ಪೊಗರು ಹೀರೋ ಧ್ರುವ ಸರ್ಜಾ ಪ್ರೇಮಿಗಳ ದಿನದಂದು ಅಭಿಮಾನಿಗಳ ಸಿಹಿಸುದ್ದಿ ನೀಡಿದ್ದಾರೆ. ಫೆಬ್ರವರಿ 14ರಂದು ಬಹುನಿರೀಕ್ಷಿತ ಪೊಗರು ಸಿನಿಮಾದ ಆಡಿಯೋ ಲಾಂಚ್ ಮಾಡುವುದಾಗಿ ಧ್ರುವ ತಿಳಿಸಿದ್ದಾರೆ. ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದ ಬಹದ್ಧೂರ್ ಹುಡ್ಗ ಪೊಗರು ಸಿನಿಮಾದ ಬಗ್ಗೆ ಸಾಕಷ್ಟು ವಿಷ್ಯಗಳನ್ನು ಹಂಚಿಕೊಂಡ್ರು.
ದಾವಣೆಗೆಯ ಹೈಸ್ಕೂಲ್ ಗ್ರೌಂಡ್ ನಲ್ಲಿ ಫೆ.14 ರಂದು ಪೊಗರು ಆಡಿಯೋ...
ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ದಂಪತಿಯನ್ನು ಟೀಂ ಇಂಡಿಯಾದ ಲೀಡಿಂಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ನಿನ್ನೆ ಭೇಟಿಯಾಗಿದ್ದಾರೆ. ಸ್ಟಾರ್ ಜೋಡಿಗಳ ಅಪರೂಪದ ಭೇಟಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಮದುವೆ ಬಳಿಕ ಪತ್ನಿ ಧನ್ಯಶ್ರೀ ಜೊತೆ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿರುವ ಚಹಲ್ ಜೋಡಿ ಯಶ್ ಹಾಗೂ ರಾಧಿಕಾರನ್ನು ಭೇಟಿಯಾಗಿ ಕೆಲಸ...
ಡಾರ್ಲಿಂಗ್ ಪ್ರಭಾಸ್ ಹಾಗೂ ಕೆಜಿಎಫ್ ಮಾಂತ್ರಿಕ ಪ್ರಶಾಂತ್ ನೀಲ್ ಸಲಾರ್ ಸಿನಿಮಾ ಒಂದಲ್ಲ ಒಂದು ವಿಷ್ಯದಿಂದ ಸುದ್ದಿಯಲ್ಲಿ ಇರುತ್ತದೆ. ಇತ್ತೀಚೆಗಷ್ಟೇ ಸಲಾರ್ ಸಿನಿಮಾಕ್ಕೆ ಸೌತ್ ಬ್ಯೂಟಿ ಶ್ರುತಿ ಹಾಸನ್ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ರು. ಇದೀಗ ಸಲಾರ್ ಅಡ್ಡಕ್ಕೆ ಮತ್ತೊಬ್ಬ ನಟ ಎಂಟ್ರಿ ಕೊಟ್ಟಿದ್ದಾರೆ. ಇವ್ರು ಪ್ರಭಾಸ್ ಎದುರು ತೊಡೆ ತಟ್ಟಲಿರುವ ಖಡಕ್ ವಿಲನ್.
ಯಸ್, ಪ್ರಭಾಸ್-ಪ್ರಶಾಂತ್...
ಈ ಬಾರಿಯ ‘ವಾಲ್ಮೀಕಿ ರತ್ನ ಪ್ರಶಸ್ತಿ’ಗೆ ನಟ ಕಿಚ್ಚ ಸುದೀಪ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 8 ಹಾಗೂ 9ರಂದು ವಾಲ್ಮೀಕಿ ಜಾತ್ರೆ ನಡೆಯಲಿದ್ದು, ಈ ವೇಳೆ ನಟ ಕಿಚ್ಚ ಸುದೀಪ್ ಗೆ ‘ವಾಲ್ಮೀಕಿ ರತ್ನ ಪ್ರಶಸ್ತಿ’ಗೆ ನೀಡಲಾಗುತ್ತದೆ. ಈಗಾಗ್ಲೇ...
ಕಾಮಿಡಿ ಕಿಂಗ್ ಶರನ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಶರಣ್ ಬರ್ತ್ ಡೇ ಸ್ಪೆಷಲ್ ಆಗಿ ಅವರು ನಟಿಸಿರುವ ‘ಅವತಾರ ಪುರುಷ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾದ ಮೇಲೆ ಸಾಕಷ್ಟು ಹೋಪ್ ಕ್ರಿಯೇಟ್ ಆಗಿದೆ. ವಿಶೇಷ ಅಂದ್ರೆ ಇವತ್ತು ‘ಅವತಾರ ಪುರುಷ’ ಟೀಸರ್ ರಿಲೀಸ್ ಮಾಡಿರುವ...
ಕರುನಾಡ ಕ್ರಶ್ ರಶ್ಮಿಕಾ ಮಂದಣ್ಣ ಈಗ ಗೂಗಲ್ ನ್ಯಾಷನಲ್ ಕ್ರಶ್. ಗಾಂಧಿನಗರದ ಈ ಬ್ಯೂಟಿ ಈಗ ಟಾಲಿವುಡ್, ಕಾಲಿವುಡ್ ಜೊತೆಗೆ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕೊಡಗಿನ ಸ್ವೀಟಿ. ಸದ್ಯ ಪೊಗರು ಸಿನಿಮಾ ಪ್ರಮೋಷನ್ ಜೊತೆಗೆ ಪುಷ್ಪ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇರೋ ಲಿಲ್ಲಿಗೆ ಮತ್ತೊಂದು ಮೆಗಾ ಆಫರ್ ಬಂದಿದೆ. ಕಾಲಿವುಡ್ ಸೂಪರ್ ಸ್ಟಾರ್...
ಟಾಲಿವುಡ್ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಖಾಸಗಿ ಕ್ಯಾರವಾನ್ ಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ತೆಲಗಾಣದ ಖಮ್ಮಮ್ ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ದುರಾದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ.
ಪುಷ್ಪ ಸಿನಿಮಾ ಶೂಟಿಂಗ್ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾರವಾನ್ ಹಿಂಭಾಗ ಜಖಂಗೊಡಿದೆ. ಈ...
ಸ್ಯಾಂಡಲ್ ವುಡ್ ಅಧ್ಯಕ್ಷ ಶರಣ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ಖುಷಿಯಲ್ಲಿರುವ ಕಾಮಿಡಿ ಕಿಂಗ್ ಶರಣ್ ಶರಣ್ ಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಕನ್ನಡ ಚಿತ್ರರಂಗದ ಹಲವು ತಾರೆಯರು ಅವತಾರ ಪುರುಷನಿಗೆ ವಿಶಸ್ ತಿಳಿಸಿದ್ದಾರೆ.
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಟ್ವಿಟರ್ ನಲ್ಲಿ ಶರಣ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ, ಇಂದು ಬರ್ತ್...
ಗಾಂಧಿನಗರದ ಗಲ್ಲಿ-ಗಲ್ಲಿಯಲ್ಲಿ ಅಬ್ಬರಿಸಿ ಕೇಕೇ ಹಾಕಿದ್ದ ದರ್ಶನ್ ನಟನೆಯ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ರಾಬರ್ಟ್ ತೆಲುಗು ನೆಲದಲ್ಲಿಯೂ ಧೂಳ್ ಎಬ್ಬಿಸ್ತಿದೆ. ತೆಲುಗಿನಲ್ಲಿ ರಿಲೀಸ್ ಆಗಿರುವ ರಾಬರ್ಟ್ ಟೀಸರ್ ಗೆ ಬೇಜಾನ್ ರೆಸ್ಪಾನ್ಸ್ ಸಿಕ್ತಿದ್ದು, ಇದೀಗ ಮತ್ತೊಂದು ಸಿಹಿಸುದ್ದಿ ದಾಸನ ರಾಬರ್ಟ್ ಅಂಗಳದಿಂದ ಹೊರ ಬಂದಿದೆ. ರಾಬರ್ಟ್ ತೆಲಗು ಸಿನಿಮಾದ ವಿತರಣೆ ಹಕ್ಕು ಭಾರೀ...
ಗಂಧದಗುಡಿಯಲ್ಲಿ ಸಿನಿಮೋತ್ಸವದ ಸಂಭ್ರಮ ಶುರುವಾಗಿದೆ. ಇಂದು ಒಂದೇ ದಿನ ನಾಲ್ಕು ಸಿನಿಮಾಗಳು ತೆರೆಗಪ್ಪಳಿಸಿದ್ದು, ಮೊದಲ ಲಯಕ್ಕೆ ಕನ್ನಡ ಚಿತ್ರ ಮರಳುತ್ತಿದೆ. ಚೀನಿ ವೈರಸ್ ನಿಂದ ಬಣಗುಡ್ತಿದ್ದ ಚಿತ್ರಮಂದಿರಗಳಲ್ಲಿ ಈಗ ಕಟೌಟ್, ಹಾರ-ತುರಾಯಿ, ಸಿಳ್ಳೆ-ಚಪ್ಪಾಳೆ ಎಲ್ಲವೂ ಶುರುವಾಗ್ತಿದೆ. ಸದ್ಯ ಕನ್ನಡ ಸಿನಿಮಾದಲ್ಲಿ ಸ್ಟಾರ್ ಹೀರೋಗಳ ಸಿನಿಮಾಗಳ ಸುಗ್ಗಿ ಆರಂಭವಾಗ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬೆಳ್ಳಿಪರದೆಯ...
Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು...