Friday, October 9, 2026

ಸಿನಿಮಾ

Sandalwood News: ಜನ ಮೆಚ್ಚಿದ ನಾಯಕಿಯರು! ಹೀರೋಯಿನ್ಸ್ ಕೊರತೆ ಇಲ್ಲ ಗುರು..

Sandalwood News: ಕನ್ನಡದಲ್ಲಿ ನಾಯಕರ ಕೊರತೆ ಇದೆ ಅನ್ನೋ ಮಾತು ಎಷ್ಟು ನಿಜಾನೋ ಸುಳ್ಳೋ ಗೊತ್ತಿಲ್ಲ. ಇಲ್ಲಿ ಸದ್ಯ ಹೊಸ ಹೀರೋಗಳು ಗಟ್ಟಿಯಾಗಿ ನಿಲ್ಲಬೇಕು ಅಂತ ಅನಿಸೋದು ನಿಜ. ಹೊಸಬರು ಬಂದರೂ ಇಲ್ಲಿ ನೆಲೆಕಾಣೋದು ಕಷ್ಟ. ಇನ್ನು, ನಾಯಕಿಯರ ವಿಷಯದಲ್ಲೂ ಇದೇ ಆಗಿದೆಯಾ? ಹಾಗೆ ನೋಡಿದರೆ, ಕೆಲ ವರ್ಷಗಳ ಹಿಂದೆ ಅಂದರೆ, ದಶಕದ ಹಿಂದಷ್ಟೇ...

Bengaluru : ಪ್ರೀತಿ ಹೆಸರಲ್ಲಿ ಲೈಂ*ಗಿಕ ದೌರ್ಜನ್ಯ : ಕಿರುತೆರೆ ನಟ ಚರಿತ್ ಬಾಳಪ್ಪ ಅರೆಸ್ಟ್

ಪ್ರೀತಿ-ಪ್ರೇಮ ಹೆಸರಲ್ಲಿ ಮೋಸ ಕಾಮನ್. ಅಷ್ಟೇ ಅಲ್ಲ, ಪ್ರೀತಿಯ ನೆಪ ಲೈಂಗಿಕ ದೌರ್ಜನ್ಯಕ್ಕೂ ಕಾರಣವಾಗುತ್ತೆ. ಇದು ಸಹಜವಾಗಿ ಅಲ್ಲಿ ಇಲ್ಲಿ ಕೇಳುತ್ತಿದ್ದ ಸುದ್ದಿ. ಇಲ್ಲೊಬ್ಬ ಕಿರುತೆರೆ ನಟ ಪ್ರೀತಿ ಹೆಸರಲ್ಲಿ ತನ್ನ ಗೆಳತಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿರುವ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ಇದಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ಚರಿತ್ ಬಾಳಪ್ಪನನ್ನು ಆರ್.ಆರ್.ನಗರ...

BIGG BOSS 11 HANUMANTHU: ನಾನು ಕುಗ್ಗಲ್ಲ ಬಗ್ಗಲ್ಲ!, ಸಿಡಿದೆದ್ದ ಹನುಮಂತು

ಬಿಗ್ ಬಾಸ್ ಸೀಸನ್ 11 ಇದೀಗ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಹಾಗೆ ನೋಡಿದರೆ ಆರಂಭದಿಂದಲೂ ಒಂದಲ್ಲ ಒಂದು ಸುದ್ದಿಗೆ ಗ್ರಾಸವಾಗಿದ್ದ ಬಿಗ್ ಬಾಸ್ ಮನೆ ಈಗಂತೂ ಸ್ಪರ್ಧಿಗಳ ಮಧ್ಯೆಯೇ ಕಿರಿಕ್ ಶುರುವಾಗಿದೆ. ಅಷ್ಟೇ ಅಲ್ಲ, ಅಲ್ಲಿ ಸ್ನೇಹಕ್ಕೆ ಬೆಲೆಯೂ ಇಲ್ಲವಾಗಿದೆ. ಜೊತೆಗಿದ್ದವರೇ ಒಬ್ಬರಿಗೊಬ್ಬರನ್ನು ತುಳಿಯುತ್ತಿದ್ದಾರೆ. ಎಷ್ಟೇ ಆಗಲಿ, ಅದು ಗೇಮ್. ಅಲ್ಲಿ ಇರೋದೇ ಒಂದು...

