Health Tips: ಸಾಮಾನ್ಯವಾಗಿ ನಮಗೆ ಹೊಟ್ಟೆ ನೋವಾದಾಗ, ನಾವು ಗ್ಯಾಸ್ಟಿಕ್ ಸಮಸ್ಯೆ ಎಂದುಕೊಂಡೋ, ಅಥವಾ ತಿಂದಿದ್ದೇನಾದ್ರೂ ಹೆಚ್ಚು ಕಡಿಮೆಯಾಗಿರಬೇಕು ಎಂದು ಭಾವಿಸಿ ಸುಮ್ಮನಾಗುತ್ತೇವೆ. ಆದರೆ ನಿಮಗೆ ಈ ಹೊಟ್ಟೆ ನೋವು ಪದೇ ಪದೇ ಆಗುತ್ತಿದೆ. ಏನೇ ಮನೆ ಮದ್ದು ಮಾಡಿದರೂ ಹೊಟ್ಟೆ ನೋವು ಕಡಿಮೆಯಾಗುತ್ತಿಲ್ಲವೆಂದು ಎನ್ನಿಸಿದರೆ, ನೀವು ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು...
Recipe: ಬೇಕಾಗುವ ಸಾಮಗ್ರಿ : 2 ಕಪ್ ಮೈದಾ, 3 ಸ್ಪೂನ್ ತುಪ್ಪ, ಕೊಂಚ ವೋಮ, ನೀರು, ಉಪ್ಪು ಇವಿಷ್ಟು ಕಚೋರಿ ಕಣಕಕ್ಕೆ ಬೇಕಾದ ಸಾಮಗ್ರಿ. ಈಗ ಹೂರಣಕ್ಕೆ, 2ರಿಂದ 3 ಕಪ್ ಬಟಾಣಿ. ಹಸಿ ಬಟಾಣಿ ಇದ್ದರೆ ಉತ್ತಮ. ಚಿಕ್ಕ ತುಂಡು ಶುಂಠಿ, 4 ಹಸಿಮೆಣಸು, 2 ಸ್ಪೂನ್ ಎಣ್ಣೆ, 1 ಸ್ಪೂನ್...
Health Tips: ಮೊದಲಿನ ಕಾಲದಿಂದ ಹಿರಿಯರು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹೇಳುವ ಆರೋಗ್ಯ ಪದ್ಧತಿ ಅಂದ್ರೆ, ಬೆಳಿಗ್ಗೆ ರಾಜನಂತೆ ತಿನ್ನಬೇಕು, ಮಧ್ಯಾಹ್ನ ಸಾಮಾನ್ಯನತೆ ಮತ್ತು ರಾತ್ರಿ ಆಳಿನಂತೆ ತಿನ್ನಬೇಕು ಎಂದು ಹೇಳಿದ್ದಾರೆ. ಇದರ ಅರ್ಥ ರಾತ್ರಿ ಮಲಗುವ ವೇಳೆ ಹೊಟ್ಟೆ ತುಂಬ ತಿನ್ನದೇ, ಲೈಟ್ ಆಗಿ, ಆರೋಗ್ಯಕರವಾದ ಆಹಾರ ಸೇವಿಸಬೇಕು ಎಂದು. ಹಾಗಾದ್ರೆ ರಾತ್ರಿ...
Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ರವಾ, 2 ಟೊಮೆಟೋ, 2 ಒಣಮೆಣಸು, ಉಪ್ಪು, ಎಣ್ಣೆ.
ಮಾಡುವ ವಿಧಾನ: ಮೊದಲು ಅಕ್ಕಿ ಹಿಟ್ಟು, ರವಾ, ‘ಟೊಮೆಟೋ, ಉಪ್ಪು, ನೆನೆಸಿದ ಮೆಣಸನ್ನು ನೀರು ಹಾಾಕಿ ಮಿಕ್ಸಿಯಲ್ಲಿ ರುಬ್ಬಿ. ಈ ಹಿಟ್ಟನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ ಕೊತ್ತೊಂಬರಿ ಸೊಪ್ಪು, ಕರಿಬೇವು, ಹಸಿಮೆಣಸು, ಈರುಳ್ಳಿ,...
Recipe: ಬೇಕಾಗುವ ಸಾಮಗ್ರಿ: ಅನ್ನ, 10ನೆನೆಸಿಟ್ಟ ಒಣಮೆಣಸು, 5ರಿಂದ 6 ಬೆಳ್ಳುಳ್ಳಿ, ಕೊಂಚ ಶುಂಠಿ, 1 ಈರುಳ್ಳಿ, ಬೀನ್ಸ್, ಕಾರ್ನ್, ಕ್ಯಾಪ್ಸಿಕಂ, ತುರಿದ ಕ್ಯಾರೆಟ್, ಸ್ಪ್ರಿಂಗ್ ಆನಿಯನ್, 1 ಸ್ಪೂನ್ ಪೆಪ್ಪರ್ ಪುಡಿ, ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೆಟೋ ಸಾಸ್, ವಿನೇಗರ್, ಉಪ್ಪು
ಮಾಡುವ ವಿಧಾನ: ಮೊದಲು 15 ನಿಮಿಷ ಬಿಸಿ ನೀರಿನಲ್ಲಿ ನೆನೆಸಿಟ್ಟ...
Health Tips: ಡಾ. ಆಂಜಿನಪ್ಪಾ ಅವರು ಈಗಾಗಲೇ ಹಲವು ಆರೋಗ್ಯ ಸಮಸ್ಯೆಗಳ ಬಗ್ಗೆ ಕರ್ನಾಟಕ ಟಿವಿ ಹೆಲ್ತ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ. ಇದೀಗ ಕಿಡ್ನಿ ಸ್ಟೋನ್ ಹೇಗೆ ಆಗತ್ತೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
ಪಿತ್ತಕೋಶದಲ್ಲಿ ಕಲ್ಲಾಗಬಹುದು, ಕಿಡ್ನಿಯಲ್ಲಿ ಕಲ್ಲಾಗಬಹುದು, ಹೊಕ್ಕಳಿನಲ್ಲಿ ಕಲ್ಲಾಗುವುದು ಹೀಗೆ ದೇಹದಲ್ಲಿ ಕಲ್ಲಾಗುವ ಬಗ್ಗೆ ಕೇಳಿರುತ್ತೀರಿ. ಆದರೆ ಅದು ಹೇಗೆ ಆಗತ್ತೆ..? ಯಾವ ತಪ್ಪಿನಿಂದಾಗತ್ತೆ...
Health Tips: ಮೊದಲೆಲ್ಲ ತೂಕ ಹೆಚ್ಚಳವಾಗಿ ಸಣ್ಣ ವಯಸ್ಸಿನಲ್ಲೇ ಖಾಯಿಲೆ ದಾಸರಾಗುವವರ ಸಂಖ್ಯೆ ಕಡಿಮೆ ಇತ್ತು. ಕಾರಣ, ಅವರ ಜೀವನ ಶೈಲಿ ಅಷ್ಟು ಆರೋಗ್ಯಕರವಾಗಿತ್ತು. ಇಂದಿನ ಕಾಲದಲ್ಲಿ ನಮ್ಮ ಆಹಾರ ಶೈಲಿ, ಜೀವಿಸುವ ರೀತಿ ಎಲ್ಲವೂ ಅನಾರೋಗ್ಯಕರ ರೀತಿಯೇ ಆಗಿದೆ. ಹಾಗಾಗಿ ಬೊಜ್ಜು ಬೆಳೆಯುವುದು ಹೆಚ್ಚಾಗಿದೆ.
ಇನ್ನು ಬೊಜ್ಜು ಬಂದರೆ, ಒಂದೇ ಬರೋದಿಲ್ಲ. ಬದಲಾಗಿ ಬಿಪಿ,...
Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ತುರಿದ ಕ್ವಾಲಿ ಫ್ಲವರ್, 2 ಕಪ್ ಗೋದಿ ಹಿಟ್ಟು, ಅರ್ಧ ಕಪ್ ಕಡಲೆ ಹಿಟ್ಟು, 1 ಸ್ಪೂನ್ ಖಾರದ ಪುಡಿ, ಗರಂ ಮಸಾಲೆ ಪುಡಿ, ಆಮ್‌ಚೂರ್ ಪುಡಿ, ಉಪ್ಪು, ಶುಂಠಿ- ಬೆಳ್ಳುಳ್ಳಿ- ಹಸಿಮೆಣಸಿನ ಪೇಸ್ಟ್, ಕೊತ್ತೊಂಬರಿ ಸೊಪ್ಪು, ವೋಮ, ಎಣ್ಣೆ, ತುಪ್ಪ.
ಮಾಡುವ ವಿಧಾನ: ಒಂದು ಮಿಕ್ಸಿಂಗ್ ಬೌಲ್...
Life Lesson: ಎಲ್ಲರಿಗೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆ ಇರುತ್ತದೆ. ಕೆಲವರು ಸಮಸ್ಯೆಗಳನ್ನು ಎದುರಿಸಿ, ಜೀವನದಲ್ಲಿ ಮುಂದೆ ಬರುತ್ತಾರೆ. ಇನ್ನು ಕೆಲವರು ಸಮಸ್ಯೆ ಎದುರಿಸಲು ಸಾಧ್ಯವಾಗದೇ, ಜೀವ ಬಲಿ ಕೊಡುತ್ತಾರೆ. ಆದರೆ ಇವರಿಬ್ಬರ ಮಧ್ಯೆ ಕಂಡು ಬರುವವರು ಸಮಸ್ಯೆಗೆ ಪರಿಹಾರ ಹುಡುಕದೇ, ಅದನ್ನೇ ಯೋಚಿಸುತ್ತ ಕೂರುವವರು. ಹಾಗಾಗಿ ನಾವಿಂದು ನಕಾಾರಾತ್ಮಕ ಯೋಚನೆಯನ್ನು ಹೇಗೆ...
Political News: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಪಾಕಿಸ್ತಾನವನ್ನು ಬೆಂಬಲಿಸುವ ಉಮರ್ ಖಲೀದ್‌ನನ್ನು ರಾಷ್ಟ್ರೀಯವಾದಿ ಎಂದಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ...