ಬಾಲಿವುಡ್ ನಟ ಸುಶಾಂತ್ ಸಾವಿನ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೀತಾನೇ ಇದೆ. ಕೇಸ್ ಕೈಗೆತ್ತಿಕೊಂಡಿರೋ ಸಿಬಿಐ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದೆ. ಆದ್ರೆ ಈ ನಡುವೆ ಏಷಿಯನ್ ಜರ್ನಲ್ ಆಫ್ ಸೆಕ್ರೆಟ್ರಿ ನಡೆಸಿದ ಸಮೀಕ್ಷೆಯಲ್ಲಿ ಸುಶಾಂತ್ ಸಾವಿನ ಬಳಿಕ ಗೂಗಲ್ನಲ್ಲಿ ಸೂಸೈಡ್ ಬಗ್ಗೆ ಜನತೆ ಅತಿ ಹೆಚ್ಚು ಬಾರಿ ಸರ್ಚ್ ನಡೆಸಿದ್ದಾರೆ ಎನ್ನಲಾಗಿದೆ.
https://www.youtube.com/watch?v=fGCvl49WQh4
14...
ನಟ ಸುದೀಪ್ ಜನ್ಮದಿನದ ಪ್ರಯುಕ್ತ ಬಹುನಿರೀಕ್ಷಿತ ಕೋಟಿಗೊಬ್ಬ 3 ಚಿತ್ರದ ಟೀಸರ್ನ್ನ ಬಿಡುಗಡೆ ಮಾಡಿದೆ ಚಿತ್ರತಂಡ.ಕೋಟಿಗೊಬ್ಬ ಹೆಸರಿನಲ್ಲಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡ್ತಿರೋ ಮೂರನೇ ಸಿನಿಮಾ ಇದಾಗಿದ್ದು ಚಿತ್ರದ ಟೀಸರ್ ಭಾರಿ ಸದ್ದು ಮಾಡ್ತಿದೆ.
ಕೋಟಿಗೊಬ್ಬ 3 ಸಿನಿಮಾದಲ್ಲಿ ಕಿಚ್ಚ ಸುದೀಪನಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ ನಟಿ ಮಡೋನಾ ಸೆಬಾಸ್ಟಿಯನ್ ಮತ್ತು ಶ್ರದ್ಧಾ.ಸೂರಪ್ಪ ಬಾಬು ನಿರ್ಮಾಣದ ಈ...
ಟಾಲಿವುಡ್ ಪವರ್ಸ್ಟಾರ್ ಪವನ್ ಕಲ್ಯಾಣ್ ಹುಟ್ಟುಹಬ್ಬದ ದಿನವೇ ಪವನ್ ಅಭಿಮಾನಿಗಳು ದುರಂತ ಅಂತ್ಯ ಕಂಡಿದ್ದಾರೆ. ನೆಚ್ಚಿನ ನಟನ ಹುಟ್ಟುಹಬ್ಬದ ಪ್ರಯುಕ್ತ ಬ್ಯಾನರ್ ಕಟ್ಟುತ್ತಿದ್ದ ವೇಳೆ ಶಾಕ್ ಹೊಡೆದ ಪರಿಣಾಮ ಮೂವರು ಅಭಿಮಾನಿಗಳು ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶಾಂತಿಪುರಂ ನಗರದಲ್ಲಿ ಈ ಅವಘಡ ಸಂಭವಿಸಿದೆ. ಮೃತರಾದ ಮೂವರು ಅಭಿಮಾನಿಗಳು ಜನಸೇನಾ ಪಕ್ಷದ ಬೆಂಬಲಿಗರಾಗಿದ್ದರು ಎಂದು...
ಸ್ಯಾಂಡಲ್ವುಡ್ ಮಾಣಿಕ್ಯ ನಟ ಸುದೀಪ್ಗೆ ಜನ್ಮದಿನದ ಸಂಭ್ರಮ. 47ನೇ ವರ್ಷಕ್ಕೆ ಕಾಲಿಟ್ಟ ಸ್ಯಾಂಡಲ್ವುಡ್ ಬಾದ್ ಷಾ ಸರಳ ಜನ್ಮದಿನಾಚರಣೆ ಮಾಡೋದಾಗಿ ಅಭಿಮಾನಿಗಳಿಗೆ ಕರೆ ನೀಡಿದ್ರು. ಆದ್ರೂ ಸಹ ನೆಚ್ಚಿನ ನಟನ ಬರ್ತಡೇಗೆ ಮಧ್ಯರಾತ್ರಿ ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಮಂಗಳವಾರ ಮಧ್ಯರಾತ್ರಿ ಪುಟ್ಟೇನಹಳ್ಳಿಯಲ್ಲಿರುವ ಕಿಚ್ಚ ನಿವಾಸದ ಎದುರು ಅಭಿಮಾನಿಗಳು ಜಮಾಯಿಸಿದ್ದಾರೆ....
ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಹಲವರ ಬಗ್ಗೆ ಪ್ರಶ್ನೆಗಳ ಸುರಿಮಳೆ ಸುರಿಯುತ್ತಿದೆ. ಹಲವು ನಟ ನಟಿಯರು ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯವನ್ನ ಹೇಳುತ್ತಿದ್ದಾರೆ. ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಎಲ್ಲಿ ನೋಡಿದರಲ್ಲಿ ಸ್ಯಾಂಡಲ್ವುಡ್ ಡ್ರಗ್ ಮಾಫಿಯಾದೇ ಸುದ್ದಿ. ಆದ್ರೆ ನಟ ಚೇತನ್ ಅಹಿಂಸಾ ಅವರು ಡಿಫ್ರೆಂಟ್ ಆಗಿ ತಮ್ಮ ಇನ್ಸ್ಟಾಗ್ರಾಂ...
ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ದಂಧೆ ಜೋರಾಗಿ ನಡೆಯುತ್ತಿರುವ ಬಗ್ಗೆ ನಟ ಜಗ್ಗೇಶ್ ಟ್ವೀಟ್ ಮೂಲಕ ಅಭಿಪ್ರಾಯ ಮತ್ತು ಅನುಭವ ಹಂಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, ಶ್ರೇಷ್ಠ ಮನುಜನ್ಮ, ಅದುನಶ್ವರ ಸತ್ಯ, ಆದರು ಆ ನಶ್ವರದೇಹ ನಶಿಸುವಮುನ್ನ ಸಾರ್ಥಕಪಡಿಸಿ ಬದುಕಬೇಕು. ನಶೆ ಹಾದರದ ಹಿಂದೆ ಬರಿ ಸಿನಿಮ ಅಲ್ಲಾ ಸಮಾಜವೆ ಆಕರ್ಷಶಿತ ಆಗುತ್ತಿದೆ. ಯಾರು...
ಜಿಎಸ್ಟಿ ಪರಿಹಾರ ನೀಡದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಮುಖ್ಯಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಆದ್ರೆ ಇಲ್ಲಿ ಸಿದ್ದರಾಮಯ್ಯ ರಾಜ್ಯಸರ್ಕಾರದ ವಿರುದ್ಧ ಹರಿಹಾಯ್ದರೆ, ಕುಮಾರಸ್ವಾಮಿ ಯಡಿಯೂರಪ್ಪ ಸರ್ಕಾರದ ಪರ ಬ್ಯಾಟ್ ಬೀಸಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ) ನಷ್ಟ ತುಂಬಿಕೊಡುವ ಬದ್ಧತೆಯಿಂದ ಹಿಂದೆ ಸರಿದಿರುವ ಕೇಂದ್ರ...
ಸ್ಯಾಂಡಲ್ ವುಡ್ ನ ಬ್ಯುಸಿಯೆಸ್ಟ್ ನಟಿ ಅಂದ್ರೆ ಡಿಂಪಲ್ ಕ್ವೀನ್ ರಚಿತಾರಾಮ್ .. ಲಾಕ್ ಡೌನ್ ಬಳಿಕ ಮೊದಲ ಬಾರಿಗೆ ರಚಿತಾ ಅವರ ಹೊಸ ಸಿನಿಮಾವೊಂದು ಲಾಂಚ್ ಆಗಿದೆ.. ರಚಿತಾ ನಟನೆಯ ಹೊಸಚಿತ್ರಕ್ಕೆ ಕಸ್ತೂರಿ ನಿವಾಸ ಅನ್ನೋ ಟೈಟಲ್ ಫಿಕ್ಸ್ ಆಗಿದೆ.. ಈ ಹೆಸರು ಕೇಳ್ತಿದ್ದ ಹಾಗೆ ನಮಗೆ ಮೊದಲು ನೆನಪಾಗೋದೇ ಅಣ್ಣಾವ್ರ ಕಸ್ತೂರಿ...
ಕೊರೊನಾ ಭೀತಿ, ಲಾಕ್ಡೌನ್ ನಂತರ ಸಿನಿಮಾ ಶೂಟಿಂಗ್ ಶುರುವಾಗಿದ್ದು, ಸಿನಿ ಕಲಾವಿದರು ತಮ್ಮ ತಮ್ಮ ಕೆಲಸಗಳಿಗೆ ಮರಳಿದ್ದಾರೆ. ಇದೇ ರೀತಿ ಅರ್ಧಕ್ಕೆ ನಿಂತಿದ್ದ ಕೆಜಿಎಫ್ ಸೀಕ್ವೆಲ್ ಸಿನಿಮಾ ಶೂಟಿಂಗ್ ಕೂಡ ಸ್ಟಾರ್ಟ್ ಆಗಿದ್ದು, ಪ್ರಶಾಂತ್ ಸರ್ಪ್ರೈಸ್ ಒಂದನ್ನ ಕೊಟ್ಟಿದ್ದಾರೆ. ಆ ಸರ್ಪ್ರೈಸ್ ಏನಂದ್ರೆ, ಚಿತ್ರದಲ್ಲಿ ಪ್ರಕಾಶ್ ರಾಜ್ ಎಂಟ್ರಿಯಾಗಿದೆ.
https://youtu.be/lknEDYHMdJ0
https://youtu.be/Ywxiteb3M3M
ಕೆಜಿಎಫ್ನಲ್ಲಿ ಕಥೆಯನ್ನ ನರೇಟ್ ಮಾಡ್ತಿದ್ದ ಅನಂತ್ನಾಗ್...
ಕೊರೋನಾ ಹಾವಳಿ ಕೊಂಚ ಕಡಿಮೆಯಾಗಿ, ಲಾಕ್ ಡೌನ್ ಎಲ್ಲಾ ಮುಗಿದ ಬಳಿಕ ಇದೀಗ ತಾನೇ ಚಿತ್ರರಂಗ ಚೇತರಿಸಿಕೊಳ್ತಿದೆ.. ಸದ್ಯ ಕನ್ನಡದ ಮತ್ತೊಂದು ಹೊಸ ಚಿತ್ರದ ಮುಹೂರ್ತ ನೆರವೇರಿದೆ.. ಆ ದಿನಗಳು ಸಿನಿಮಾ ಖ್ಯಾತಿಯ ನಟ ಚೇತನ್ ಅವರ ನಟನೆಯ ಹೊಸ ಚಿತ್ರವೊಂದು ಸದ್ಯ ಅನೌನ್ಸ್ ಆಗಿದೆ.. ಚೇತನ್ ನಟನೆಯಲ್ಲಿ ಮೂಡಿಬರ್ತಿರುವ ಆ ಹೊಸ ಚಿತ್ರವೇ...