Health Tips: ನೀನು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕು. ಉದ್ಧಾರವಾಗಬೇಕು ಅಂದ್ರೆ, ಬೆಳಿಗ್ಗೆ ಬೇಗ ಏಳಬೇಕು ಅಂತಾ ಹಿರಿಯರು ಹೇಳುವುದನ್ನು ನೀವು ಕೇಳಿರುತ್ತೀರಿ. ಅದರಂತೆ ನಾವೂ ಇಂದು ನಿಮಗೆ ಜೀವನದಲ್ಲಿ ಯಶಸ್ವಿಯಾಗಬೇಕು ಅಂದ್ರೆ ಬೆಳಗ್ಗಿನ ಯಾವ ಸೂತ್ರ ಪಾಾಲಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮೊದಲನೇಯ ನಿಯಮ: ಬಿಸಿ ನೀರಿನ ಸೇವನೆ ಮಾಡುವ ಮೂಲಕ ನಿಮ್ಮ...
Health Tips: ಈ ವರ್ಷ ನಾವು ಹೇಗೆ ಜೀವನದಲ್ಲಿ ಸಫಲರಾಗಬೇಕು ಎಂಬ ಬಗ್ಗೆ ನಿಮಗೆ ಟಿಪ್ಸ್ ನೀಡಲಿದ್ದೇವೆ.
ಮನುಷ್ಯ ಯಾವಾಗಲೂ ಸಫಲನಾಗೋದು ಅವನ ಗುಣದಿಂದ. ಅವನಿಗೆ ಪ್ರೀತಿ, ಕಾಳಜಿಯ ಗುಣ, ಕ್ಷಮಿಸುವ ಗುಣ, ಹೊಂದಿಕೊಂಡು ಹೋಗುವ ಗುಣವಿದ್ದಲ್ಲಿ, ಆತ ಜೀವನದಲ್ಲಿ ಗೆದಿದ್ದಾನೆ ಎಂದರ್ಥ. ಅಪ್ಪಿತಪ್ಪಿ ಕಳೆದ ವರ್ಷ ನೀವು ಯಾರ ಜೊತೆಗಾದರೂ ಮುನಿಸಿಕೊಂಡಿದ್ದರೆ, ಜಗಳವಾಡಿದ್ದರೆ, ಸಂಬಂಧವೇ...
Health Tips: ಮೊದಲೆಲ್ಲ ಮಾನಸಿಕ ಒತ್ತಡ ಅನ್ನೋದು ಇರ್ತಾನೇ ಇರಲಿಲ್ಲ. ಕೆಲವೇ ಕೆಲವರು ಮಾತ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಜೀವ ಕಳೆದುಕೊಳ್ಳುತ್ತಿದ್ದರು. ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದರು. ಇದೀಗ ಟೆಕ್ನಾಲಜಿ ಮುಂದುವರೆದಂತೆ, ಕೆಲಸದ ಒತ್ತಡ, ಸಂಬಂಧದ ಒತ್ತಡ, ಆರ್ಥಿಕ ಒತ್ತಡಗಳೆಲ್ಲ ಹೆಚ್ಚಾಗಿ, ಹೆಚ್ಚಿನ ಜನರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಹಾಗಾದ್ರೆ ಮಾನಸಿಕ ಒತ್ತಡಕ್ಕೆ ನಾವು ಒಳಗಾಗುತ್ತಿದ್ದೇವೆ...
Evening Snacks: ಸಂಜೆ ಹೊತ್ತು ಚಹಾ ಕುಡಿಯುವ ಸಮಯದಲ್ಲಿ ಏನಾದರೂ ಕ್ರಿಸ್ಪಿಯಾಗಿ ತಿಂಡಿ ತಿನ್ನಬೇಕು ಅಂತಾ ಅನ್ನಿಸೋದು ಸಹಜ. ಆದೆರ ಅದು ಕ್ರಿಸ್ಪಿಯಾಗಿಯೂ, ಖಾರ ಖಾರವಾಗಿಯೂ, ಆರೋಗ್ಯವಾಗಿಯೂ ಇರಬೇಕು ಅಂದ್ರೆ, ಆ ತಿಂಡಿಯನ್ನು ನೀವು ಮನೆಯಲ್ಲೇ ತಯಾಾರಿಸಿ ತಿನ್ನಬೇಕು. ಅಂಥದ್ದೇ ಒಂದು ರೆಸಿಪಿ ಬಗ್ಗೆ ನಾವಿಂದು ಹೇಳಲಿದ್ದೇವೆ.
