Monday, June 29, 2026

ಅಂತಾರಾಷ್ಟ್ರೀಯ

Throw out: ಕೆನಡಾ ರಾಜತಾಂತ್ರಿಕನನ್ನು ಹೊರಹಾಕಿದ ಭಾರತ..!

ಅಂತರಾಷ್ಟ್ರೀಯ ಸುದ್ದಿ: ಒಟ್ಟಾವಾ ಅವರು ದಕ್ಷಿಣ ಏಷ್ಯಾ ರಾಷ್ಟ್ರದ ಉನ್ನತ ಗುಪ್ತಚರ ಏಜೆಂಟ್‌ನನ್ನು ಹೊರಹಾಕಿದ ಕೆಲವೇ ಗಂಟೆಗಳ ನಂತರ ಕೆನಡಾದ ರಾಜತಾಂತ್ರಿಕರನ್ನು ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆಯಲ್ಲಿ ಅವರ ಪಾತ್ರವಿದೆ ಎಂದು ಆರೋಪಿಸಿ ದೇಶ ತೊರೆಯಲು ಐದು ದಿನಗಳ ಸೂಚನೆಯೊಂದಿಗೆ ಹೊರಹಾಕಲಾಗಿದೆ ಎಂದು ಭಾರತ ಮಂಗಳವಾರ ಹೇಳಿದೆ. ಜೂನ್‌ನಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆದ ಕೊಲೆಗೆ ಭಾರತೀಯ...

Special Game : ಪಾಕಿಸ್ತಾನದ ಮಹಾ ಕುತಂತ್ರವೇನು..?! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

International News : ಪಾಕಿಸ್ತಾನ ಇತ್ತೀಚೆಗಷ್ಟೇ ಬರಿದಾಗಿದ್ದ ವಿಚಾರ ತಿಳಿದಿರುವಂತದ್ದೇ ಅದೆಷ್ಟೇ ಆರ್ಥಿಕ ಸಂಕಷ್ಟ ಎದುರಿಸಿದರೂ ಇದೇ ಬಿಕ್ಕಟ್ಟಿನ ನಡುವೆ ಪಾಕ್ ಚುನಾವಣೆ ದಿನಾಂಕ ಕೂಡಾ ಘೋಷಿಸಿತ್ತು. ಇವೆಲ್ಲ ಒಂದು ವಿಚಾರವಾದರೆ ಇದೀಗ ಪಾಕ್ ಮಹಾ ಕುತಂತ್ರಕ್ಕೆ ಸಜ್ಜಾಗಿದೆ. ಏನೋ ಬೃಹತ್ ಪ್ಲಾನ್ ನಲ್ಲಿದೆ ಪಾಕ್ ಅದೇನಂತೀರಾ ಈ ವೀಡಿಯೋದಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್... https://www.youtube.com/watch?v=UmSd8i93PMc https://karnatakatv.net/mantralaya-visit-sunat-couples-sudha-moorty/ https://karnatakatv.net/nepal-sugar-import-from-india-due-to-festival-season/ https://karnatakatv.net/pak-news-%e0%b2%b8%e0%b2%ae%e0%b2%b8%e0%b3%8d%e0%b2%af%e0%b3%86%e0%b2%97%e0%b2%b3-%e0%b2%b8%e0%b3%81%e0%b2%b3%e0%b2%bf%e0%b2%af-%e0%b2%ae%e0%b2%a7%e0%b3%8d%e0%b2%af%e0%b3%86-%e0%b2%aa%e0%b2%be/

Mantralaya visit: ಮಂತ್ರಾಲಯ ರಾಯರ ದರ್ಶನ ಪಡೆದ ರಿಶಿ ಸುನಕ್ ತಂದೆ ತಾಯಿ..!

