Saturday, February 28, 2026

ಅಂತಾರಾಷ್ಟ್ರೀಯ

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ ಇನ್ನಿಲ್ಲ: ಇಸ್ರೇಲ್ ಘೋಷಣೆ

International News: ಇಸ್ರೇಲ್ ಹಮಾಸ್ ಯುದ್ಧ ಆರಂಭಗೊಂಡು ಒಂದು ವರ್ಷ ಪೂರ್ಣಗೊಂಡರೂ, ಯುದ್ಧ ಮಾತ್ರ ಇನ್ನೂ ನಿಂತಿಲ್ಲ. ಇದೀಗ ಇಸ್ರೇಲ್ ಇನ್ನೊಂದು ಸುದ್ದಿ ನೀಡಿದ್ದು, ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆಯಾಗಿದೆ ಎಂದಿದ್ದಾರೆ. https://youtu.be/ucDNrR1jUpI ಗಾಜಾ ಪಟ್ಟಿಯಲ್ಲಿ ಇಸ್ರೇಲ್ ನಡೆಸಿದ ಕಾರ್ಯಾಚರಣೆಯಲ್ಲಿ ಹಮಾಸ್ ಹಂತಕ ಯಾಹ್ಯಾನನ್ನು ಹತ್ಯೆ ಮಾಡಲಾಗಿದೆ. ಇನ್ನು ಈತನೇ ಇಸ್ರೇಲ್‌ ಮೇಲೆ 2023ರಲ್ಲಿ ನಡೆದ...

ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

Bangla News: ದೇಶ ಬಿಟ್ಟು ಭಾರತಕ್ಕೆ ಬಂದಿರುವ ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ನ್ಯಾಯಾಲಯ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಬಾಂಗ್ಲಾ ನ್ಯಾಯಾಲಯ ಶೇಖ್ ಹಸೀನಾ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿದ್ದು, ಅಕ್ಟೋಬರ್ 17ರಂದು ಈ ಆದೇಶ ಹೊರಡಿಸಿದೆ. ಬಾಂಗ್ಲಾದೇಶದ ಅಂತರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್ ಮುಖ್ಯ ಪ್ರಾಸಿಕ್ಯೂಟರ್ ಮೊಹಮ್ಮದ್...

ವಿದ್ಯಾರ್ಥಿಗೆ 1000 ಬಸ್ಕಿ ಹೊಡೆಯಲು ಹೇಳಿದ ಟೀಚರ್: ಖಾಯಂ ಆಗಿ ಕಾಲಿನ ಶಕ್ತಿ ಕಳೆದುಕೊಂಡ ಬಾಲಕ

China News: ವಿದ್ಯಾರ್ಥಿಗಳು ತಪ್ಪು ಮಾಡಿದಾಗ, ಶಾಲೆಯಲ್ಲಿ ಶಿಕ್ಷಕರು ಶಿಕ್ಷೆ ಕೊಡುವುದು ಸಾಮಾನ್ಯ. ಮಮತ್ತು ಮುಖ್ಯ. ಏಕೆಂದರೆ, ಮಕ್ಕಳು ತಮ್ಮ ತಪ್ಪನ್ನು ತಿದ್ದಿಕೊಂಡು, ಬುದ್ಧಿ ಕಲಿಯಬೇಕು ಅಂದ್ರೆ, ಅವರಿಗೆ ಶಿಕ್ಷೆ ಕೊಡುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಆದರೆ ಆ ಶಿಕ್ಷೆ ಮಕ್ಕಳ ಪ್ರಾಣ ತೆಗೆಯುವಂತೆಯೋ, ಅಥವಾ ಅವರ ಆರೋಗ್ಯವನ್ನು ಹಾಳು ಮಾಡುವಂತೆಯೋ, ಅಥವಾ ಅವರ...

Pakistan News: ಪ್ರೇಮ ವಿವಾಹಕ್ಕೆ ಒಪ್ಪದ ಕುಟುಂಬಸ್ಥರನ್ನೇ ಬಲಿ ಪಡೆದ ಖತರ್ನಾಕ್ ಅಪ್ರಾಪ್ತೆ

Pakistan: ಪಾಕಿಸ್ತಾನದಲ್ಲಿ ಅಪ್ರಾಪ್ತೆಯೊಬ್ಬಳು, ತಾನನು ಪ್ರೀತಿಸಿದ ಯುವಕನೊಂದಿಗೆ ತನ್ನ ಮದುವೆ ಮಾಡಿಕೊಡಲು ಒಪ್ಪದ ತಂದೆ ತಾಯಿ ಸೇರಿ 13 ಜನ ಕುಟುಂಬಸ್ಥರನ್ನು ಕೊಲೆ ಮಾಡಿದ್ದಾಳೆ. ಊಟದಲ್ಲಿ ವಿಷ ಹಾಕಿ, ಎಲ್ಲರಿಗೂ ನೀಡಿದ್ದು, ವಿಷಪೂರಿತ ಊಟ ಮಾಡಿ, ಕುಟುಂಬಸ್ಥರೆಲ್ಲ ಸಾವನ್ನಪ್ಪಿದ್ದಾರೆ. https://youtu.be/nZgizSTCRKs ಆಗಸ್ಟ್‌ನಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ....

