ಇತ್ತೀಚಿನ ದಿನಗಳಲ್ಲಿ ಚಿನ್ನದ ಮಾರುಕಟ್ಟೆ ಸಂಪೂರ್ಣ ಚುರುಕುಗೊಂಡಿದೆ. ಒಂದು ದಿನ ಶಾಂತವಾಗಿರುವಂತೆ ಕಾಣುವ ಚಿನ್ನದ ಬೆಲೆ, ಮರುದಿನವೇ ಅಬ್ಬರದ ಏರಿಕೆ ಕಂಡು ಎಲ್ಲರನ್ನೂ ಅಚ್ಚರಿ ಪಡಿಸುತ್ತಿದೆ. ಕೆಲವೊಮ್ಮೆ ಸ್ವಲ್ಪ ಇಳಿಕೆಯ ಲಕ್ಷಣ ತೋರಿಸಿದರೂ, ಅದೇ ಬೆಲೆ ಮುಂದಿನ ದಿನಗಳಲ್ಲಿ ಮತ್ತೆ ಏರಿಕೆಯಾಗುತ್ತಿರುವುದು ಹೂಡಿಕೆದಾರರ ನಿದ್ದೆ ಕೆಡಿಸಿದೆ.
ಚಿನ್ನದ ರೇಟ್ ಏರಿದರೆ, ಅದರ ಜೊತೆಗೇ ಬೆಳ್ಳಿ ರೇಟ್...
ದೀಪಾವಳಿ ಹಬ್ಬಕ್ಕೆ ಚಿನ್ನಾಭರಣ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಚಿನ್ನದ ಬೆಲೆಯಲ್ಲಿ ಇಂದು ದಾಖಲೆ ಮಟ್ಟದಲ್ಲಿ ಕುಸಿತ ಕಂಡಿದೆ. ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಂದು ಗಣನೀಯವಾಗಿ ಇಳಿಕೆಯಾಗಿವೆ. ಭಾರೀ ಹೆಚ್ಚಳವಾಗಿದ್ದ ಚಿನ್ನದ ಬೆಲೆ ಹಬ್ಬದ ದಿನಗಳಲ್ಲಿ ಇಳಿಕೆ ಆಗುತ್ತಿರುವುದು ಗ್ರಾಹಕರಿಗೆ ಹಬ್ಬದ ಖುಷಿ ತಂದಿದೆ.
ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಂದು ಗಣನೀಯವಾಗಿ...
Tech News: ಹಬ್ಬದ ಸಂದರ್ಭದಲ್ಲಿ ಮನೆ ಕ್ಲೀನ್ ಆಗಿರಬೇಕು. ದೇವರ ಕೋಣೆ ಚೆಂದಗಾಣಿಸಬೇಕು. ಹಬ್ಬಕ್ಕೆ ಮನೆಗೆ ಬಂದವರು, ಮನೆಯನ್ನು, ಮನೆಯಲ್ಲಿರುವ ವಸ್ತುಗಳನ್ನು ನೋಡಿ ವಾವ್ ಅನ್ನಬೇಕು ಅಂತಾ ಹಲವರಿಗೆ ಆಸೆ ಇರುತ್ತೆ. ಅಂಥವರಿಗಾಗಿ ನಾವಿಂದು ಹಬ್ಬದ ಸಂದರ್ಭದಲ್ಲಿ ದೇವರ ಕೋಣೆಯಲ್ಲಿ ಇಡಬಹುದಾದ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ಬಗ್ಗೆ ಹೇಳಲಿದ್ದೇವೆ.
ಮಂತ್ರಾ ಚಾಂಟಿಂಗ್ ಡಿವೈಸ್: ಈ ಡಿವೈಸ್ ಪ್ಲಗ್...