ಅಂತರಾಷ್ಟ್ರೀಯ ಸುದ್ದಿ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ತಂದೆ ಯಶವೀರ್ ಸುನಕ್ ತಾಯಿ ಉಷಾ ಸುನಕ್ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಆಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು. ಈ ವೇಳೆ ಮಂತ್ರಾಲಯ ರಾಯರ ಪೀಠಾಧಿಪತಿಗಳಾದ ಸುಭುದೇಂದ್ರ ತೀರ್ಥ ಅವರು ದಂಪತಿಗಳಿಗೆ ಶಾಲು ಹಾಕಿ ಸನ್ಮಾನಿಸಿ ಆಶೀರ್ವಾದ ಮಾಡಿದರು. ರಿಶಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಅವರ...

Sugar Import: ಭಾರತದಿಂದ ಸಕ್ಕರೆ ಆಮದು ಮಾಡಿಕೊಳ್ಳಲಿರುವ ನೇಪಾಳ

ಆಂತರಾಷ್ಟ್ರೀಯ ಸುದ್ದಿ: ವಿಜಯದಶಮಿ ,ದೀಪಾವಳಿಗಳಂತಹ ದೇಶಿಯ ಹಬ್ಬದ ಸೀಸನ್‌ಗೆ ಬೇಡಿಕೆಗಳನ್ನು ಪೂರೈಸಲು ಹಬ್ಬಗಳ ಮುಂಚಿತವಾಗಿ, ನೇಪಾಳವು ಭಾರತದಿಂದ 20,000 ಮೆಟ್ರಿಕ್ ಟನ್ ಸಕ್ಕರೆಯನ್ನು ಆಮದು ಮಾಡಿಕೊಳ್ಳಲಿದೆ ದೇಶೀಯ ಬೇಡಿಕೆಯನ್ನು ಪೂರೈಸಲು ವಿಜಯ ದಶಮಿ ಮತ್ತು ದೀಪಾವಳಿ ಸೇರಿದಂತೆ ಮುಂಬರುವ ಹಬ್ಬಗಳಿಗೆ ಮುಂಚಿತವಾಗಿ ನೇಪಾಳ ಸರ್ಕಾರವು ಭಾರತದಿಂದ 20,000 ಮೆಟ್ರಿಕ್ ಟನ್  ಸಕ್ಕರೆಯನ್ನು ಆಮದು ಮಾಡಿಕೊಳ್ಳಲು ಸಿದ್ಧವಾಗಿದೆ. ಸ್ಥಳೀಯ...

America Police : ವಿದ್ಯಾರ್ಥಿನಿ ಸಾವಿಗೆ ನಗುತ್ತಿರುವ ಅಮೇರಿಕಾ ಪೊಲೀಸರು; ತನಿಖೆಗೆ ಭಾರತ ಅಗ್ರಹ..!

ಅಂತರಾಷ್ಟ್ರೀಯ ಸುದ್ದಿ: ಆಂದ್ರ ಪ್ರದೇಶದ ಮೂಲದ ವಿದ್ಯಾರ್ಥಿ ಜಾಹ್ನವಿ ಕುಂದುಲಾ ಅವರು ಅಮೇರಿಕಾದ ಸಿಯಾಟಿಲ್ ಪ್ರದೇಶದಲ್ಲಿ ವಿದ್ಯಾಬ್ಯಾಸ ಮಾಡುತ್ತಿರುತ್ತಾಳೆ   ವರ್ಷದ ಮೊದಲ ತಿಂಗಳು ಜನವರಿಯಲ್ಲಿ ಸಿಯಾಟೆಲ್ ನಗರದ ಬೀದಿಯಲ್ಲಿ ವೇಗವಾಗಿ ಬಂದು ಪೋಲಿಸ್ ಗಸ್ತು ವಾಹನ ರಸೆಯಲ್ಲಿ ಹೋಗುತ್ತಿರುವ ಜಾಹ್ನವಿಗೆ ಗುದ್ದಿದ  ಪರಿಣಾಮವಾಗಿ ಜಾಹ್ನವಿ ಸಾವಿಗೀಡಾಗಿದ್ದಾಳೆ. ಗಸ್ತು ವಾಹನ ಚಲಾಯಿಸುತ್ತಿದ್ದ ಅಧಿಕಾರಿ ಕೆವಿನ್ ಡೇವ್...