1 ಕಪ್ ಸ್ವೀಟ್ ಕಾರ್ನ್, 1 ಕ್ಯಾರೆಟ್...
Health Tips: ಚಾಕೋಲೇಟ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲಾ ಹೇಳಿ..? ಪುಟ್ಟ ಮಕ್ಕಳಿಂದ ಹಿಡಿದು, ದೊಡ್ಡವರವರೆಗೂ ಚಾಕೋಲೇಟನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಚಾಕೋಲೇಟ್‌ನಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಇದು ಆರೋಗ್ಯಕ್ಕೆ ಹಾನಿಕಾರಕ. ಆದ್ರೆ ನೀವು ಪ್ರತಿದಿನ ಬರೀ 2 ತುಂಡು ಡಾರ್ಕ್ ಚಾಕೋಲೇಟ್ ತಿಂದ್ರೆ, ನಿಮ್ಮ ಆರೋಗ್ಯ, ಸೌಂದರ್ಯ ಎರಡೂ ಚೆನ್ನಾಗಿರುತ್ತದೆ.
ಡಾರ್ಕ್...
Recipe: ಬೇಕಾಗುವ ಸಾಮಗ್ರಿ: ಒಂದು ಕಟ್ಟು ಪಾಲಕ್ ಸೊಪ್ಪು, ಕಾಲು ಕಪ್ ತೊಗರಿ ಬೇಳೆ, ಅರ್ಧ ಕಪ್ ಕಡಲೆಬೇಳೆ, ಕಾಲು ಕಪ್ ಹೆಸರು ಬೇಳೆ, ಅರಿಶಿನ, ಉಪ್ಪು, ನಾಲ್ಕು ಸ್ಪೂನ್ ಎಣ್ಣೆ, ಕೊಂಚ ಹಿಂಗು, ಅರ್ಧ ಸ್ಪೂನ್ ಜೀರಿಗೆ, 5ರಿಂದ 6 ಬೆಳ್ಳುಳ್ಳಿ ಎಸಳು, 1 ಉದ್ದಕ್ಕೆ ಹೆಚ್ಚಿದ ಈರುಳ್ಳಿ, 1 ಸ್ಪೂನ್ ಖಾರದ...
Health Tips: ಇತ್ತೀಚಿನ ದಿನಗಳಲ್ಲಿ ಹಲವು ವಿವಾಹಿತರು ಎದುರಿಸುತ್ತಿರುವ ಸಮಸ್ಯೆ ಅಂದ್ರೆ, ಸಂತಾನ ಸಮಸ್ಯೆ. ಕೆಲವು ವರದಿಗಳ ಪ್ರಕಾರವಂತೂ, ಮುಂದಿನ ದಿನಗಳಲ್ಲಿ ಹಲವು ಹೆಣ್ಣು ಮಕ್ಕಳು ವಿವಾಹವಾಗುವುದಿಲ್ಲ. ವಿವಾಹವಾದರೂ, ತಾಯಿಯಾಗಲು ಇಚ್ಛಿಸುವುದಿಲ್ಲ ಎಂದು ಬಹಿರಂಗವಾಗಿದೆ. ಆದರೆ ವಿವಾಹವಾದ ಬಳಿಕ ಮಗು ಬೇಕು ಎಂದರೂ, ಹಲವರಿಗೆ ಮಕ್ಕಳಾಗುತ್ತಿಲ್ಲ. ಹಾಗಾದ್ರೆ ಈ ಸಮಸ್ಯೆಗೆ ಕಾರಣವೇನು ಅಂತಾ ತಿಳಿಯೋಣ...