ಡ್ರೈವಿಂಗ್ ವೇಳೆ ಲೈವ್ ಸ್ಟ್ರೀಮ್ ಮಾಡಲು ಹೋಗಿ ನಜ್ಜುಗುಜ್ಜಾದ ಯೂಟ್ಯೂಬರ್‌ನ ಕೋಟಿ ಬೆಲೆಯ ಕಾರು

International News: ಡ್ರೈವಿಂಗ್ ವೇಳೆ ಲೈವ್ ಸ್ಟ್ರೀಮ್ ಮಾಡಲು ಹೋಗಿ ಯೂಟ್ಯೂಬರ್‌ನ 1.7 ಕೋಟಿಗೂ ಹೆಚ್ಚಿನ ಬೆಲೆಯ ಕಾರು ನಜ್ಜುಗುಜ್ಜಾಗಿದೆ. https://youtu.be/MEKNHSs1JRk ಅಮೆರಿಕದ 20 ವರ್ಷದ ಖ್ಯಾತ ಯೂಟ್ಯೂಬರ್ ಜ್ಯಾಕ್ ಮಿಯಾಮಿ ತನ್ನ 1.7 ಕೋಟಿಗೂ ಮೀರಿದ ಮ್ಯಾಕ್‌ಲ್ಯಾರೆನ್ ಸೂಪರ್ ಕಾರ್‌ನಲ್ಲಿ ಹೋಗುವಾಗ, ಲೈವ್ ಸ್ಟ್ರೀಮ್ ಮಾಡಲು ಹೋಗಿ, ಎಡವಟ್ಟು ಮಾಡಿಕೊಂಡಿದ್ದಾನೆ. ಆತ ಲೈವ್ ಸ್ಟ್ರೀಮ್ ಇಡಲು...

ಇಸ್ರೇಲ್ ದಾಳಿಯಲ್ಲಿ ಹಿಜ್ಬುಲ್ ಸಂಘಟನೆ ನಾಯಕ ಹಸನ್ ನಸ್ರಲ್ಲಾ ಹ*ತ್ಯೆ

International News: ಬೈರುತ್‌ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ ಸಂಘಟನೆ ನಾಯಕ ಹಸನ್ ನಸ್ರಲ್ಲಾ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಮಿಲಿಟರಿ ಪಡೆ ಘೋಷಿಸಿದೆ. https://youtu.be/mRiDfyEFU_0 ಇಸ್ರೇಲ್ ಜೆಟ್‌ಗಳು ರಾತ್ರಿಯಿಡೀ ದಕ್ಷಿಣ ಬೈರುತ್‌ನಲ್ಲಿ ಹಿಜ್ಬುಲ್ ಸಂಘಟನೆಯ ಉಗ್ರರು ತಂಗಿರುವ ಜಾಗದ ಮೇಲೆ ಸತತವಾಗಿ ಬಾಂಬ್ ದಾಳಿ ಮಾಡಿ, ವಸತಿ ಕಟ್ಟಡಗಳನ್ನು ನೆಲಸಮಗೊಳಿಸಿತ್ತು. ಈ ವೇಳೆ ದಾಳಿಯಲ್ಲಿ ಹಲವರು...

ಸಿಕ್ ಲಿವ್ ಕೊಡಲು ಬಾಸ್ ನಿರಾಕರಣೆ: ಆಫೀಸಿಗೆ ಬಂದೇ ಜೀವ ಬಿಟ್ಟ ಉದ್ಯೋಗಿ

Thailand News: ನಾವು ನಿಮಗೆ ಆಫೀಸಿನಲ್ಲಿ ಕೆಲಸದ ಒತ್ತಡದಿಂದ ಸಾವನ್ನಪ್ಪುವವರ ಸುದ್ದಿಯನ್ನು ಹಲವು ಬಾರಿ ಹೇಳಿದ್ದೇವೆ. ಈ ಕೆಲ ದಿನಗಳಿಂದಂತೂ ಇಂಥ ಕೇಸ್‌ಗಳು ಹೆಚ್ಚೆಚ್ಚು ನಡೆದಿದೆ. ಅದೇ ರೀತಿ ಥೈಲ್ಯಾಂಡ್‌ನಲ್ಲಿ ಮಹಿಳಾ ಉದ್ಯೋಗಿ ತನಗೆ ಆರೋಗ್ಯ ಸರಿಯಿಲ್ಲ, ಕೆಲಸಕ್ಕೆ ರಜೆ ಬೇಕು ಎಂದು ಕೇಳಿದರೂ, ಸಿಕ್ ಲಿವ್ ನಿರಾಕರಿಸಿದ ಬಾಸ್, ಆಫೀಸಿಗೆ ಬರುವಂತೆ ತಾಕೀತು...