Pak news : ಸಮಸ್ಯೆಗಳ ಸುಳಿಯ ಮಧ್ಯೆ ಪಾಕಿಸ್ತಾನದಲ್ಲಿ ಚುನಾವಣೆಗೆ ಮುಹೂರ್ತ

ಇಸ್ಲಾಮಾಬಾದ್ : ಭಾರತ ಅಂದ್ರೆ ನಖಶಿಖಾಂತ ಉರಿದುಕೊಳ್ಳೋ ಪಾಕಿಸ್ತಾನದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ, ಹಳ್ಳ ಹಿಡಿದ ಆರ್ಥಿಕತೆ, ಮತ್ತೊಂದು ಕಡೆ ಗಿಲ್ಗಿಟ್ ಬಾಲ್ಟಿಸ್ತಾನ ಜನರ ಬಂಡಾಯ, ಮಗದೊಂದು ಕಡೆ ಉಗ್ರರ ಉಪಟಳ, ಇನ್ನೊಂದು ಕಡೆ ಅಫ್ಘಾನಿಸ್ತಾನದ ತಾಲಿಬಾನಿ ಯೋಧರು ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ.ಇಂಥಾ ಕೇಡುಗಾಲದಲ್ಲಿ ಪಾಕಿಸ್ತಾನದ ಲೋಕಸಭೆಗೆ ಚುನಾವಣೆ ನಡೆಯಲಿದೆ. ಪಾಕಿಸ್ತಾನದಲ್ಲಿ ನವೆಂಬರ್‌...

Libya Flood : ಭಾರೀ ಪ್ರವಾಹಕ್ಕೆ ತತ್ತರಿಸಿದ ಲಿಬಿಯಾ : 2000 ಸಾವು

International News : ಭಾರೀ ಪ್ರವಾಹಕ್ಕೆ ತತ್ತರಿಸಿ ಹೋಗಿದೆ ಉತ್ತರ ಆಫ್ರಿಕಾದ ಲಿಬಿಯಾ. ಭಾರೀ ಮಳೆ ಮತ್ತು ಪ್ರವಾಹದಿಂದ 2,000 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಲಿಬಿಯಾ ದೇಶದ ಪ್ರಧಾನಿ ಒಸಾಮಾ ಹಮದ್ ತಿಳಿಸಿದ್ದಾರೆ. ಸುಮಾರು 5-6 ಸಾವಿರ ಜನರು ನಾಪತ್ತೆಯಾಗಿದ್ದಾರೆ. ಮೆಡಿಟರೇನಿಯನ್ ಸಮುದ್ರದಲ್ಲಿ ಡೇನಿಯಲ್ ಚಂಡಮಾರುತವು ಈ ಅನಾಹುತಕ್ಕೆ ಕಾರಣವಾಗಿದೆ. ಪ್ರಮುಖವಾಗಿ 'ಡೆರ್ನಾ' ನಗರದ ಬಳಿ...

Earthquake: ಮೋರಾಕೋದಲ್ಲಿ ಭೂಕಂಪ; ಸಾವಿನ ಸಂಖ್ಯೆ 820 ಕ್ಕೆ ಏರಿಕೆ..!

ಅಂತರಾಷ್ಟ್ರೀಯ ಸುದ್ದಿ:ಶುಕ್ರವಾರ ದಕ್ಷಿಣ ಆಫ್ರಿಕಾದ ಮೋರಾಕೋದಲ್ಲಿ ಸಂಭವಿಸಿದ ಹೈ ಅಟ್ಲಾಸ್ ತೀವ್ರತೆಯ ಭೂ ಕಂಪದಲ್ಲಿ ಸಾವಿಗೀಡಾದವರ ಸಂಖ್ಯೆ 820 ಕ್ಕೆ ಏರಿಕೆಯಾಗಿದೆ. ಆಂತರಿಕ ಸಚಿವಾಲಯವು ಶಾಂತತೆಯನ್ನು ಕಾಪಾಡುವಂತೆ ಒತ್ತಾಯಿಸುತ್ತಿದೆ. ಈ ಭೂಕಂಪದಿಂದಾಗಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಳೆಯ ನಗರದಲ್ಲಿ ಕೆಲವು ಕಟ್ಟಡಗಳ ನೆಲಕಚ್ಚಿವೆ ಎಂದು ಮರ್ಕೆಚ್ ನಿವಾಸಿಗಳು ತಿಳಿಸಿದ್ದಾರೆ. ಇನ್ನೂ ಈ  ಭೂಕಂಪದಿಂದಾಗಿ ಸಾಕಷ್ಟು...