Tech News: ಪ್ರತೀವರ್ಷ ದೀಪಾವಳಿಗೆ ಎಣ್ಣೆ, ಬತ್ತಿ, ಹಣತೆ ಹಚ್ಚಿ ಮನೆಗೆ ಅಲಂಕಾರ ಮಾಡೋದು ಹಿಂದೂಗಳ ವಾಡಿಕೆ. ಈ ಪದ್ಧತಿ ಎಂದಿಗೂ ನಿಲ್ಲಬಾರದು. ಆದರೆ ನೀವು ಇದರ ಜತೆ, ಮಾಡರ್ನ್ ಲೈಟ್ ಬಳಸಿ, ಮನೆಯ ಅಂದವನ್ನು ಮತ್ತಷ್ಟು ಹೆಚ್ಚಿಸಬಹುದು.
ಫೌಂಟೇನ್ ಸೋಲಾರ್ ಲೈಟ್: ಫೌಂಟೇನ್ ಸೋಲಾರ್ ಲೈಟ್ ಅಂದ್ರೆ, ಗಿಡದಂತೆ ಕಾಣುವ ಚಂದದ ಲೈಟ್. ಗಿಡ...
Tech News: ದೀಪಾವಳಿಗೆ ಮನೆ ಎಲ್ಲ ಕ್ಲೀನ್ ಮಾಡುವುದು ವಾಡಿಕೆ. ಎಲ್ಲ ಹಬ್ಬಗಳಿಗೂ ಮನೆ ಕ್ಲೀನ್ ಮಾಡುತ್ತಾರೆ. ಆದರೆ ದೀಪಾವಳಿ ಲಕ್ಷ್ಮೀ ಪೂಜೆ ಅಂದ್ರೆ ಸ್ವಲ್ಪ ಸ್ಪೆಶಲ್. ಹಾಗಾಗಿ ಇಂದು ನಾವು ಮನೆ ಕ್ಲೀನ್ ಮಾಡಲು ಸುಲಭವಾಗಿಸಬಹುದಾದ ಕೆಲವು ವಸ್ತುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಸ್ಟೀಮ್ ಕ್ಲೀನರ್: ಸ್ಟೀಮ್ ಕ್ಲೀನರ್ ಬಳಸಿ, ನೀವು ಸೋಫಾ, ಮ್ಯಾಟ್...
ಐದು ದಿನಗಳ ದೀಪಾವಳಿ ಹಬ್ಬಕ್ಕೆ ಆಧಾರವಾಗಿರುವ ಧನ ತ್ರಯೋದಶಿ ಈ ವರ್ಷದ ಅಕ್ಟೋಬರ್ 18ರಂದು ಶನಿವಾರದಂದು ಜರಗಲಿದೆ. ಈ ಪವಿತ್ರ ದಿನವನ್ನು ಹಿಂದೂ ಸಂಪ್ರದಾಯದಲ್ಲಿ ಧನ್ವಂತರಿ ಮತ್ತು ಸಂಪತ್ತಿನ ದೇವತೆ ಕುಬೇರನಿಗೆ ಅರ್ಪಿಸಲಾಗುತ್ತದೆ. ಇತ್ತೀಚೆಗಿನ ಧಾರ್ಮಿಕ ಮತ್ತು ಆರ್ಥಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಧನ ತ್ರಯೋದಶಿಯು ವಿಶೇಷ ಗಮನ ಸೆಳೆದಿದೆ.
ಹಿಂದೂ ನಂಬಿಕೆ ಪ್ರಕಾರ, ಧನ...
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇತ್ತೀಚಿನ ದಿನಗಳಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಈ ಅಮೂಲ್ಯ ಲೋಹಗಳ ದರದಲ್ಲಿ ಸುಧಾರಣೆ ಆಗಬಹುದೇ ಅಥವಾ ಭಾರೀ ಕುಸಿತದ ಆತಂಕವಿದೆಯೇ ಎಂಬ ಪ್ರಶ್ನೆಗಳು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ತಜ್ಞರು ನೀಡಿರುವ ಅನಿಸಿಕೆ ಹೀಗಿದೆ.
ಚಿನ್ನದ ದರ ಇತ್ತೀಚಿನ ದಿನಗಳಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು...
ಈ ದೀಪಾವಳಿ ಹಬ್ಬದ ಹಿನ್ನೆಲೆ, ಪ್ರಮುಖ ಕಾರು ತಯಾರಿಕಾ ಕಂಪನಿಗಳು ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿವೆ. ₹7 ಲಕ್ಷದವರೆಗೆ ರಿಯಾಯಿತಿಯನ್ನು ಘೋಷಿಸಿರುವುದು ಕಾರು ಖರೀದಿದಾರರಲ್ಲಿ ಉತ್ಸಾಹ ಮೂಡಿಸಿದೆ. ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಕಿಯಾ, ಹುಂಡೈ, ಹೋಂಡಾ ಮತ್ತು ರೆನಾಲ್ಟ್ ಮುಂತಾದ ಕಂಪನಿಗಳು ನಗದು ರಿಯಾಯಿತಿ, ವಿನಿಮಯ ಬೋನಸ್, ಕಾರ್ಪೊರೇಟ್ ಸೌಲಭ್ಯ ಮತ್ತು ಸ್ಕ್ರ್ಯಾಪ್‌ಪೇಜ್...
ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವಂತೆ, ಹಲವರು ಬಂಗಾರವನ್ನು ಭದ್ರ ಹೂಡಿಕೆಯಾಗಿ ಪರಿಗಣಿಸಿ ಸಂಗ್ರಹಿಸುತ್ತಿದ್ದಾರೆ. ಆದರೆ, ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಎಂಬುದು ಬಹುಮಾನ್ಯ ಪ್ರಶ್ನೆಯಾಗಿದೆ. ಮಿತಿ ಮೀರಿದರೆ ಅಧಿಕಾರಿಗಳ ದಾಳಿ, ದಂಡ ಅಥವಾ ವಶಪಡಿಸಿಕೊಳ್ಳುತ್ತಾರೆ ಎಂಬ ಭಯ ಕೂಡ ಜನರಲ್ಲಿದೆ. ಆದರೆ, ಏನೆಲ್ಲಾ ಕಾನೂನು ಕಟ್ಟುಪಾಡುಗಳು ಇದೆಯೆಂದು ನಿಖರವಾಗಿ ತಿಳಿದರೆ, ಬಂಗಾರವನ್ನು ಸುರಕ್ಷಿತವಾಗಿ...
ಚಿನ್ನದ ಬೆಲೆ ಹೆಚ್ಚಳಕ್ಕೆ ಬ್ರೇಕ್ ಇಲ್ಲದಂತಾಗಿದೆ. ಚಿನ್ನದ ಬೆಲೆ ಏರುತ್ತಿರುವ ವೇಗ ನೋಡಿದರೆ, ಅದು ರಾಕೆಟ್‌ಗಿಂತಲೂ ಸ್ಪೀಡಾಗಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಮೌಲ್ಯ ಏರಿಕೆಯ ವೇಗ ಇತಿಹಾಸದಲ್ಲಿಯೇ ಅಪೂರ್ವ ಮಟ್ಟಕ್ಕೇರಿದೆ. ಹೂಡಿಕೆದಾರರಿಗೆ ಮಾತ್ರವಲ್ಲದೆ, ಸಾಮಾನ್ಯ ಗ್ರಾಹಕರಿಗೂ ಈ ಏರಿಕೆ ಶಾಕ್ ನೀಡುವಂತಾಗಿದೆ.
2025ರ ಆರಂಭದಿಂದಲೂ ಚಿನ್ನದ ಬೆಲೆ ಸುಮಾರು 50% ರಷ್ಟು ಏರಿಕೆ ಕಂಡಿದ್ದು, ಇದೇ...