ಹೌದು, ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ನಟಿ ಮೇಘಾಶೆಟ್ಟಿ ಹುಟ್ಟುಹಬ್ಬಕ್ಕೆ "ಆಪರೇಷನ್ ಲಂಡನ್ ಕೆಫೆ" ಚಿತ್ರತಂಡ ಕಲರ್ ಫುಲ್ ಪೋಸ್ಟರ್ ನ ರಿಲೀಸ್ ಮಾಡಿದೆ.
ಕನ್ನಡಿಗರ ಮನೆಮಾತಿನ ಬೆಡಗಿ ಮೇಘಾ ಶೆಟ್ಟಿ 'ಆಪರೇಷನ್ ಲಂಡನ್ ಕೆಫೆ' ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಬಗ್ಗೆ ಈಗಾಗಲೇ ಗೊತ್ತೇಯಿದೆ. ಇದೀಗ ಮುಡಿ ತುಂಬಾ ಮಲ್ಲಿಗೆ ಮುಡಿದು ಮುದ್ದು...
ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್ ಜಂಟಿಯಾಗಿ ನಿರ್ಮಿಸಿ ಭಟ್ಟರ ಬಳಗದವರೇ ಆದ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ 'ಪದವಿಪೂರ್ವ' ಚಿತ್ರತಂಡದಿಂದ ಎರಡೆರಡು ಖುಷಿ ಸುದ್ದಿಗಳು ಒಮ್ಮೆಲೇ ಹೊರಬಿದ್ದಿವೆ.
ಮೊದಲನೇ ಖುಷಿ ಸುದ್ದಿ ‘ಪದವಿಪೂರ್ವ’ ಚಿತ್ರದ ಆಡಿಯೋ ರೈಟ್ಸನ್ನು ಲಹರಿ ಮ್ಯೂಸಿಕ್ ಸಂಸ್ಥೆ ಭರ್ಜರಿ ಮೊತ್ತ ನೀಡಿ ಖರೀದಿ ಮಾಡಿದೆ ಎಂಬುದು. ಹೌದು, ಮ್ಯೂಸಿಕ್ ಮಾಂತ್ರಿಕ...
ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯಾಗಿ ಇವತ್ತಿಗೆ 8ನೇ ದಿನಕ್ಕೆ ಕಾಲಿಟ್ಟಿದೆ. ದಿನೇ ದಿನೇ ರೋಣನಿಗೆ ಕ್ರೇಜ್ ಹೆಚ್ಚಾಗ್ತಿದ್ದು, ಇವತ್ತಿಗೂ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣ್ತಿದೆ. ಫ್ಯಾಂಟಮ್ ಲೋಕಕ್ಕೆ ಎಂಟ್ರಿ ಕೊಟ್ಟು ರೋಣನನ್ನ ೩ಡಿ ಯಲ್ಲಿ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಹೀಗಾಗಿ ಮೂಲಗಳ ಪ್ರಕಾರ ವಿಕ್ರಾಂತ್ ರೋಣ ಬಾಕ್ಸಾಫೀಸ್ನಲ್ಲಿ ಶತಕೋಟಿಯನ್ನ ಗಳಿಸಿದೆ ಎಂಬ ಮಾಹಿತಿಯಿದೆ. ಕರ್ನಾಟಕದ ಜೊತೆಗೆ...
ಡಿ-56 ಮುಹೂರ್ತಕ್ಕೆ ಕೌಂಟ್ ಡೌನ್ ಶುರು..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಕ್ರಾಂತಿ ರಿಲೀಸ್ ಯಆವಾಗ ಅನ್ನೋದೆ ಸದ್ಯ ಡಿ-ಭಕ್ತಗಣದ ತಲೆಯಲ್ಲಿರೋ ಪ್ರಶ್ನೆ. ಇದೀಗ ಅದಕ್ಕೂ ಮುಂಚೆ ಡಿ-ಬಾಸ್ ತಮ್ಮ ಸೆಲೆಬ್ರೆಟಿಗಳಿಗೆ ಬಿಗ್ ನ್ಯೂಸ್ನ ಕೊಡೋದಕ್ಕೆ ಸಜ್ಜಾಗಿದ್ದಾರೆ. ಅದೇ ಡಿ ಬಾಸ್ರ 56ನೇ ಸಿನಿಮಾ.
ಹೌದು. ಈಗಾಗ್ಲೇ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ದರ್ಶನ್ರ 56ನೇ...
https://youtu.be/WLSLRa496hQ
ಸತ್ಯ ಸಿರಿಯಲ್ನ ನಟಿ ಗೌತಮಿ ಜಾಧವ್ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದರ ಜೊತೆ ನಾವು ಕೇಳಿದ ಪ್ರಶ್ನೆಗೆ ಗೌತಮಿ ಉತ್ತರಿಸಿದ್ದಾರೆ.
1.ನಿಮ್ಮ ಫಸ್ಟ್ ಕ್ರಶ್ ಯಾರು..?
ನನಗೆ ಕ್ರಶ್ ಅಂತಾ ಯಾರೂ ಇರಲಿಲ್ಲ. ಯಾಕಂದ್ರೆ ನಾನು ಸೈಲೆಂಟ್ ಹುಡುಗಿಯಾಗಿದ್ದೆ. ಆದ್ರೆ ಗೆಳೆಯ ಸಿನಿಮಾ ಬಂದಾಗ, ಪ್ರಜ್ವಲ್ ದೇವ್ರಾಜ್ ಮೇಲೆ ಕ್ರಶ್ ಆಗಿತ್ತು. ಆಗ...
ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ವಿಕ್ರಾಂತ್ ರೋಣ’ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ, ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಕೂಡಾ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ವಿಕ್ರಾಂತ್ ರೋಣ’ ನೂರು ಕೋಟಿ ಕ್ಲಬ್ ಸೇರುವ ಹೊಸ್ತಿಲಲ್ಲಿ ‘ಬಾಹುಬಲಿ’ ನಿರ್ದೇಶಕರ ಈ ಮಾತು ಚಿತ್ರತಂಡಕ್ಕೆ ಪ್ಲಸ್ಪಾಯಿಂಟ್ ಆಗಲಿದೆ.
ಟ್ವೀಟ್ ಮಾಡಿರುವ ರಾಜಮೌಳಿ, ‘ವಿಕ್ರಾಂತ್ ರೋಣದ...
ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಬ್ಯೂಟಿ ನಟಿ ರಾಧಿಕಾ ಕುಮಾರಸ್ವಾಮಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಷಯದ ಸಲುವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ದಮಯಂತಿ' ಸಿನಿಮಾ ನಂತರ ನಟಿ ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸದಾ ಸಖತ್ ಆಕ್ಟಿವ್ ಆಗಿರ್ತಾರೆ. ತಮ್ಮ ಡೈಲಿ ಅಪ್ಡೇಟ್ಸ್ ಶೇರ್ ಮಾಡೋ ಮೂಲಕ ಫೋಟೊ,...
ಅಭಿನಯ ಚಕ್ರವರ್ತಿ ಬಾದ್ಶಾ ಕಿಚ್ಚ ಸುದೀಪ್ರನ್ನ ಢಿಫ್ರೆಂಟ್ ಗೆಟಪ್ನಲ್ಲಿ ಅದೂ 3D ಲಿ ಅಭಿಮಾನಿಗಳು ವಿಕ್ರಾಂತ್ ರೋಣ ಫಸ್ಟ್ ಡೇ ಫಸ್ಟ್ ಶೋ ಕಣ್ತುಂಬಿಕೊAಡಿದ್ದಾರೆ. ಮೊದಲ ದಿನವೇ ಬಾಕ್ಸಾಫೀಸ್ ಧೂಳಿಪಟ ಮಾಡಿರೋ ವಿಕ್ರಾಂತ್ ರೋಣ ಸಿನಿಮಾ ಫಸ್ಟ್ ಡೇ 35ಕೋಟಿ ಕಲೆಕ್ಷನ್ ಮಾಡೋ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ ಚಿತ್ರತಂಡ. ಹಾಗಾದ್ರೆ ವಿಕ್ರಾಂತ್...
ಹಾಲಿವುಡ್ ರೇಂಜ್ಗಿದೆ "ವಿಕ್ರಾಂತ್ ರೋಣ" ಎಂದ ನಿರ್ದೇಶಕ ಆರ್ ಚಂದ್ರು & ಫ್ಯಾಮಿಲಿ..!
ಬಾದ್ಶಾ ಕಿಚ್ಚ ಸುದೀಪ್ ನಟಸಿರುವ ವಿಕ್ರಾಂತ್ ರೋಣ ಸಿನಿಮಾ ವಿಶ್ವದಾದ್ಯಂತ ರಿಲೀಸಾಗಿ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣ್ತಿದೆ. ಇದೀಗ ಅಭಿಮಾನಿಗಳಷ್ಟೇ ಅಲ್ಲದೇ, ಕಲಾವಿದರು, ತಂತ್ರಜ್ನರೆಲ್ಲರೂ ತಮ್ಮ ತಮ್ಮ ಕುಟುಂಬದ ಜೊತೆ ವಿಕ್ರಾಂತ್ ರೋಣ ಚಿತ್ರವನ್ನು ೩ಡಿ ಲಿ ನೋಡಿ ಎಂಜಾಯ್ ಮಾಡ್ತಿದ್ದಾರೆ....
ಸಖತ್ ಮಾಸಾಗಿದೆ ವಾಟ್ ಲಗಾ ದೇಂಗೆ ಸಿಂಗಿಂಗ್..!
ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ಆಗಸ್ಟ್ 25ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ಬೊಂಬಾಟ್ ಟ್ರೇಲರ್ ಮೂಲಕ ಧೂಳ್ ಎಬ್ಬಿಸ್ತಿರುವ ಲೈಗರ್ ಅಂಗಳದಿಂದ ಥೀಮ್ ಸಾಂಗ್ ರಿಲೀಸ್ ಆಗಿದೆ. ವಾಟ್ ಲಗಾ ದೇಂಗೆ ಎಂಬ ಮಾಸ್ ಹಾಡು ರಿಲೀಸ್ ಆಗಿದ್ದು, ನಾಯಕನ್ನು ವರ್ಣಿಸುವ...