Spiritual Story: ವಿದ್ಯೆಗೆ ಅಧಿದೇವತೆ ಸರಸ್ವತಿ. ಸರಸ್ವತಿಯ ಕೃಪೆ ಇದ್ದರೆ, ನಾವು ಸರಾಗವಾಗಿ ಮಾತನಾಡಬಹುದು. ವಿದ್ಯಾವಂತರೂ, ಬುದ್ಧಿವಂತರೂ ಆಗಬಹುದು. ಆ ಕೃಪೆ ಬೇಕು ಎಂದರೆ, ಸರಸ್ವತಿ ದೇವಿಯ ಆರಾಧನೆ ಮಾಡಬೇಕು. ಹಾಗಾಗಿ ನಾವಿಂದು ರಾಜಸ್ಥಾನದಲ್ಲಿರುವ ಸರಸ್ವತಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ರಾಜಸ್ಥಾನದ ಸಿರೋಹಿ ಜಿಲ್ಲೆಯ ಅಜಾರಿ ಗ್ರಾಮದಲ್ಲಿ ಸರಸ್ವತಿ ದೇವಿಯ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ...
Horoscope: ದೇವರ ದಯೆ ಸಿಗಬೇಕು ಅಂದ್ರೆ ನಮ್ಮ ಲಕ್ ಚೆನ್ನಾಗಿರಬೇಕು. ಅದರಲ್ಲೂ ಸದಾಕಾಲ ದೇವರ ದಯೆ ಸಿಗಬೇಕು ಅಂದ್ರೆ, ಲಕ್ ಜೊತೆಗೆ ನಮ್ಮ ಗುಣವೂ ಚೆನ್ನಾಗಿರಬೇಕು. ಹೊಟ್ಟೆಕಿಚ್ಚು, ಕ್ರೂರತನ, ಸ್ವಾರ್ಥ, ದುರಾಸೆ ಇವೆಲ್ಲವೂ ಇಲ್ಲದೇ ಬದುಕಬೇಕು. ಹಾಗಾದ್ರೆ ಯಾವ ರಾಶಿಯ ಮೇಲೆ ಸದಾ ಕಾಲ ದೇವರ ದಯೆ ಇರುತ್ತದೆ ಅಂತಾ ತಿಳಿಯೋಣ ಬನ್ನಿ..
ಕಟಕ: ಕಟಕ...
Horoscope: ಪ್ರವಾಸ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಆರೋಗ್ಯ ಸಮಸ್ಯೆ, ಉದಾಸೀನತೆ ತೋರುವವರು, ಆರ್ಥಿಕ ಪರಿಸ್ಥಿತಿ ಸರಿಯಾಗಿ ಇಲ್ಲದವರು ಬಿಟ್ಟರೆ. ಉಳಿದವರೆಲ್ಲರಿಗೂ ಪ್ರವಾಸ ಹೋಗುವುದೆಂದರೆ ತುಂಬ ಇಷ್ಟ. ಆದರೆ ಆರ್ಥಿಕ ಪರಿಸ್ಥಿತಿ, ಆರೋಗ್ಯ, ಸರಿ ಇರಲಿ ಬಿಡಲಿ, ನಾವು ಪ್ರವಾಸಕ್ಕೆ ಸದಾ ಸಿದ್ಧ ಎನ್ನುವ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ.
ಮೇಷ ರಾಶಿ: ಮೇಷ...
Spiritual: ಮನೆ ಕಟ್ಟಬೇಕು, ಉದ್ಯಮ ಆರರಂಭಿಸಬೇಕು, ಮದುವೆಯಾಗಬೇಕು, ಮನೆಯಲ್ಲಿ ಏನೋ ವಿಶೇಷ ಕಾರ್ಯಕ್ರಮವಿದೆ ಅಂದಾಗ ಕೆಲವರು, ತಿರುಪತಿಗೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆದು ಬರುತ್ತಾರೆ. ಹಾಗಾದ್ರೆ ಯಾಕೆ ಶುಭ ಕಾರ್ಯಕ್ಕೂ ಮುನ್ನ ಜನ ತಿರುಪತಿಗೆ ಹೋಗೋದು ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
https://youtu.be/5J7x99Qhkyw
ಶುಭಕಾರ್ಯಕ್ಕೂ ಮುನ್ನ ಕುಲದೇವರಿಗೆ, ಇಷ್ಟ ದೇವರ ಸನ್ನಿಧಾನಕ್ಕೆ ಭೇಟಿ ನೀಡಬೇಕು...
