Health Tips: ಹಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಟೀ, ಕಾಫಿ ಕುಡಿಯಲೇಬೇಕು ಎಂದಿರುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಟೀ ಕಾಫಿ ಸೇವನೆ ಹಲವು ರೋಗಗಳಿಗೆ ಆ ಅಭ್ಯಾಸ ನಾಂದಿಯಾಗುತ್ತದೆ. ಹಾಾಗಾಗಿ ಬೆಳಿಗ್ಗೆ ಟೀ, ಕಾಫಿ ಬದಲಿಗೆ ನೀವು ಬೇರೆ ಪೇಯವನ್ನು ಕುಡಿಯಬಹುದು. ಅದು ಯಾವ ಪೇಯ, ಅದನ್ನು ಹೇಗೆ ತಯಾರಿಸುವುದು ಅಂತಾ ತಿಳಿಯೋಣ ಬನ್ನಿ..
ಪುದೀನಾ...
Health tips: ಚಳಿಗಾಲ ಶುರುವಾಗಿದೆ. ನಿಮಗೆ ರಸ್ತೆಯಲ್ಲಿ ಎಲ್ಲಿ ನೋಡಿದರಲ್ಲಿ ಗಾಡಿತುಂಬ ಕಿತ್ತಳೆ ಹಣ್ಣಿನ ಮಾರಾಟಗಾರರೇ ಕಾಣಸಿಗುತ್ತಾರೆ. ಏಕೆಂದರೆ, ಕಿತ್ತಳೆ ಚಳಿಗಾಲದ ಸೀಸನಲ್ ಫ್ರೂಟ್. ಇಂದು ನಾವು ಕಿತ್ತಳೆ ಹಣ್ಣಿನ ಸೇವನೆಯಿಂದ ಏನು ಲಾಭ ಅಂತಾ ಹೇಳಲಿದ್ದೇವೆ.
ಕಿತ್ತಳೆ ಹಣ್ಣಿನ ಸೇವನೆ ಮಾಡುವ ಮುನ್ನ ನಾವು ತಿಳಿದಿರಬೇಕಾದ ವಿಷಯ ಅಂದ್ರೆ, ಕಿತ್ತಳೆ ಹಣ್ಣನ್ನು ಬೆಳಿಗ್ಗೆ ಮತ್ತು...
Life Style: ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆ ಕಡಿಮೆಯಾಗುತ್ತಿದೆ. ಇದಕ್ಕೆ ಉದಾಹರಣೆ ಅಂದ್ರೆ ಸೆಲೆಬ್ರಿಟಿಗಳ ಲೈಫ್. ಇದೇ ವರ್ಷ ಅದೆಷ್ಟು ಸೆಲೆಬ್ರಿಟಿಗಳು ವಿಚ್ಛೇದನ ಪಡೆದಿದ್ದಾರೆ. ಹಾಗಾದ್ರೆ ಸಂಬಂಧಗಳು ಯಾಕೆ ಹಾಳಾಗುತ್ತಿದೆ..? ಮತ್ತು ಸಂಬಂಧ ಗಟ್ಟಿಯಾಗಿ ಇರಿಸಿಕೊಳ್ಳಲು ನಾವೇನು ಮಾಡಬೇಕು ಅನ್ನೋ ಬಗ್ಗೆ ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ.
ಮೊದಲನೇಯದಾಗಿ ನಾವು ಗೌರವ ನೀಡಿದರೆ, ನಮಗೆ ಗೌರವ...
Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ಹೆಸರುಬೇಳೆ, 1 ಕಾಲು ರವಾ, 1 ಕಪ್ ಗೋಧಿ ಹಿಟ್ಟು, ಕೊಂಚ ಎಳ್ಳು, ವೋಮ, ಜೀರಿಗೆ, ಇಂಗು, ಕಸೂರಿ ಮೇಥಿ, ಅರಿಶಿನ, ಚಾಟ್ ಮಸಾಲೆ, ಅರ್ಧ ಕಪ್ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಹೆಸರುಬೇಳೆಯನ್ನು ಚೆನ್ನಾಗಿ ತೊಳೆಯಬೇಕು. ಬಳಿಕ ನೀರಿನಲ್ಲಿ 2...
Recipe: ಬೇಕಾಗುವ ಸಾಮಗ್ರಿ: 2 ಕಪ್ ರವಾ, ಅರ್ಧ ಕಪ್ ಗೋದಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ. ಬೇರೆ ಬೇರೆ ಮಸಾಲೆ ಪುಡಿ, ಖಾರದ ಪುಡಿ.