ಇಂಡೋನೇಷಿಯಾದಲ್ಲಿ ಚಿನ್ನದ ಗಣಿ ಕುಸಿದು 15 ಜನ ಸಾವು, 7 ಜನ ನಾಪತ್ತೆ, 3 ಜನರಿಗೆ ಗಾಯ

Indonesia News: ಇಂಡೋನೇಷಿಯಾದಲ್ಲಿ ಭೂ ಕುಸಿತವಾಗಿದೆ. ಚಿನ್ನದ ಗಣಿ ಕುಸಿದು 15 ಜನ ಸಾವನ್ನಪ್ಪಿದ್ದಾರೆ. ಘಟನೆ ನಡೆಯುವಾಗ 25 ಜನ ಚಿನ್ನದ ಗಣಿ ಅಗಿಯುತ್ತಿದ್ದು, 15 ಜನ ಸಾವಿಗೀಡಾಗಿದ್ದು, ಕೆಲವರು ಗಾಯಗೊಂಡಿದ್ದಾರೆ. https://youtu.be/z9ZDjxVtbEs ಇಂಡೋನೇಷಿಯಾದ ಸುಮಾತ್ರಾ ಪ್ರಾಂತ್ಯದಲ್ಲಿ ಈ ದುರಂತ ಸಂಭವಿಸಿದ್ದು, ಮರಣ ಹೊಂದಿದ 15 ಜನರಲ್ಲಿ ಇನ್ನು 7 ಜನರ ಮೃತದೇಹ ಸಿಗಲಿಲ್ಲ. ಭೂಕುಸಿತದಲ್ಲಿ ಇವರೆಲ್ಲ...

ಬೀದಿ ಬದಿಯ ಭಾಂಗ್‌ ಲಸ್ಸಿ ಕುಡಿದು ಅಸ್ವಸ್ಥನಾದ ಬ್ರಿಟೀಷ್ ಯೂಟ್ಯೂಬರ್ ಸ್ಯಾಮ್ ಪೆಪ್ಪರ್

Ujjain News: ಭಾರತ ರುಚಿ ರುಚಿಯಾದ ತಿಂಡಿಗಳಿಂದಾನೇ ಫೇಮಸ್ ಆಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ, ಬೇರೆ ಬೇರೆ ತಿಂಡಿಗಳು ಸಖತ್ ಫೇಮಸ್ ಇದ್ದು, ಎಲ್ಲ ತಿಂಡಿಗಳ ರುಚಿ ಸವಿಯಲು ಒಂದು ಜನ್ಮವೇ ಬೇಕಾಗಬಹುದು. ಆದರೆ ಕೆಲವರು ಆರೋಗ್ಯಕರ ಪದಾರ್ಥಗಳನ್ನು ಹಾಕಿ ಅಡುಗೆ ಮಾಡುವುದಿಲ್ಲ. ಸ್ವಚ್ಛತೆ ಕಾಪಾಡಿಕೊಂಡಿರುವುದಿಲ್ಲ. ಹಾಗಾಗಿ ಅಂಥ ಸ್ಥಳದಲ್ಲಿ ಆಹಾರ ಸೇವಿಸಿದರೆ, ಆರೋಗ್ಯ...

ಲೆಬನಾನ್‌ಗೆ ಹೋಗುವ ವಿಮಾನದಲ್ಲಿ ವಾಕಿ-ಟಾಕಿ ನಿಷೇಧಿಸಿದ ಕತಾರ್ ಏರವೇಸ್

International News: ಬೈರುತ್‌ನಿಂದ ಲೆಬನಾನ್‌ಗೆ ತೆರಳುವ ಕತಾರ್ ಏರ್‌ವೇಸ್‌ನಲ್ಲಿ ವಾಕಿ-ಟಾಕಿ ನಿಷೇಧಿಸಲಾಗಿದೆ. ಲೆಬನಾನ್‌ನಲ್ಲಿ ವಾಕಿ-ಟಾಕಿ, ಪೇಜರ್ ಬ್ಲಾಸ್ಟ್ ಆದ ಬಳಿಕ, ಕತಾರ್ ಏರ್‌ವೇಸ್ ಈ ನಿರ್ಧಾರ ತೆಗೆದುಕೊಂಡಿದೆ. https://youtu.be/yw9p5E-atNU ಈ ಘಟನೆಯಲ್ಲಿ 30ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. 450ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಸಾವನ್ನಪ್ಪಿದವರಲ್ಲಿ ಬಾಲಕಿಯೊಬ್ಬಳು ಸೇರಿ, ಹಲವು ಪುರುಷರು ಸಾವಿಗೀಡಾಗಿದ್ದರು. ಹೆಚ್ಚಿನವರು ಹಿಜ್ಬುಲ್ ಸಂಘಟನೆಯವರಾಗಿದ್ದು, ಈ...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img