Recipe: ಬೇಕಾಗುವ ಸಾಮಗ್ರಿ: 5ರಿಂದ6 ಬದನೇಕಾಯಿ, 1 ಟೊಮೆಟೋ, ಕಾಲು ಕಪ್ ಶೇಂಗಾ , ಕಾಲು ಕಪ್ ಗುರೆಳ್ಳು, ಅರ್ಧ ಕಪ್ ಒಣಕೊಬ್ಬರಿ ತುರಿ, 1 ಸ್ಪೂನ್ ಜೀರಿಗೆ, 1 ಸ್ಪೂನ್ ಕೊತ್ತೊಂಬರಿ ಕಾಳು, 5ರಿಂದ 6 ಬೆಳ್ಳುಳ್ಳಿ, 5 ಹಸಿಮೆಣಸು, ಸಣ್ಣ ತುಂಂಡು ಶುಂಠಿ, ಕೊಂಚ ಕೊತ್ತೊಂಬರಿ ಸೊಪ್ಪು, 4ರಿಂದ 5 ಸ್ಪೂನ್...
Health Tips: ನಮ್ಮ ಮೂಡ್ ಎಷ್ಟು ಚೆನ್ನಾಗಿರುತ್ತದೆಯೋ, ನಮ್ಮ ಜೀವನ ಅಷ್ಟೇ ಖುಷಿ ಖುಷಿಯಾಗಿರುತ್ತದೆ. ಇಂದಿನ ಯುವ ಪೀಳಿಗೆಯವರಿಗೆ ಅದರಲ್ಲೂ 90ರ ದಶಕದ ಮಕ್ಕಳಿಗೆ, ತಮ್ಮ ಬಾಲ್ಯದ ಜೀವನ ಅದೆಷ್ಟು ಉತ್ತಮವಾಗಿತ್ತು ಅಂತಲೇ ಅನ್ನಿಸುತ್ತದೆ. ಏಕೆಂದರೆ, ಆ ಸಮಯದಲ್ಲಿ ಸ್ಮಾರ್ಟ್ ಫೋನ್, ಇಂಟರ್ನೆಟ್ ಇರಲಿಲ್ಲ. ಬೆಳಿಗ್ಗೆ ಎದ್ದ ಬಳಿಕ, ಎಲ್ಲರೂ ತಮ್ಮ ತಮ್ಮ ಕೆಲಸ...
Health Tips: ಹೆಣ್ಣು ಮಕ್ಕಳಿಗೆ ಪ್ರತೀ ತಿಂಗಳು ಬರುವ ಮುಟ್ಟು ಅದೆಷ್ಟು ಜೀವ ಹಿಂಡುತ್ತದೆ ಎಂದು, ಅದನ್ನು ಅನುಭವಿಸುವವರಿಗಷ್ಟೇ ಗೊತ್ತಿರುತ್ತದೆ. ಆದರೆ ಆ ಹೊಟ್ಟೆ ನೋವನ್ನು ಶಮನ ಮಾಡುವ ಕೆಲ ಉಪಾಯಗಳನ್ನು ಕೂಡ ನಾವು ಫಾಲೋ ಮಾಡಬೇಕಾಗುತ್ತದೆ. ಅಂಥ ಉಪಾಯಗಳಲ್ಲಿ ನಾವು ಸೇವಿಸುವ ಆಹಾರ ಕೂಡ ಒಂದು. ನಾವು ಆ ಸಮಯದಲ್ಲಿ ತಂಪಾದ ಆಹಾರ...
Health Tips: ಮಕ್ಕಳ ಬೆಳವಣಿಗೆ ಚೆನ್ನಾಗಿ ಆಗಬೇಕು, ಮಕ್ಕಳ ಆರೋಗ್ಯ ಚೆನ್ನಾಗಿರಬೇಕು, ಮಗು ಚೆನ್ನಾಗಿ ನಿದ್ದೆ ಮಾಡಬೇಕು ಅಂದ್ರೆ ಜೀನಿ ಸರಿಹಟ್ಟು ಕೊಡಿ ಎಂದು ಗೃಹಿಣಿಯರು, ತಾಯಂದಿರು ಹೇಳಿದ್ದನ್ನು ನೀವು ನಮ್ಮ ಕರ್ನಾಟಕ ಟಿವಿಯಲ್ಲೇ ಕೇಳಿದ್ದೀರಿ. ಅದೇ ರೀತಿ ಇನ್ನೂ ಕೆಲವರು ಜೀನಿ ಸರಿಹಿಟ್ಟಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ರಜನಿ ಎಂಬುವವರು ಜೀನಿ ಸರಿಹಿಟ್ಟಿನ...
Health Tips: ಜೀನಿ ಸರಿಹಿಟ್ಟಿನ ಸೇವನೆಯಿಂದ ಎಷ್ಟೋ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆ ಅತ್ಯುತ್ತಮವಾಗಿದೆ ಅಂತಾ ಹಲವು ಪೋಷಕರು ಹೇಳಿದ್ದಾರೆ. ಅದೇ ರೀತಿ ಸುಮಾ ಎನ್ನುವ ತಾಯಿ ಅವರ ಮಗನಿಗೆ ಜೀನಿ ಸರಿಹಿಟ್ಟು ಕೊಡುವುದರಿಂದ ಆಗುತ್ತಿರುವ ಲಾಭಗಳೇನು ಅಂತಾ ಕರ್ನಾಟಕ ಟಿಿವಿ ಜೊತೆ ಮಾತನಾಡಿದ್ದಾರೆ.