Spiritual: ಮಹಾಲಯ ಮಾಸ ಶುರುವಾಗಿದೆ. ಈ ದಿನಗಳಲ್ಲಿ ನಾವು ನಮ್ಮ ಪೂರ್ವಜರ ಶ್ರಾದ್ಧ ಕಾರ್ಯವನ್ನು ಮಾಡಲು ಉತ್ತಮ ಸಮಯ. ಅವರು ತೀರಿಹೋದ ದಿನಗಳಲ್ಲಿ ಶ್ರಾದ್ಧ ಕಾರ್ಯ ಮಾಡಲಾಗದಿದ್ದಲ್ಲಿ, ಮಹಾಲಯ ಮಾಸದಲ್ಲಿ ಶ್ರಾದ್ಧ ಕಾರ್ಯ ಮಾಡಲು ಅವಕಾಶವಿದೆ. ಹಾಗಾದ್ರೆ ಶ್ರಾದ್ಧವನ್ನು ಹೇಗೆ ಮಾಡಬೇಕು ಎಂದು ತಿಳಿಯೋಣ ಬನ್ನಿ..
https://youtu.be/hGfuCh1gfDI
ಹಿಂದೂ ಧರ್ಮದಲ್ಲಿ ಹಲವು ರೀತಿಯಲ್ಲಿ ಶ್ರಾದ್ಧ ಕಾರ್ಯ ಮಾಡಲಾಗುತ್ತದೆ....
Raichuru: ಒಂದು ಕಡೆ ತಿರುಪತಿಯ ಲಡ್ಡು ಅಪವಿತ್ರ ಎಂಬ ಹಣೆಪಟ್ಟು ಪಡೆದಿದೆ. ಮತ್ತೊಂದೆಡೆ ಇಂಥದ್ದೊಂದು ಘಟನೆ ನಂತರವೂ ತಿರುಪತಿಯಲ್ಲಿ ಲಡ್ಡುಗೆ ಬೇಡಿಕೆ ಮಾತ್ರ ಕುಂದಿಲ್ಲ! ಹೌದು, ತಿರುಪತಿಯ ಲಡ್ಡು ಬಾಯಿಗೆ ಬಂದು ಬಿದ್ದಾಗ ಆ ಕ್ಷಣ ಒಂದು ರೀತಿ ಪರಮಾನಂದ!.
ಆದರೆ, ಯಾವಾಗ, ತಿರುಪತಿ ಲಡ್ಡುಗೆ ಬೆರೆಸುವ ತುಪ್ಪದಲ್ಲಿ ದನ, ಹಂದಿ ಕೊಬ್ಬು ಮತ್ತು ಮೀನಿನ...
ತಿರುಮಲದ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಪ್ರಾಣಿಯ ಕೊಬ್ಬನ್ನು ಬಳಸಲಾಗುತ್ತಿದೆಯಾ? ಭಕ್ತರು ಬೆಚ್ಚಿಬೀಳುವ ಆಘಾತಕಾರಿ ಮಾಹಿತಿಯೊಂದು ಬೆಳಕಿಗೆ ಬಂದಿದೆ. ತಿರುಮಲದ ಲಡ್ಡು ಪ್ರಸಾದಕ್ಕೆ ಪ್ರಾಣಿಯ ಕೊಬ್ಬನ್ನು ಬಳಸಿದ್ದಾರೆ ಅನ್ನೋ ಸ್ಫೋಟಕ ಆರೋಪವೊಂದು ಕೇಳಿಬಂದಿದೆ.. ಈ ಹಿಂದೆ ಇದ್ದ ಜಗನ್ ಮೋಹನ್ ರೆಡ್ಡಿ ಸರ್ಕಾರ, ಲಡ್ಡು ತಯಾರಿಸೋಕೆ ತುಪ್ಪದ ಬದಲು ಪ್ರಾಣಿ ಮಾಂಸದಿಂದ ಬಂದ ಕೊಬ್ಬನ್ನು ಬಳಸಿತ್ತು...
Spiritual: ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಪತಿ-ಪತ್ನಿ ಇಬ್ಬರೂ ಸೇರಿ ಪೂಜೆ ಮಾಡಿದರೆ, ದೇವರ ದರ್ಶನ ಮಾಡಿದರೆ, ಪೂರ್ಣ ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಮದುವೆಯಾದರೂ ಪತಿ -ಪತ್ನಿ ಬೇರೆ ಬೇರೆಯಾಗಿ, ಅಥವಾ ಒಬ್ಬೊಬ್ಬರೇ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿದರೆ, ಅದರಿಂದೇನೂ ಪ್ರಯೋಜನವಿಲ್ಲವೆಂದು ನಂಬಿಕೆ ಇದೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ಪತಿ-ಪತ್ನಿ ಒಟ್ಟಿಗೆ...
Spiritual: ಪಿತೃಪಕ್ಷ ಎಂದರೆ, ಹಿಂದೂಗಳಿಗೆ ಶ್ರೇಷ್ಟವಾದ ಸಮಯ. ಈ ವೇಳೆ, ನಮ್ಮನ್ನಗಲಿದ ಹಿರಿಯರಿಗೆ ಪಿಂಡ ಪ್ರಧಾನ ಮಾಡುವ, ಶ್ರಾದ್ಧ ಮಾಡುವ ಸಮಯ. ನಾವು ವರ್ಷದಲ್ಲಿ ನಮ್ಮನ್ನಗಲಿದ ಹಿರಿಯರ ಶ್ರಾದ್ಧ ಮಾಡುವುದನ್ನು ಮರೆತಿದ್ದರೆ, ಅಥವಾ ಶ್ರಾದ್ಧ ಮಾಡದೇ ಇದ್ದಲ್ಲಿ, ಪಿತೃಪಕ್ಷದಲ್ಲಿ ಈ ಕೆಲಸ ಮಾಡಬಹುದು. ಹಾಗಾಗಿ ಈ ಸಮಯದಲ್ಲಿ ಶ್ರಾದ್ಧ ಬಿಟ್ಟು ಬೇರೆ ಯಾವ ಶುಭಕಾರ್ಯಗಳನ್ನು...
Spiritual: ತಾವು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬೇಕು. ಬೇಕಾದಾಗ, ಬೇಕಾದ್ದನ್ನು ಖರೀದಿಸುವಷ್ಟು ತಮ್ಮಲ್ಲಿ ಹಣವಿರಬೇಕು. ಐಷಾರಾಮಿ ಬದುಕು ತಮ್ಮದಾಗಬೇಕು ಎಂದು ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ..? ಹಾಗಾಗಬೇಕು ಅಂದ್ರೆ, ನೀವು ಕೆಲವು ಗುಣಗಳನ್ನು ಹೊಂದಿರಬೇಕು.
ದುಷ್ಚಟಗಳಿಂದ ದೂರವಿರುವವರು: ದುಷ್ಚಟಗಳು ಅಂದ್ರೆ, ಹೆಣ್ಣು ಮಕ್ಕಳನ್ನು ಗೌರವಿಸದಿರುವುದು, ತಂದೆ ತಾಯಿಗೆ ಬೆಲೆ ಕೊಡದಿರುವುದು, ಮಕ್ಕಳನ್ನು ಪ್ರೀತಿಸದೇ ಇರುವುದು, ಹಿರಿಯರ...
Haveri News: ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರಲಗಿ ಗ್ರಾಮದಲ್ಲಿ ವಿಬಿಜಿ ರಾಮಜಿ ಯೋಜನೆಯಡಿ ನಡೆಯುತ್ತಿರುವ ನೀರಲಗಿ ದೊಡ್ಡ ಕೆರೆ ಪುನಶ್ಚೇತನ...