Big Boss: ಬಿಗ್ ಬಾಸ್ ಮನೆಯಲ್ಲಿ ಯಾಕಿದ್ದೀಯಾ? ; ರಜತ್ ಪ್ರಶ್ನೆಗೆ ಚೈತ್ರಾ ಕಕ್ಕಾಬಿಕ್ಕಿ

ಬಿಗ್ ಬಾಸ್ ಸೀಸನ್ 11 ದಿನಕ್ಕೋದು ರೊಚಕತೆಯನ್ನು ಪಡೆದುಕೊಳ್ಳುತ್ತಿದೆ.ಹೊಸ ಹೊಸ ಆಟಗಳನ್ನು ಬಿಗ್ ಬಾಸ್ ಆಡಿಸುತ್ತಿದ್ದಾರೆ. ದಿನ ಕಳೆದಂತೆ ಬಿಗ್​ಬಾಸ್​ ಮನೆಯಲ್ಲಿರೋ ಸ್ಪರ್ಧಿಗಳ ನಡುವೆ ಭಿನ್ನಾಭಿಪ್ರಾಯಗಳು ಮೂಡುತ್ತಿವೆ. ಪ್ರತಿ ವಾರದಂತೆ ಈ ವಾರ ಕೂಡ ಬಿಗ್​ಬಾಸ್​ ನಾಮಿನೇಷನ್​ ಪ್ರಕ್ರಿಯೆ ವಿಭಿನ್ನವಾಗಿ ನಡೆದಿದೆ. ಹೀಗಾಗಿ ಬಿಗ್​ಬಾಸ್​ ಮನೆಯಲ್ಲಿ ನಾಮಿನೇಷನ್ ಬೆಂಕಿ ಹೊತ್ತುಕೊಂಡಿದೆ. ಈ ಬಾರಿ ನಡೆದ ವಿಭಿನ್ನ...

ಥಿಯೇಟರ್‌ನಲ್ಲಿ ಕಾಲ್ತುಳಿತ ಕೇಸ್: ಮೃತ ರೇವತಿ ಕುಟುಂಬಕ್ಕೆ 2 ಕೋಟಿ ಕೊಡುವ ನಿರ್ಧಾರ ಮಾಡಿದ ನಟ ಅಲ್ಲು ಅರ್ಜುನ್

Movie News: ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ಫುಷ್ಪ 2 ಪೇಡ್ ಪ್ರಿಮಿಯರ್ ಶೋ ವೇಳೆ, ಅಲ್ಲು ಅರ್ಜುನ್ ನೋಡಲು ಬಂದಿದ್ದ ಕುಟುಂಬದಲ್ಲಿ ರೇವತಿ ಎಂಬ ಮಹಿಳೆ ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದಳು. ಆಕೆಯ ಮಗ ಈಗಲೂ ಕೋಮಾದಲ್ಲಿ ಇದ್ದಾನೆ. ಇದಕ್ಕೆ ಸಂಬಂಧಿಸಿದಂತೆ, ನಟ ಅಲ್ಲು ಅರ್ಜುನ್ ವಿರುದ್ಧ ದೂರು ನೀಡಿ, ಅಲ್ಲು ಜೈಲಿಗೆ ಹೋಗಿ, ಬೇಲ್...

Sandalwood News: ಶಿವಣ್ಣನ ಶಸ್ತ್ರಚಿಕಿತ್ಸೆ ಯಶಸ್ವಿ: ಮಾಹಿತಿ ನೀಡಿದ ವೈದ್ಯರು

Sandalwood News: ನಟ ಶಿವರಾಜ್‌ಕುಮಾರ್ ವಿದೇಶಕ್ಕೆ ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು, ಶಿವಣ್ಣನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಡಾ. ಶಿವರಾಜ್‌ಕುಮಾರ್ ಅವರ ಇತ್ತೀಚಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅವರು ಈಗ ಸ್ಥಿರ ಪರಿಸ್ಥಿತಿಯಲ್ಲಿ ಇದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಸುಸಂವಾದವನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ. https://youtu.be/89GKIiwt9kk?si=Y9yGdPOSDXsEpj4I ಈ ಶಸ್ತ್ರಚಿಕಿತ್ಸೆಯನ್ನು ಡಾ. ಮುರುಗೇಶ ಮನೋಹರನ್ ಅವರ...

sandalwood News: ಕರೆ ಮಾಡಿ ನಟ ಡಾ.ಶಿವರಾಜ್‌ಕುಮಾರ್ ಆರೋಗ್ಯ ವಿಚಾರಿಸಿದ ಸಿಎಂ

sandalwood News: ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಕ್ಯಾನ್ಸರ್ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದು, ಅವರು ಚಿಕಿತ್ಸೆ ಪಡೆದು ಹುಷಾರಾಗಿ ಮನೆಗೆ ಮರಳಲಿ ಎಂದು ಹಲವರು ಪ್ರಾರ್ಥಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕೂಡ, ಶಿವರಾಜ್‌ಕುಮಾರ್ ಅವರಿಗೆ ಕರೆ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ. ಈ ಬಗ್ಗೆ ಸಿಎಂ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಅನಾರೋಗ್ಯದ ನಿಮಿತ್ತ ಇಂದು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಕನ್ನಡ ಚಿತ್ರರಂಗದ ಖ್ಯಾತ...