ಇವರು ಇವರ ಮಗ ಗಗನ್ಗೆ 5 ತಿಂಗಳಿರುವಾಾಗಲೇ ಜೀನಿ ಸರಿಹಿಟ್ಟು...
Health Tips: ಜೀನಿ ಸರಿಹಟ್ಟಿನ ಸೇವನೆ ಮಾಡಿರುವ ಎಷ್ಟೋ ಮಂದಿ, ತಮ್ಮ ಮಕ್ಕಳು ಇದನ್ನು ಸೇವಿಸಿ, ಆರೋಗ್ಯವಾಗಿದ್ದಾರೆ. ಆ್ಯಕ್ಟೀವ್ ಆಗಿದ್ದಾರೆ ಅಂತಾ ಹೇಳಿದ್ದಾರೆ. ಅದೇ ರೀತಿ ಕೆಲವು ಪೋಷಕರು ವೀಡಿಯೋ ಸಮೇತರಾಗಿ, ಕರ್ನಾಟಕ ಟಿವಿಗೆ ಜೀನಿ ಸರಿಹಿಟ್ಟಿನ ಲಾಭದ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ನಮ್ಮ ಮನೆಯಲ್ಲಿ ನಾವೇ ಸರಿಹಿಟ್ಟು ತಯಾರಿಸಿ, ಮಕ್ಕಳಿಗೆ ಕೊಡಲು ಕಷ್ಟವಾಗುತ್ತಿತ್ತು....
Health Tips: ಇಂದು ಹಲವು ಯುವಕ ಯುವತಿಯರು ದೇಹದ ತೂಕವನ್ನು ಇಳಿಸಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಡಯಟ್ ಮಾಡುತ್ತಾರೆ. ಜಿಮ್ಗೆ ಹೋಗುತ್ತಾರೆ. ಆದರೂ ಕೂಡ ದೇಹದ ತೂಕ ಮಾತ್ರ ಇಳಿಯುವುದಿಲ್ಲ.
ಹಾಗಾಗಿ ನಾವಿಂದು ಮೊದಲು 84 ಕೆಜಿ ಇದ್ದು ಈಗ 50 ಕೆಜಿಗೆ ಬಂದು ಇಳಿದಿರುವ ಭೂಮಿಕಾ ಮಂಜುನಾಥ್ ಅವರ ವೇಟ್ ಲಾಸ್ ಜರ್ನಿ ಹೇಗಿತ್ತು...
Health Tips: ಹಣ್ಣುಗಳ ಸೇವನೆ ಆರೋಗ್ಯಕ್ಕೆ ಎಷ್ಟು ಉತ್ತಮ ಎಂದು ಎಲ್ಲರಿಗೂ ಗೊತ್ತು. ಆದರೆ ಹಣ್ಣನ್ನು ಯಾವ ಸಮಯದಲ್ಲಿ ಸೇವಿಸಬೇಕು ಅಂತ ಮಾತ್ರ ಹಲವರಿಗೆ ಸರಿಯಾಗಿ ಗೊತ್ತಿಲ್ಲ. ಹಾಗಾಗಿ ನಾವಿಂದು ಹಣ್ಣಿನ ಸೇವನೆ ಯಾವ ಸಮಯದಲ್ಲಿ ಮಾಡಬೇಕು ಅಂತಾ ಹೇಳಲಿದ್ದೇವೆ.
ಹಣ್ಣನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ಅಂತಾ ಹೇಳಲಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಜೀರ್ಣಕ್ರಿಯೆ...
Health Tips: ಬಿಸಿ ನೀೀರಿನ ಸೇವನೆಯಿಂದ ಆರೋಗ್ಯಕ್ಕೆ ತುಂಬಾ ಲಾಭವಾಾಗುತ್ತದೆ ಅಂತಾ ಹಲವರಿಗೆ ಗೊತ್ತು. ಆದರೆ ಏನೇನು ಉಪಯೋಗವಾಗುತ್ತದೆ..? ಯಾವ ರೀತಿ ಬಿಸಿ ನೀರಿನ ಬಳಕೆ ಮಾಡಬೇಕು ಎಂಬ ಬಗ್ಗೆ ನಾವಿಂದು ವಿವರಿಸಲಿದ್ದೇವೆ.
ಆಯುರ್ವೇದದಲ್ಲಿ ಬೆಳಿಗ್ಗೆ ಎದ್ದು ಬಿಸಿ ನೀರಿನ ಸೇವನೆ ಮಾಡುವುದನ್ನು ಉಷಾ ಪಾಾನ ಎನ್ನಲಾಗುತ್ತದೆ. ಉಷಾ ಎಂದರೆ ಬೆಳಗ್ಗಿನ ಜಾವ, ಪಾನ ಎಂದರೆ...