ ನಿರ್ದೇಶನದ "ಕಲ್ಟ್" ಚಿತ್ರದ ಚಿತ್ರೀಕರಣ ಚಿತ್ರದುರ್ಗದ ಬಳಿ ನಡೆಯುತ್ತಿದ್ದಾಗ ಡ್ರೋನ್ ಕ್ಯಾಮೆರಾ ಆಕಸ್ಮಿಕವಾಗಿ ವಿಂಡ್ ಫ್ಯಾನ್ ಗೆ ಸಿಲುಕಿ ಹಾನಿಯಾಗಿತ್ತು. ಇದೊಂದು ಆಕಸ್ಮಿಕ ಘಟನೆ.
ಆದರೆ ಡ್ರೋನ್ ಟೆಕ್ನೀಷಿಯನ್ ಸಂತೋಷ್ ಅವರು ಡ್ರೋನ್ ಕ್ಯಾಮೆರಾ ಗೆ ಆದ ಹಾನಿಯಿಂದ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು...
Bengaluru News: ಪಂಜಾಬಿ ಮತ್ತು ಬಾಲಿವುಡ್ನ ಖ್ಯಾತ ಗಾಯ ದಲ್ಜೀತ್ ದೋಸಾಂಜ್ ಬೆಂಗಳೂರಿಗೆ ಬಂದು ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದಿದ್ದಾರೆ.
ಬೆಂಗಳೂರಿನ ಇಂದಿರಾ ನಗರದಲ್ಲಿರುವ ರಾಮೇಶ್ವರಂ ಕೆಫೆಗೆ ದಲ್ಜೀತ್ ವಿಸಿಟ್ ಮಾಡಿದ್ದು, ಬಿಸಿ ಬಿಸಿ ಇಡ್ಲಿ, ದೋಸೆ, ಫಿಲ್ಟರ್ ಕಾಫಿ ಸವಿದಿದ್ದಾರೆ. ದಲ್ಜೀತ್ ದಕ್ಷಿಣ ಭಾರತದ ಪ್ರವಾಸದಲ್ಲಿದ್ದು, ಇದರ ಭಾಗವಾಗಿ ಇಂದು ಬೆಂಗಳೂರಿಗೆ ಆಗಮಿಸಿದ್ದರು. ಇತ್ತೀಚೆಗೆ ರಾಮೇಶ್ವರಂ...
Movie News: ಬಾಕ್ಸಾಫೀಸ್ನಲ್ಲೀಗ ಪುಷ್ಪರಾಜ್ ಹವಾ ಜೋರಾಗಿದೆ. ಸುಕ್ಕು- ಅಲ್ಲು ಅರ್ಜುನ್ ಜೋಡಿಯ ಮೋಡಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಎಲ್ಲೆಡೆ ಬಂದ ಮಿಶ್ರ ಪ್ರತಿಕ್ರಿಯೆ ಮಧ್ಯೆ ಕೂಡ ಫಸ್ಟ್ ಡೇ 'ಪುಷ್ಪ'-2 ಭರ್ಜರಿ ಕಲೆಕ್ಷನ್ ಮಾಡಿದೆ. ಹಲವು ದಾಖಲೆ ಮುರಿದು ಮುನ್ನುಗ್ಗುತ್ತಿದೆ ಎಂಬುದು ವಿಶೇಷ. ಈ ಹಾದಿಯಲ್ಲಿ 'KGF'-2 ಚಿತ್ರವನ್ನು ಕೂಡ ಹಿಂದಿಕ್ಕಿದೆ.
ಯಶ್ ನಟನೆಯ...
Movie News: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರೂ, ಇದುವರೆಗೂ ರಶ್ಮಿಕಾ ಆಗಲಿ ವಿಜಯ್ ಆಗಲಿ ಓಪನ್ ಆಗಿ ಅದನ್ನು ಒಪ್ಪಿಕೊಂಡಿಲ್ಲ. ರಶ್ಮಿಕಾ ವಿಜಯ್ ಮನೆಗೆ ಹೋಗುವುದು, ಹಬ್ಬ ಆಚರಿಸುವುದು, ಟೈಮ್ ಸ್ಪೆಂಡ್ ಮಾಡುವುದು, ವಿಜಯ್ ಜೊತೆ ವಿದೇಶ ಪ್ರಯಾಣ ಮಾಡುವುದು. ಇದನ್ನೆಲ್ಲ ಮಾಡುತ್ತಿರುತ್ತಾರೆ.
https://youtu.be/VwUWHFghFpM
ಆದರೆ ಈ...
Tollywood News: ಪುಷ್ಪ 2 ರಿಲೀಸ್ ಕ್ರೇಜ್ ಎಲ್ಲೆಡೆ ಜೋರಾಗಿದೆ. ಚಿತ್ರತಂಡಕ್ಕೆ ಇದು ಸಹಜವಾಗಿ ಖುಷಿಯೂ ಹೌದು. ಹಾಗೆ ಕೊಂಚ ಬೇಸರವೂ ಕೂಡ. ಬೇಸರಕ್ಕೆ ಕಾರಣ, ಪೇಯ್ಡ್ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಸಂಭವಿಸಿತ್ತು. ಈ ಸಂಬಂಧ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಇದಕ್ಕಾಗಿ ನಟಿ ರಶ್ಮಿಕಾ ಮಂದಣ್ಣ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಡಿ.4ರ...
Sandalwood News: ಸಿನಿಮಾ ಅಂದಮೇಲೆ ವಾದ-ವಿವಾದಗಳು ಸಹಜ. ಅದರಲ್ಲೂ ನಟ-ನಟಿಯರ ಮೇಲಂತೂ ಆಗಾಗ ಕೆಲ ವಿವಾದಗಳು ಸುತ್ತಿಕೊಳ್ಳೋದು ನಿಜ. ಈಗ ಅಂಥದ್ದೇ ಸಣ್ಣ ವಾದವೊಂದು ಸ್ಯಾಂಡಲ್ ವುಡ್ ಸ್ಟಾರ್ ರಿಷಭ್ ಶೆಟ್ಟಿ ಅವರ ಮೇಲೂ ಇದೆ. ಇದನ್ನು ವಿವಾದ ಅನ್ನಬೇಕೋ, ವಾದ ಅನ್ನಬೇಕೋ ಗೊತ್ತಿಲ್ಲ. ಇಷ್ಟಕ್ಕೂ ಇದೆಲ್ಲಾ ಬೇಕೂ ಇರಲಿಲ್ಲ. ಒಂದೊಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ,...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಯುಐ ಚಿತ್ರದ ನಾಯಕ ರಿಯಲ್ ಸ್ಟಾರ್ ನಟ ಉಪೇಂದ್ರ ಮಾತನಾಡಿದ್ದು, ಈಗಾಗಲೇ ಯುಐ ಚಿತ್ರದ. ಟೀಸರ್ ಬಿಡುಗಡೆ ಮಾಡಲಾಗಿದೆ. ಚಿತ್ರದ ನೇಮ್ ಯುಐ ಬಹಳ ಜನರಿಗೆ ತರ್ಕ ಹುಟ್ಟಿಸುತ್ತದೆ. ನನಗೆ ನನ್ನ ಆಡಿಯನ್ಸಗಳೇ ಸುಪರ್ ಸ್ಟಾರ್ಸ್. ಈ ಚಿತ್ರದ ಪ್ರತಿಯೊಂದು ಕ್ಷಣಕ್ಕೂ ಒಂಮದು ಒಂದು ಪಾತ್ರಕ್ಕೂ ತುಂಬಾ ಅರ್ಥವಿದೆ...
Bollywood News: ಬಾಲಿವುಡ್ ನಟಿ ನರ್ಗೀಸ್ ಫಕ್ರಿ ಸಹೋದರಿ ತನ್ನ ಮಾಜಿ ಪ್ರಿಯಕರನನ್ನು ಕೊಂದ ಕಾರಣಕ್ಕೆ ಅರೆಸ್ಟ್ ಆಗಿದ್ದಾಳೆ. ನರ್ಗೀಸ್ಳ ಕಿರಿಯ ಸಹೋದರಿಯಾದ ಆಲಿಯಾ ಫಕ್ರಿ, ನ್ಯೂಯಾರ್ಕ್ ಮೂಲದ 35 ವರ್ಷ ವಯಸ್ಸಿನ ಎಡ್ವರ್ಡ್ ಜೆಕಬ್ ಎಂಬುವವರನ್ನು ಪ್ರೀತಿಸುತ್ತಿದ್ದಳು.
https://youtu.be/NAnISujdAU4
ಆದರೆ ಇವರಿಬ್ಬರ ಪ್ರೀತಿಯ ನಡುವೆ ಇನ್ನೋರ್ವ ಯುವತಿ ಎಂಟ್ರಿ ಕೊಟ್ಟಿದ್ದಳು. ಹಾಗಾಗಿ ಅಲಿಯಾಳನ್ನು ಜೆಕಬ್ ಇಗ್ನೋರ್...
Sandalwood News: ನಿನ್ನೆ ತಾನೇ UI ಸಿನಿಮಾ ವಾರ್ನರ್ ರಿಲೀಸ್ ಮಾಡಿರುವ ಉಪೇಂದ್ರ, ಇಂದು ಮಂಗಳೂರಿನ ಪ್ರಸಿದ್ಧ ಪುಣ್ಯಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ಆಶೀರ್ವಾದ ಪಡೆದಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ಅದಕ್ಕೂ ಮುನ್ನ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಉಪೇಂದ್ರ...