Tuesday, July 28, 2026

ಸಿನಿಮಾ

ಸೋಶಿಯಲ್ ಮೀಡಿಯಾದಲ್ಲಿ ಬ್ಯಾಡ್ ಟ್ರೋಲ್ ಮಾಡುವವರ ವಿರುದ್ಧ ದೂರು ದಾಖಲಿಸಿದ ನಟ ಧ್ರುವಂತ್

ನಟ ಮತ್ತು ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿದ್ದ ಧ್ರುವಂತ್, ಇಂದು ಸೋಶಿಯಲ್ ಮೀಡಿಯಾದಲ್ಲಿ ಬ್ಯಾಡ್ ಟ್ರೋಲ್ ಮಾಡುವವರ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಅವರು ನೀಡಿದ ಸಂದರ್ಶನದಲ್ಲಿ ಮದುವೆ ಬಗ್ಗೆ ತಮಗೆ ಯಾವುದೇ ಇಂಟ್ರೆಸ್ಟ್ ಇಲ್ಲ. ಎಲ್ಲ ಕಡೆಯೂ ಮೋಸವಾಗುತ್ತಿದೆ ಎಂಬ ರೀತಿ ಹೇಳಿಕೆ ನೀಡಿದ್ದರು. ಅಲ್ಲದೇ, ಕೆಲವು ಸೋಶಿಯಲ್ ಮೀಡಿಯಾ ಇನ್‌ಪ್ಲುಯೆನ್ಸರ್ ಹೆಸರಲ್ಲಿ...

Sandalwood: ನಟಿ ಅರ್ಚನಾ ಕೊಟ್ಟಿಗೆಯವರನ್ನು ಈ ಬಾರಿ ಬಿಗ್‌ಬಾಸ್‌ಗೆ ಕರೆಸಿ: ಅಭಿಮಾನಿಗಳ ಡಿಮ್ಯಾಂಡ್

Bigg Boss: ಅಯ್ಯನಮನೆ, ಎಲ್ಲರ ಕಾಲೆಳೆಯತ್ತೆ ಕಾಲ, ವಾಸು ನಾ ಪಕ್ಕಾ ಕಮರ್ಷಿಯಲ್ ಸೇರಿ ಹಲವು ಸಿನಿಮಾಗಳಲ್ಲಿ ನಟಿ ಅರ್ಚನಾ ಕೊಟ್ಟಿಗೆ, ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು. ಇದೀಗ ಅವರ ಮಾತಿಗೆ ಫಿದಾ ಆಗಿರುವ ಜನ, ಆಕೆ ಈ ಬಾರಿಯ ಬಿಗ್‌ಬಾಸ್‌ಗೆ ಬರಲಿ ಎಂದು ಡಿಮ್ಯಾಂಡ್ ಮಾಡಿದ್ದಾರೆ. ಕೀರ್ತಿ ನಾರಾಯಣ್ ನಡೆಸುವ...

Sandalwood: ಸರೆಗಮಪ ಕನ್ನಡ ಶೋ ಜ್ಯೂರಿ ಮೋಹನ್‌ರ ಪುತ್ರ ಹೃತಿಕ್ ಆತ್ಮಹ*..

Sandalwood: ಸರಿಗಮಪ ಕನ್ನಡ ರಿಯಾಲಿಟಿ ಶೋ ಜ್ಯೂರಿ ಮೋಹನ್‌ ಅವರ ಪುತ್ರ ಹೃತಿಕ್ ತಮ್ಮ ಮನೆಯ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈಗಾಗಲೇ ಸ್ಥಳೀಯ ಪೋಲೀಸ್ ಸ್ಟೇಶನ್‌ನಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಈ ಬಗ್ಗೆ ಹಿರಿಯ ಕಲಾವಿದರಾಗಿರುವ ಮಂಡ್ಯ ರಮೇಶ್ ಅವರು, ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದಿದ್ದು, ಸಂತಾಪ ಸೂಚಿಸಿದ್ದಾರೆ. ಮತ್ತೊಂದು ಯಾತನೆ! ನಟನದ ನಾಟಕಗಳನ್ನು...

Sandalwood: ಪ್ರಥಮ ಆಷಾಢ ಶುಕ್ರವಾರ: ತಾಯಿ ಚಾಮಂಡೇಶ್ವರಿ ದರ್ಶನ ಪಡೆದ ನಟ ದರ್ಶನ್ ಪತ್ನಿ

Sandalwood: ಇಂದು ಪ್ರಥಮ ಆಷಾಢ ಶುಕ್ರವಾರವಾಗಿದ್ದು, ಮೈಸೂರಿನ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತಗಣವೇ ಹರಿದು ಬಂದಿದೆ. ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಇಂದು ನಾಡ ಅಧಿದೇವತೆ ಚಾಮುಂಡಿಯ ದರ್ಶನ ಪಡೆದಿದ್ದಾರೆ. ಚಾಮುಂಡೇಶ್ವರಿಗೆ ವಿಜಯಲಕ್ಷ್ಮೀ ವಿಶೇಷ ಪೂಜೆ ಸಲ್ಲಿಸಿದ್ದು, ದೇವಿಯ ಆಶೀರ್ವಾದ ಪಡೆದಿದ್ದಾರೆ. ನಟ ದರ್ಶನ್ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ 2024 ಜೂನ್‌ನಲ್ಲಿ ಜೈಲು ಸೇರಿದ್ದರು. ಬಳಿಕ ಅನಾರೋಗ್ಯ...

Sandalwood: ನೂತನ ಬ್ಯುಸಿನೆಸ್ ಆರಂಭಿಸಿದ ಪುನೀತ್ ಪುತ್ರಿ: ವಂದಿತಾ ಯಶಸ್ಸಿಗಾಗಿ ಸತ್ಯನಾರಾಯಣ ಪೂಜೆ

Sandalwood: ದಿವಂಗತ ನಟ ಪುನೀತ್ ರಾಜ್‌ಕುಮಾರ್ ಪುತ್ರಿ ವಂದಿತಾ ಇದೀಗ ನೂತನ ಬ್ಯುಸಿನೆಸ್ ಶುರು ಮಾಡಿದ್ದಾರೆ. ಮುಂಚೆಯಿಂದಲೂ ಬೇಕಿಂಗ್‌ನಲ್ಲಿ ಆಸಕ್ತಿ ಇದ್ದು, ಇದೀಗ ಹೋಮ್ ಬೇಕರಿ ಉದ್ಯಮ ಶುರು ಮಾಡಿದ್ದಾರೆ. ಇದಕ್ಕೆ ನುಕಾಸ್ ಕೆಫೆ ಎಂದು ಹೆಸರಿರಿಸಿದ್ದಾರೆ. ಉದ್ಯಮ ಚೆನ್ನಾಗಿ ನಡೆಯಲಿ ಮತ್ತು ವಂದಿತಾ ಈ ಉದ್ಯಮದಲ್ಲಿ ಯಶಸ್ವಿಯಾಗಲಿ ಎಂದು ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಲಾಗಿದೆ....

Sandalwood: ಕರ್ಮ ರಿಟರ್ನ್ಸ್ ಬಗ್ಗೆ ತಮ್ಮದೇ ಜೀವನದ ಉದಾಹರಣೆ ನೀಡಿದ ನಟಿ ಧನ್ಯಾ ದೀಪಿಕಾ

Sandalwood: ನಟಿ ಧನ್ಯಾ ದೀಪಿಕಾ ಚಾನೆಲ್‌ 1ಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದು ಅವರು ರಾಯರನ್ನು ಎಷ್ಟು ನಂಬುತ್ತಾರೋ ಅನ್ನೋ ಬಗ್ಗೆ ಹೇಳಿದ್ದಾರೆ. ರಾಯರು ಅವರ ಕನಸಲ್ಲಿ ಬಂದಿದ್ದು, ರಾಯರ ಮೇಲಿದ್ದ ಸೇವಂತಿಗೆ ಹೂವು ಅವರ ಎದುರು ಬಿದ್ದ ಹಾಗೆ, ಪ್ರಸಾದ ಸಿಕ್ಕಹಾಗೆ ಕನಸು ಬಿದ್ದಿತ್ತಂತೆ. ಅಂದು ಧನ್ಯಾ ಎದ್ದು ಕುಳಿತು ಅಳಲು ಶುರು ಮಾಡಿದರಂತೆ. ಬಳಿಕ...

Sandalwood: 15 ದಿನಗಳ ಹಿಂದೆ ಮಂಗಳೂರಿನ ಮಂಗಳಾದೇವಿಗೆ ಭೇಟಿ ನೀಡಿದ ಎಸ್.ಜಾನಕಿ

Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ ಮಂಗಳೂರಿನ ಮಂಗಳಾದೇವಿ ಮತ್ತು ಕಮಲಶಿಲೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆದರೆ ಅದಾದ ಕೆಲವೇ ದಿನಗಳಲ್ಲಿ ಜಾನಕಮ್ಮ ಬಹು ಅಂಗಾಂಗ ವೈಫಲ್ಯದಿಂದ ಬಳಸಿ, ಮೈಸೂರಿನ ಆಸ್ಪತ್ರೆ ಸೇರಿದ್ದರು. ಆದರೆ ಚಿಕಿತ್ಸೆ...

Sandalwood: ಗಾನ ಕೋಗಿಲೆ ಎಸ್.ಜಾನಕಿ ನಿಧನಕ್ಕೆ ಸಂತಾಪ ಸೂಚಿಸಿದ ಗಣ್ಯರು.

Sandalwood: ಎಸ್.ಜಾನಕಿ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ವಯೋಸಹಜದ ಖಾಯಿಲೆಯಿಂದ ಬಳಲುತ್ತಿದ್ದ ಜಾನಕಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಸಂಜೆ 7.30ರ ಸುಮಾರಿಗೆ ದೈವಾಧೀನರಾಗಿದ್ದಾರೆ. ಜಾನಕಮ್ಮನವರ ಸಾವಿಗೆ ಸಿಎಂ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ಪ್ರಖ್ಯಾತ ಗಾಯಕಿ, 'ಗಾನ ಕೋಗಿಲೆ' ಎಸ್. ಜಾನಕಿ ಅಮ್ಮ ಅವರ ನಿಧನವಾರ್ತೆ ತಿಳಿದು, ದುಃಖಿತನಾಗಿದ್ದೇನೆ. 17...

Bollywood: ಶೂಟಿಂಗ್‌ ವೇಳೆ ಕಚ್ಚಿದ ವಿಷಪೂರಿತ ಜೇಡ: ನಟ ರಾಜೇಶ್ ಶರ್ಮಾ ಸ್ಥಿತಿ ಗಂಭೀರ..

Bollywood: ಹಲವು ಹಿಂದಿ ಸಿನಿಮಾದಲ್ಲಿ ತರಹೇವಾರಿ ಪಾತ್ರಗಳಿಗೆ ಬಣ್ಣ ಹಚ್ಚಿದ ರಾಜೇಶ್ ಶರ್ಮಾ ಅವರು, ಪ್ರಭಾಸ್ ಅವರ ಮುಂಬರುವ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಿ, ಅನಾರೋಗ್ಯದಿಂದ ಆಸ್ಪತ್ರೆಟ ಸೇರಿದ್ದಾರೆ. ಅವರು ಆಸ್ಪತ್ರೆ ಸೇರಿದ ಕಾರಣ ತಿಳಿದರೆ ನಿಮಗೂ ಶಾಕ್ ಆಗಬಹುದು. ಏಕೆಂದರೆ ರಾಜೇಶ್ ಶರ್ಮಾ ಅವರಿಗೆ ಯಾವುದೇ ಖಾಯಿಲೆ ಇರಲಿಲ್ಲ. ಶೂಟಿಂಗ್ ಬರುವ ಅವರು ಆರಾಮವಾಗಿಯೇ ಇದ್ದರು....

Bollywood: ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿದ ನಟಿ ಊರ್ಫಿ ಜಾವೇದ್

Bollywood: ಬಾಲಿವುಡ್ ನಟಿ ಊರ್ಫಿ ಜಾವೇದ್ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸದಾಕಾಲ ಚಿತ್ರ ವಿಚಿತ್ರವಾಗಿ ಫ್ಯಾಷನ್ ಮಾಡಿಕ``ಂಡು, ವಸ್ತ್ರ ಧರಿಸಿ ಓಡಾಡುವ ಈ ನಟಿ  ಈ ಬಾರಿ ಚೂಡಿಧಾರ ಧರಿಸಿ, ಅರಿಶಿನ-ಕುಂಕುಮ ಹಚ್ಚಿ ದೇವಸ್ಥಾನಕ್ಕೆ ಬಂದು ದೇವಿಯ ದರ್ಶನ ಪಡೆದಿದ್ದಾರೆ. ಮಧ್ಯಪ್ರದೇಶದ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಿ ದೇವಸ್ಥಾನದಲ್ಲಿ ಸದ್ಯ ಅಂಬುಬಾಚಿ ಜಾತ್ರೆ ನಡೆಯುತ್ತಿದೆ. ಋತುಮತಿಯಾಗುವ...
- Advertisement -spot_img

Latest News

ಅವಮಾನಿಸಿದವರನ್ನೇ ಈಗೇಕೆ ಕೆಲಸಕ್ಕೆ ನೇಮಿಸಿದ್ದೀರಿ..?: ನಿಲೇಕಣಿ ನೇಮಕದ ಬಗ್ಗೆ ಮೋದಿಗೆ ಹರಿಪ್ರಸಾದ್ ಪ್ರಶ್ನೆ..

Political News: ನೀಟ್ ಪರೀಕ್ಷೆಯಲ್ಲಾದ ಸಮಸ್ಯೆಗಳು ಇನ್ನು ಮುಂದೆ ಪುನರಾವರ್ತಿಸಬಾರದು ಎಂದು ಈ ಹಿಂದೆ ಆಧಾರ್ ಕಂಡುಬಿಡಿದಿದ್ದ ನಂದನ್ ನಿಲೇಕಣಿಯವರ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆ...
- Advertisement -spot_img