White House: ಕೆಲಸಕ್ಕೆ ಅರ್ಜಿಸಲ್ಲಿಸುವಂತೆ ಒತ್ತಾಯಿಸುತ್ತಿರುವ ಅಮೇರಿಕಾ ಸರ್ಕಾರ

ಅಮೇರಿಕಾ: ಯುಎಸ್ಎನಲ್ಲಿ ಉದ್ಯೋಗಕ್ಕಾಗಿ ಅವಕಾಶ ಕಲ್ಪಿಸಲು ವಲಸಿಗರಿಂದ ಆಗಾಗ ಅರ್ಜಿಗಳು ಬರುತ್ತಿದ್ದು ಇಗ ಅಧ್ಯಕ್ಷ ಬೈಡೇನ್ ಅವರು ಅವಕಾಶ ಕಲ್ಪಿಸಲು ಅರ್ಜಿ ಸಲ್ಲಿಸುವಂತೆ  ಸೂಚಿಸಿದ್ದಾರೆ. ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ವಲಸಿಗರಿಗೆ ಉದ್ಯೋಗ ಕಲ್ಪಿಸಲು ಪೆಡರಲ್ ಕಾನೂನಿನ ಅಡಿಯಲ್ಲಿ ಉದ್ಯೋಗಕ್ಕಾಗಿ ಅನುಮತಿಗಾಗಿ ಅರ್ಜಿಯನ್ನು ಸಲ್ಲಿಸಲು ತಿಳಿಸಿದೆ. ಆಶ್ರಯ ಅರ್ಜಿ ಸಲ್ಲಿಸಿದ ಆರು ತಿಂಗಳ  ಕಾಯಬೇಕಾಗಿದ್ದು ಇದು...

Pakistan : ಲೀಟರ್ ಹಾಲು ₹220; ಸಿಡಿದೆದ್ದ ಪಾಕಿಸ್ತಾನದ ರೈತರು..!

ಪಾಕಿಸ್ತಾನ ಸುದ್ದಿ: ಪಾಕಿಸ್ತಾನದಲ್ಲಿ ಬಾಂಬ್ ಬ್ಲಾಸ್ಟ್ ಆಗೋದು ಕಾಮನ್. ಕಳೆದ ಎರಡು ದಿನಗಳಲ್ಲಿ ಸಂಭವಿಸಿದ ಎರಡು ಸ್ಫೋಟಗಳಲ್ಲಿ 11 ಸೈನಿಕರು ಸಾವನ್ನಪ್ಪಿದ್ದರು. ಗಾಯದ ಮೇಲೆ ಬರೆ ಎಳೆದಂತೆ ಇದೀಗ ರೈತರು ಸಿಡಿದೆದ್ದಿದ್ದಾರೆ. ನಮ್ಮಿಂದ 1 ಲೀಟರ್ ಹಾಲನ್ನು 180 ರೂಪಾಯಿಗೆ ಖರೀದಿಸಿ. 220 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ನಮಗೆ ಲಾಭ ಸಿಗುತ್ತಿಲ್ಲ ಎಂದು ಪಾಕಿಸ್ತಾನದ...
- Advertisement -spot_img

Latest News

ಪಾಕ್ ಮಾಜಿ ಕ್ರಿಕೇಟಿಗ ಶೋಯೇಬ್ ಅಕ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಉಗ್ರರು ಭಾಗಿ

Pakistan: ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶೋಯೇಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಎಲ್‌ಇಟಿ ಉಗ್ರರು ಭಾಗಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪಾಕಿಸ್ತಾನ...
- Advertisement -spot_img