Saturday, October 10, 2026

ಸಿನಿಮಾ

ತಂದೆ ತಾಯಿ ಜೊತೆಗೂಡಿ ಪತ್ನಿ ಮೇಲೆ ಬಿಗ್‌ಬಾಸ್ ಖ್ಯಾತಿಯ ಸಮೀರಾಚಾರ್ಯ ಹಲ್ಲೆ..?

Hubli News: ಹುಬ್ಬಳ್ಳಿ: ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ತನ್ನ ತಂದೆ-ತಾಯಿಯ ಜೊತೆಗೂಡಿ ತನ್ನ ಪತ್ನಿಗೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೌದು, ಇಂದು ಎಂದಿನಂತೆ ಮನೆಯಲ್ಲಿ ಕೆಲಸದಲ್ಲಿ ತೊಡಗಿದ್ದ ಶ್ರಾವಣಿ ಸಮೀರ್ ಆಚಾರ್ಯ ತನ್ನ ಮಗಳು ಅಳುತ್ತಿದ್ದ ಕಾರಣಕ್ಕೆ ಬೇದರಿಸಿದ್ದಾರೆ. ಇದೇ ವಿಷಯಕ್ಕೆ ಸಮೀರ್ ಆಚಾರ್ಯ ಅವರ ತಂದೆ ತನ್ನ ಸೊಸೆ...

ಚಿತ್ರದುರ್ಗ ಹಿಂದೂ ಮಹಾಗಣಪತಿ ಮೆರವಣಿಗೆ: ದರ್ಶನ್ ಭಾವಚಿತ್ರ ಬಾವುಟ ಹಾರಾಟ! ಗಲಾಟೆ, ವಾಗ್ವಾದ

Chitradurga News: ದೇಶದಲ್ಲೇ ಎರಡನೆಯ ಅತೀ ದೊಡ್ಡ ಮೆರವಣಿಗೆಗೆ ಪಾತ್ರವಾಗಿರೋದು ಕೋಟೆ ನಾಡು ಚಿತ್ರದುರ್ಗದ ಹಿಂದೂ ಮಹಾಗಣಪತಿ. ಹೌದು, ಹಲವು ವರ್ಷಗಳಿಂದಲೂ ಹಿಂದೂ ಮಹಾಗಣಪತಿ ಮೆರವಣಿಗೆ ಅಂದರೆ ಅದೊಂದು ಧಾರ್ಮಿಕತೆಯ ಸಂಕೇತ. ಪ್ರತಿ ವರ್ಷದಂತೆ ಈ ವರ್ಷ ಕೂಡ ಹಿಂದೂ ಮಹಾಗಣಪತಿ ಮೆರವಣಿಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆದಿದೆ. ಆದರೆ, ಈ ಮೆರವಣಿಗೆಯಲ್ಲಿ ನಟ ದರ್ಶನ್...

Bollywood News: ರಾಹುಲ್ ಗಾಂಧಿಯನ್ನು ಹೊಗಳಿದ ನಟ ಸೈಫ್ ಅಲಿ ಖಾನ್.. ಕಾರಣವೇನು..?

Bollywood News: ಬಾಲಿವುಡ್ ನಟ ಸೈಫ್ ಅಲಿ ಖಾನ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಹೊಗಳಿದ್ದಾರೆ. ಮಾಧ್ಯಮದವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ನಾಯಕ ಪ್ರಧಾನಿ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ ಬಗ್ಗೆ ನಿಮಗೆ ಏನನ್ನಿಸುತ್ತದೆ ಎಂದು ಕೇಳಿದಾಗ, ಅದಕ್ಕೆ ಉತ್ತರಿಸಿದ ಸೈಫ್ ಅಲಿ ಖಾನ್, ಎಲ್ಲರೂ ಅತ್ಯುತ್ತಮ ರಾಜಕಾರಣಿಗಳು, ಆದರೆ ರಾಹುಲ್...

ದರ್ಶನ್‌ಗೆ ಸಿಗದ ಜಾಮೀನು: ದಾಸನ ಆಸೆ ನಿರಾಸೆ! ಸೆ.30ಕ್ಕೆ ಮುಂದೂಡಿದ ವಿಚಾರಣೆ

Sandalwood News: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲು ಸೇರಿರುವ ದರ್ಶನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿದೆ. ಹಾಗಾಗಿ ದರ್ಶನ್ ಅವರಿಗೆ ಮತ್ತೆ ನಿರಾಸೆಯಾದಂತಾಗಿದೆ. ಶುಕ್ರವಾರ ನಡೆಯುವ ವಿಚಾರಣೆಯಲ್ಲಿ ಜಾಮೀನು ಸಿಕ್ಕೇ ಸಿಗುತ್ತೆ ಎಂಬ ಆಸೆಯಲ್ಲಿದ್ದ ದರ್ಶನ್ ಗೆ ಜಾಮೀನು ಸಿಗದೆ ಅರ್ಜಿ ವಿಚಾರಣೆ ಮುಂದಕ್ಕೆ ಹೋಗಿದೆ. ಶುಕ್ರವಾರ...

Sandalwood News: ಚಿತ್ರ ವಿಮರ್ಶೆ: ಬದುಕು-ಸಂಬಂಧಕ್ಕೆ ಲವ್ಲಿ ಫ್ರೇಮ್!

Sandalwood news: ನಾನೀಗ ವಿಷ ಕುಡಿದಿದ್ದೇನೆ. ನನ್ನನ್ನು ಬದುಕಿಸು... ಹಾಗಂತ ಆ ನಾಯಕಿ ಆಗಷ್ಟೇ ಪ್ರೀತಿಸಿದ ಪ್ರಿಯಕರನ ಮುಂದೆ ತನ್ನ ಅಳಲು ತೋಡಿಕೊಳ್ಳುತ್ತಾಳೆ... ಅಷ್ಟಕ್ಕೂ ಆಕೆ ವಿಷಯ ಕುಡಿದಿದ್ದು ಯಾಕೆ? ತನ್ನ ಪ್ರಿಯತಮೆಯನ್ನು ಅವನು ಉಳಿಸಿಕೊಳ್ತಾನಾ? ಇಲ್ಲವಾ? ಅನ್ನೋದು ಈ ಸಿನಿಮಾದ ಕ್ಲ್ಯೆಮ್ಯಾಕ್ಸ್ ದೃಶ್ಯ. ಆ ಕುತೂಹಲವಿದ್ದರೆ, ಒಂದೊಮ್ಮೆ ಈ ಸಿನಿಮಾ ನೋಡಿ ಬರಲು...

YouTube Hacked: ಪ್ರಸಿದ್ಧ ಯೂಟ್ಯೂಬರ್ ರಣ್‌ವೀರ್ ಅಲ್ಲಾಬಾಡಿಯಾ ಚಾನೆಲ್ ಹ್ಯಾಕ್

Bollywood News: ಹಿಂದಿಯ ಪ್ರಸಿದ್ಧ ಯುಟ್ಯೂಬ್ ಚಾನೆಲ್ ಆಗಿರುವ ಬಿಯರ್ ಬೈಸೆಪ್ಸ್ ಎಂಬ ಚಾನೆಲ್ ಹ್ಯಾಕ್ ಆಗಿದೆ. ರಣ್ಬೀರ್ ಅಲ್ಲಾಬಾಡಿಯಾ ಎಂಬ ಯುಟ್ಯೂಬರ್ ಈ ಪಾಡ್‌ಕಾಸ್ಟ್ ಚಾನೆಲ್ ಆರಂಭಿಸಿದ್ದು, ಇದರಲ್ಲಿ ಮಹಾರಾಷ್ಟ್ರ ಸಿಎಂ ಆಗಿರುವಂಥ ಏಕನಾಥ್ ಶಿಂಧೆಯಿಂದ ಹಿಡಿದು, ದೊಡ್ಡ ದೊಡ್ಡ ಬಾಲಿವುಡ್ ಸೆಲೆಬ್ರಿಟಿಸ್. ರಾಜ ವಂಶಸ್ಥರೆಲ್ಲ ಸಂದರ್ಶನ ನೀಡಿದ್ದಾರೆ. https://youtu.be/SBlXDmyatBs ಆದರೆ ಈ ಚಾನೆಲ್ ಇದೀಗ...

ದೇವಸ್ಥಾನದ ಪ್ರಸಾದದ ಬಗ್ಗೆ ಹೇಳಿಕೆ ಕೊಟ್ಟಿದ್ದಕ್ಕೆ ತಮಿಳು ನಿರ್ದೇಶಕನ ಬಂಧನ

Movie News: ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಇರುವುದು ಪತ್ತೆಯಾದ ಬೆನ್ನಲ್ಲೇ, ಈ ಬಗ್ಗೆ ಹಲವು ಚರ್ಚೆಗಳು ಶುರುವಾಗಿದೆ. ಹಲವರು ಹಲವು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಲವರು ಇದನ್ನು ವಿರೋಧಿಸಿದರೆ, ಮತ್ತೆ ಕೆಲವರು ಈ ಬಗ್ಗೆ ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಇದೇನು ಅಂಥ ದೊಡ್ಡ ತಪ್ಪಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ. https://youtu.be/o4TEVdl6aAE ಈ ಮಧ್ಯೆ ತಮಿಳು ನಿರ್ದೇಶಕ ಮೋಹನ್...

ಸೆ.29ಕ್ಕೆ ಬಿಗ್ ಬಾಸ್ ಸೀಸನ್ 11 ಚಾಲನೆ ಇಲ್ಲೇ ಸ್ವರ್ಗ ಇಲ್ಲೇ ನರಕ ಅಂದಿದ್ಯಾಕೆ ಕಿಚ್ಚ:ಗುಟ್ಟು ಬಿಚ್ಚಿಟ್ಟ ಸುದೀಪ್!

Sandalwood News: ಈ ಬಾರಿಯ ಕನ್ನಡದ ಬಿಗ್ ಬಾಸ್ ಸೀಸನ್ 11 ಸದ್ಯ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲ, ನಿರೀಕ್ಷೆಯನ್ನೂ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಬಿಗ್ ಬಾಸ್ ನ ಎರಡನೇ ಪ್ರೋಮೋ ಬಿಡುಗಡೆಯಾದ ಬಳಿಕ ಸಾಕಷ್ಟು ಮೆಚ್ಚುಗೆ ಪಡೆದಿತ್ತು. ಈ ಸಲದ ಬಿಗ್ ಬಾಸ್ ಸೀಸನ್ 11ರಲ್ಲಿ ಸುದೀಪ್ ಕಾಣಿಸಿಕೊಳ್ತಾರೋ ಇಲ್ಲವೋ ಎಂಬ ಪ್ರಶ್ನೆ ಎಲ್ಲರಲ್ಲೂ...

ದರ್ಶನ್ ಜಾಮೀನು ಟೆನ್ಷನ್! ಮೂವರಿಗೆ ಬೇಲ್ ಸಿಕ್ಕ ಖುಷಿಗೆ ಮುಗಳ್ನಕ್ಕ ದಾಸ

Movie News: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮೂವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಆದರೆ, ದರ್ಶನ್ ಮತ್ತು ಪವಿತ್ರಾಗೌಡ ಅವರಿಗೆ ಜಾಮೀನು ಸಿಕ್ಕಿಲ್ಲ. ಸೆಪ್ಟೆಂಬರ್ 27ಕ್ಕೆ ವಿಚಾರಣೆ ಮುಂದೂಡಲಾಗಿದೆ. ಇದರ ಬೆನ್ನಲ್ಲೇ ಪವಿತ್ರಾಗೌಡ ಅವರ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 25ಕ್ಕೆ ಮುಂದೂಡಲಅಗಿದೆ. ದರ್ಶನ್ ಅವರು ಜಾಮೀನಿಗೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಎಸ್ ಪಿಪಿ...

ರೇಣುಕಾಸ್ವಾಮಿ ಕೊ*ಲೆ ಪ್ರಕರಣ: ಮೂವರಿಗೆ ಜಾಮೀನು ಮಂಜೂರು

Sandalwood News: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸೋಮವಾರ ಮೊದಲ ಜಾಮೀನು ಮಂಜೂರು ಆಗಿದೆ. ಎ16 ಆರೋಪಿ ಆಗಿದ್ದ ಕೇಶವಮೂರ್ತಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ರೇಣುಕಾಸ್ವಾಮಿ ಶವ ಸಾಗಿಸುವಲ್ಲಿ ಭಾಗಿಯಾಗಿದ್ದ ಮತ್ತು ಕೊಲೆ ಆರೋಪವನ್ನು ಹೊತ್ತು ಸೆರೆಂಡರ್ ಆಗಿದ್ದ ಕೇಶವಮೂರ್ತಿಯನ್ನು ಸಾಕ್ಷ್ಯ ನಾಶ ಪ್ರಕರಣದಲ್ಲಿ ಬಂಧನ ಮಾಡಲಾಗಿತ್ತು. ಕೇಶವಮೂರ್ತಿ ಪರ ವಕೀಲ ರಂಗನಾಥ...
- Advertisement -spot_img

Latest News

Political News: ಅಸಹಾಯಕ ಸಿಎಂ, ಮೂಕ ಪ್ರೇಕ್ಷಕರಾದ ಜನರು!: ಡಿ.ಕೆ.ಶಿವಕುಮಾರ್ ಸ್ಟಿಂಗ್ ಹೇಳಿಕೆ ಬಗ್ಗೆ ಆರ್.ಅಶೋಕ್ ವ್ಯಂಗ್ಯ

Political News: ಸಿಎಂ ಆದ ಬಳಿಕ ನನ್ನ ವಿರುದ್ಧವೂ ಸ್ಚಿಂಗ್ ಆಪರೇಷನ್‌ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಆ ಬಗ್ಗೆ ನನಗೆ ಅನುಮಾನವಿದ್ದ ಕಾರಣ, ನಾನು...
- Advertisement -spot_img