ಮಾಡುವ ವಿಧಾನ: ಮೊದಲು ಮಿಕ್ಸಿ ಜಾರ್‌ಗೆ ರವಾ, ಗೋಧಿ ಹಿಟ್ಟು ಹಾಕಿ, ಪುಡಿ ಮಾಡಿಕೊಳ್ಳಿ. ಈಗ ಈ ಹಿಟ್ಟನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ, ಉಪ್ಪು, ಬಿಸಿ ಮಾಡಿದ ಎಣ್ಣೆ,...
ಬೇಕಾಗುವ ಸಾಮಗ್ರಿ: 500 ಗ್ರಾಂ ಮೈದಾ, ಅರ್ಧ ಕಪ್ ತುಪ್ಪ, ಚಿಟಿಕೆ ಉಪ್ಪು, ಹಿಟ್ಟು ಕಲಿಸಲು ಉಗುರು ಬೆಚ್ಚಗಿನ ನೀರು, 500 ಗ್ರಾಮ್ ಸಕ್ಕರೆ, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಮಿಕ್ಸಿಂಗ್ ಬೌಲ್‌ನಲ್ಲಿ ಮೈದಾ, ತುಪ್ಪ, ಉಪ್ಪು, ಉಗುರು ಬೆಚ್ಚಗಿನ ನೀರು ಹಾಕಿ, ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ಕಲಿಸಿ. ಬಳಿಕ ಬಟ್ಟೆ ಒದ್ದೆ...
Recipe: ಚಳಿಗಾಲದಲ್ಲಿ ಆದಷ್ಟು ದೇಹವನ್ನು ಬೆಚ್ಚಗಿಡಬೇಕು. ಅದೇ ರೀತಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಹಾಗಾಗಿ ನಾವಿಂದು ಆರೋಗ್ಯಕ್ಕೆ ಅತ್ಯುತ್ತಮ ರೆಸಿಪಿ ಆಗಿರುವ ಡ್ರೈಫ್ರೂಟ್ಸ್ ಲಡ್ಡು ರೆಸಿಪಿ ಬಗ್ಗೆ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಅರ್ಧ ಕಪ್ ತುಪ್ಪ, ಕೊಂಚ ತುರಿದ ಒಣ ಕೊಬ್ಬರಿ, ಕಾಲು ಕಪ್ ಅಂಟು, ಬಾದಾಮ್, ಅಖ್ರೋಟ್, ಖರ್ಜೂರ, ಅಂಜೂರ, ಪಿಸ್ತಾ, ಕಲ್ಲಂಗಡಿ...
Recipe: ಚಳಿಗಾಲದಲ್ಲಿ ನಮ್ಮ ದೇಹದಲ್ಲಿ ಉಷ್ಣತೆ ಮತ್ತು ತಂಪಿನ ಪ್ರಮಾಣ ಸಮಾನವಾಗಿರುವುದು ಮುಖ್ಯ. ಹಾಗಾಗಿ ನಾವಿಂದು ಎಳ್ಳಿನ ಲಾಡು ಮಾಡೋದು ಹೇಗೆ ಅಂತಾ ತಿಳಿಯಲಿದ್ದೇವೆ.
ಬೇಕಾಗುವ ಸಾಮಗ್ರಿ: ಒಂದು ಕಪ್ ಎಳ್ಳು, 1 ಕಪ್ ಬೆಲ್ಲ, 4 ಸ್ಪೂನ್ ತುಪ್ಪ, ಚಿಟಿಕೆ ಏಲಕ್ಕಿ ಪುಡಿ.
ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ಘಮ ಬರುವವರೆಗೂ ಎಳ್ಳು ಹುರಿದುಕೊಳ್ಳಿ....
ಬೇಕಾಗುವ ಸಾಮಗ್ರಿ: ಒಂದು ಕಪ್ ಮೈದಾ, ಕಾಲು ಕಪ್ ತುಪ್ಪ, ಖಾರದ ಪುಡಿ, ವೋಮ, ಉಪ್ಪು, ಪೆರಿ ಪೆರಿ ಪೌಡರ್, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಮೈದಾ, ತುಪ್ಪ ಮತ್ತು ಉಪ್ಪು, ಖಾರದ ಪುಡಿ, ನೀರು ಹಾಕಿ, ಚಪಾತಿ ಹಿಟ್ಟಿದ ಹದಕ್ಕೆ ಕಲಿಸಿಕೊಳ್ಳಿ. ಬಳಿಕ ಚೌಕಾಕಾರದ ಚಿಪ್ಸ್ ಶೇಪ್‌ನಲ್ಲಿ ಕತ್ತರಿಸಿ, ಅದರ ಮೇಲೆ ಫೋರ್ಕ್‌ನಿಂದ...
Political News: ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರ ಉರ್ದು ಭಾಷೆ ಜಾಹೀರಾತು ನೀಡಿದ್ದಕ್ಕೆ, ವಿರೋಧ ಪಕ್ಷದವರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಸಿಎಂ...