Wednesday, October 14, 2026

ಸಿನಿಮಾ

ಸಿಎಂ ಪಾತ್ರದಲ್ಲಿ ಶಾಸಕ ಶಿವಲಿಂಗೇಗೌಡ ;ಶೂಟಿಂಗ್ ನಲ್ಲಿ ಬ್ಯುಸಿ..!

ಹಾಸನ:  ಕಾಂಗ್ರೆಸ್ ಪಕ್ಷದ ಅರಸೀಕೆರೆ ಶಾಸಕ ಶಿವಲಿಂಗೇಗೌಡರು ರಾಜಕೀಯದಲ್ಲಿ ಮಾತ್ರವಲ್ಲದೆ ಈಗ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಒಂದು ದಿನದ ಮಟ್ಟಿಗೆ ಸಿನಿಮಾ ಶೂಟಿಂಗ್ ನಲ್ಲಿ ಸಿಎಂ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೌದು "ಇದು ನನ್ನ ಶಾಲೆ' ಎನ್ನುವ ಸಿನಿಮಾದಲ್ಲಿ ಸಿಎಂ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಶಾಸಕ ಶಿವಲಿಂಗೇಗೌಡರು ಹಾಸನದ ಅರಸೀಕೆರೆಯ ತೋಟದ ಮನೆಯಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ.ಈ ಹಿಂದೆ ನಾಟಕಗಳಲ್ಲಿ ಅಭಿನಯಿಸಿ...

ರಜಿನಿಕಾಂತ್ ಗೆ ಎದುರಾಗಲಿದ್ದಾರಾ ದುನಿಯಾ ವಿಜಿ ?

ಸಿನಿಮಾ ಸುದ್ದಿ: ತಮಿಳಿನ ಸೂಪರ್ ಸ್ಟಾರ್ ರಜಿನಿಕಾಂತ ಅವರ 171 ಸಿನಿಮಾವನ್ನು ಲಿಯೋ ಸಿನಿಮಾ ನಿರ್ದೇಶಕ ಲೋಕೇಶ್ ಕನಕರಾಜ ಅವರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು ಆದರೆ ಇನ್ನೊಂದು ಸ್ಪೆಶಲ್ ಸುದ್ದಿ ಹರಿದಾಡುತ್ತಿದ್ದೆ. ಅದೇನೆಂದರೆ ಸೂಪರ್ ಸ್ಟಾರ್ ಜೊತೆ ಕನ್ನಡದ ಕರಿಜಿರತೆ ದುನಿಯಾ ವಿಜಿ ಕಳನಾಯಕನಾಗಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಇದು...

Varthur Santhosh : ಕನ್ನಡದ ಬಿಗ್‌ಬಾಸ್ ಸೆಟ್‌ನಲ್ಲೇ “ಆ ಸ್ಪರ್ಧಿ” ಅರೆಸ್ಟ್

Banglore News : ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ನ ಸ್ಪರ್ಧಿಯೊಬ್ಬರನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ವರ್ತೂರು ಸಂತೋಷ್ ಎಂಬ ಸ್ಪರ್ಧಿಯನ್ನ ಬಂಧನ ಮಾಡಲಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ. ವರ್ತೂರು ಸಂತೋಷ್, ತನ್ನ ಕೊರಳಲ್ಲಿ ಹುಲಿಯ ಉಗುರು ಹಾಕಿಕೊಂಡಿದ್ದಾನೆಂದು ವನ್ಯಪ್ರಾಣಿ ಪ್ರೀಯರು ದೂರು ನೀಡಿದ್ದರು....

Prajwal deveraj; ಮತ್ತೊಂದು ಸವಾಲಿನ ಪಾತ್ರಕ್ಕೆ ಡೈನಾಮಿಕ್ ಪ್ರಿನ್ಸ್ ಸಿದ್ದ..!

ಸಿನಿಮಾ ಸುದ್ದಿ: ಪ್ರಜ್ವಲ್ ದೇವರಾಜ್ ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್. ಆರಂಭದಲ್ಲಿ ಲವ್ವರ್ ಬಾಯ್ ಆಗಿ ಆ ನಂತರ ಕ್ರಮೇಣವಾಗಿ ಭಿನ್ನ..ವಿಭಿನ್ನ.. ಪಾತ್ರಗಳನ್ನ ಮಾಡುವುದರ ಮೂಲಕ ಸೈ ಅನಿಸಿಕೊಂಡ ಪ್ರಜ್ವಲ್ ದೇವರಾಜ್ ಸದ್ಯಕ್ಕೆ ತಮ್ಮ‌ ನಲವತ್ತನೇ ಚಿತ್ರಕ್ಕೆ ಅಣಿಯಾಗ್ತಿದ್ದಾರೆ. ಮತ್ತೊಂದು ಸವಾಲಿನ‌ ಪಾತ್ರಕ್ಕೆ ಸಿದ್ಧರಾಗ್ತಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ ಈ ನಲವತ್ತನೇ ಸಿನಿಮಾವನ್ನ ಗುರುದತ್ ಗಾಣಿಗ...

Priya wariyar : ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿದ ಮಲಯಾಳಿ ಬೆಡಗಿ..!

ಸಿನಿಮಾ ಸುದ್ದಿ: ಒರು ಅಡಾರ್ ಲವ್ ಎನ್ನುವ ಮಲಯಾಳಂ ಸಿನಿಮಾದ ಹಾಡಿನ ದೃಶ್ಯಕ್ಕೆ ಕಣ್ಣು ಮಿಟುಕಿಸಿ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ವಿಶ್ವ ಪ್ರಸಿದ್ದಿ ಪಡೆದವರು ಪ್ರಿಯಾ ವಾರಿಯರ್. ಆದರೆ..ಕಣ್ಸನ್ನೆಯಿಂದ ಪ್ರಿಯಾಗೆ ಪ್ರಯೋಜನವಾಯಿತೇ ಹೊರತು ಸಿನಿಮಾಗೆ ನಯಾ ಪೈಸೆ ಲಾಭ ಆಗಲಿಲ್ಲ. ಸಿನಿಮಾ ಅಡ್ಡಡ್ಡ ಮಲಗಿತು. ಪ್ರಿಯಾ ಮೇಲೆ ಕನ್ನಡ ಸೇರಿ ಅನೇಕ ಭಾಷೆಯ ನಿರ್ಮಾಪಕ ಹಾಗೂ...

Dhruva Sarja : ಥಾಯ್ಲೆಂಡ್ ಗೆ ಹೊರಟ ಮಾರ್ಟಿನ್ ಧ್ರುವ ಸರ್ಜಾ..? !

Film News : ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ‌ ಮಾರ್ಟಿನ್ ಬಗ್ಗೆ ಅಕ್ಕ ಪಕ್ಕದ ರಾಜ್ಯಗಳಲ್ಲಿಯೂ ಒಳ್ಳೇಯ ಮಾತು ಕೇಳಿ ಬರ್ತಿವೆ. ಇನ್ನೂ ಧ್ರುವ ಸರ್ಜಾ ಹಾಗೂ ನಿರ್ದೇಶಕ ಎ.ಪಿ.ಅರ್ಜುನ್, ಜಗತ್ತು ಮಾರ್ಟಿನ್ ನ ಮೆಚ್ಚಬೇಕೆಂಬ ನಿಟ್ಟಿನಲ್ಲಿ‌ ಮೊದಲಿಂದ ಕೆಲಸ ಮಾಡ್ತಾನೇ ಬಂದಿದ್ದಾರೆ. ಬೆವರನ್ನೂ...

Bigg Boss : ಬಿಗ್ ಬಾಸ್ ಗೆ ಬರ್ತಾರಾ ಡಾಕ್ಟರ್ ಬ್ರೋ ..?

Film News : ಬಿಗ್ ಬಾಸ್ ಮತ್ತೆ ಮನರಂಜನೆಗೆ ಸಜ್ಜಾಗಿದೆ. ಇದೀಗ ಎಲ್ಲರನ್ನು ಕಾಡೋ ಪ್ರಶ್ನೆ ಅಂದ್ರೆ ಯಾರೆಲ್ಲ ಬಿಗ್ ಬಾಸ್ ಮನೆಯಂಗಳಕ್ಕೆ ಬರ್ತಾರೆ ಅನ್ನೋದು. ಇನ್ನು ಅಭಿಮಾನಿಗಳ ಆಸೆ ಅಂದ್ರೆ ಡಾಕ್ಟರ್ ಬ್ರೋ ಬಿಗ್ ಬಾಸ್ ಗೆ ಬರ್ಬೇಕು ಅನ್ನೋದು. ಈ ಬಗ್ಗೆ ಒಂದು ಮಹತ್ತರವಾದ ಅಪ್ ಡೇಟ್ ಸಿಕ್ಕಿದೆ. ಹಾಗಿದ್ರೆ ಡಾ.ಬ್ರೋ...

Puneeth Rajkumar : ರಾತ್ರಿ ಬೆಳಗಾಗೋದ್ರೊಳಗೆ ಅಪ್ಪು ಪ್ರತಿಮೆ ಅನಾವರಣ…!