Bollywood News: ಬಾಲಿವುಡ್ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನ

Bollywood News: ಬಾಲಿವುಡ್ ಪ್ರಸಿದ್ಧ ನಿರ್ದೇಶಕ ಶ್ಯಾಮ್ ಬೆನಗಲ್(90) ಇಂದು ಸಂಜೆ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆ ಸೇರಿ, ಕಿಡ್ನಿ ಸಮಸ್ಯೆಯಿಂದ ಬೆನಗಲ್ ಬಳಲುತ್ತಿದ್ದರು. ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ, ಇಂದು ಸಂಜೆ ಶ್ಯಾಮ್ ಬೆನಗಲ್ ನಿಧನರಾಗಿದ್ದಾರೆ. ಶಾಮ್ ಬೆನಗಲ್ ಅವರಿಗೆ 18 ಬಾರಿ ನ್ಯಾಷನಲ್ ಅವಾರ್ಡ್ ದೊರಕಿದೆ....

ತ್ರಿವಿಕ್ರಮ್‌ ಎಲಿಮಿನೇಟ್ ಆಗಿದ್ದು ನಿಜವೇ? – ಬಿಗ್ ಬಾಸ್ ಕಣ್ಣಾ ಮುಚ್ಚಾಲೆ

ಈ ವಾರ ನಾಮಿನೇಷನ್ ವಿಚಾರದಲ್ಲಿ ಸಾಕಷ್ಟು ಹೈಡ್ರಾಮಾಗಳೇ ನಡೆದಿದ್ದವು. ನಾಮಿನೇಟ್ ಆಗಿದ್ದು ಐದೇ ಸ್ಪರ್ಧಿಗಳು. ಆದರೂ ಯಾರು ಹೊರಹೋಗಬಹುದು ಎಂಬ ನಿರೀಕ್ಷೆ ಜೋರಾಗಿಯೇ ಇತ್ತು. ಆದ್ದರಿಂದ ಬಿಗ್ ಬಾಸ್ ಮನೆಯೊಳಗೆ ನಾಮಿನೇಟ್ ಆಗಿದ್ದ ಸ್ಪರ್ಧಿಗಳು ಟೆನ್ಷನ್‌ನಲ್ಲಿದ್ದರು. ಇತ್ತ ಹೊರಗೆ ವೋಟಿಂಗ್ ಲೈನ್ ಓಪನ್ ಆಗಿರದೇ ಇದ್ದಿದ್ದರಿಂದ ಈ ವಾರ ಯಾರೂ ಎಲಿಮಿನೇಟ್ ಆಗೋದಿಲ್ಲ ಅನ್ನೋದು...

BIGGBOSS: ಗೋಲ್ಡ್ ಸುರೇಶ್ ಬಿಗ್ಬಾಸ್ ನಿಂದ ಔಟ್, ರಿವೀಲ್ ಆಯ್ತು ಅಸಲಿ ವಿಚಾರ

ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಗೋಲ್ಡ್‌ ಸುರೇಶ್‌ ಏಕಾಏಕಿ ಮನೆಯಿಂದ ಆಚೆ ಹೋಗಿದ್ದರು. ಮನೆಯಿಂದ ಆಚೆ ಹೋದ ಬಳಿಕ, ಅವರ ತಂದೆ ತೀರಿಕೊಂಡರು ಅನ್ನೋ ವದಂತಿಗಳು ಹಬ್ಬಿತ್ತು. ಅಲ್ಲದೇ ಆ ವಿಷಯದ ಬಗ್ಗೆ ಸಾಕಷ್ಟು ಚರ್ಚೆ ಅಗಿತ್ತು. ಆದರೆ ಅದೆಲ್ಲ ಸುಳ್ಳು ಎಂಬುದು ಸ್ವತಃ ಅವರ ತಂದೆಯೇ ಹೇಳಿಕೆ ಕೊಟ್ಟಿದ್ದರು. ಇದೀಗ ಸುರೇಶ್‌ ಕಲರ್ಸ್‌...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img