Film News : ಕರುನಾಡ ರತ್ನ ನಟ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ವರ್ಷಗಳಾದರೂ ಇನ್ನೂ ಅವರ ಅಗಲಿಕೆಯನ್ನು ಕರುನಾಡಿನ ಜನರು ಮರೆಯಲಾಗುತ್ತಿಲ್ಲ. ರಾಜ್ಯ ಮೂಲೆ ಮೂಲೆಗಳಲ್ಲೂ ಪುನೀತ್ ಕಟೌಟ್‌ಗಳು, ಬ್ಯಾನರ್‌ಗಳು ನಿಂತಿವೆ. ಹಲವೆಡೆ ಅವರ ಪ್ರತಿಮೆಗಳನ್ನು ನಿರ್ಮಿಸಲಾಗಿದೆ. ರಾಜ್ಯದ ಹಳ್ಳಿ ಹಳ್ಳಿಗೂ ನಟ ಪುನೀತ್ ರಾಜ್‌ಕುಮಾರ್ ತಲುಪಿದ್ದಾರೆ. ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲೂ ಪುನೀತ್ ರಾಜ್‌ಕುಮಾರ್...

Jaggesh: ನಟ ಜಗ್ಗೇಶ್ ಗೆ ಬೆಡ್ ರೆಸ್ಟ್ ಮಾಡಿ ಎಂದು ಸಲಹೆ ನೀಡಿದ ವೈದ್ಯರು.!ಯಾಕೆ ಏನಾಯ್ತು.!

ಸ್ಯಾಂಡಲ್ ವುಡ್: ನಟ ನವರಸನಾಯಕ ಜಗ್ಗೇಶ್ ಅವರು ಸ್ಕ್ಯಾನರ್ ಯಂತ್ರದ ಒಳಗೆ ಹೋಗುತ್ತಿರುವ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಅಭಿಮಾನಿಗಳಿಗೆ ಭಯ ಉಂಟಾಗಿದೆ ಇಷ್ಟು ದಿನ ಚೆನ್ನಾಗಿದ್ದ ನಮ್ಮ ನಟನಿಗೆ ಈಗ ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೆಲವರು ಯಾಕೆ ಎನ್ನುವ ಪ್ರಶ್ನೆ ಹಾಕುತ್ತಿದ್ದಾರೆ. ಕೆಲವು ದಿನಗಳ ಹಿಂದೆ ನಟ ಜಗ್ಗೇಶ್ ಕಾಲು ಮುರಿದುಕೊಂಡಿರುವ ವಿಚಾರವನ್ನು...

Cauvery Water : ಕಾವೇರಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಫ್ಲೈಟ್ ಹತ್ತಿದ ಡಿ ಬಾಸ್…!

Film News : ಬೆಳಗ್ಗೆ ಕಾವೇರಿ ಹೋರಾಟಕ್ಕೆ ಬಂದು ಸಂಜೆ ಯಾಗುತ್ತಿದ್ದಂತೆ ಫ್ಲೈಟ್ ಏರಿದ್ದಾರೆ ಡಿ ಬಾಸ್. ವೈರಲ್ ಆಗುತ್ತಿದೆ ದಚ್ಚು ಫೋಟೋ ಹಾಗಿದ್ರೆ ದರ್ಶನ್ ಪ್ರವಾಸ ಯಾವ ಕಡೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್.............. ಕಾವೇರಿ ಹೋರಾಟ ಸಂಬಂಧ ತಮ್ಮ ಖಡಕ್ ಮಾತುಗಳಿಂದ ಇತ್ತೀಚೆಗೆ ನಟ ದರ್ಶನ್ ಸುದ್ದಿ ಆಗಿದ್ದರು. ಇನ್ನು ತಮಿಳುನಾಡಿಗೆ ನೀರು...
- Advertisement -spot_img

Latest News

ಮೈಸೂರ್ ಅಂದ್ರೆ ಡಬಲ್ ಪ್ರೀತಿ: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು Special Interview

Sandalwood: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು ಸಂದರ್ಶನದಲ್ಲಿ ಮಾತನಾಾಡಿದ್ದು, ಇವರು ಜನಿಸಿದ್ದು ಮೈಸೂರಿನಲ್ಲಿ. ತಂದೆ ಮೈಸೂರಿನವರಾಗಿದ್ದು, ತಾಯಿ ಮಡಿಕೇರಿಯವರು. ಈ ಬಗ್ಗೆ ಮಾತನಾಡಿರುವ ರಮಿಕಾ...
- Advertisement -spot_img