Wednesday, September 16, 2026

ಬ್ಯೂಟಿ ಟಿಪ್ಸ್

ಮನೆಯಲ್ಲೇ ಗುಲಾಬ್ ಜಾಮೂನ್ ತಯಾರಿಸುವುದು ಹೇಗೆ..?

ಬೇಕಾಗುವ ಸಾಮಗ್ರಿ: ನಾಲ್ಕು ಕಪ್ ಸಕ್ಕರೆ, ನಾಲ್ಕು ಕಪ್ ನೀರು, 250 ಗ್ರಾಂ ಖೋಯಾ, 100 ಗ್ರಾಂ ಪನೀರ್ ತುರಿ, ಕಾಲು ಕಪ್ ಮೈದಾ, ಅವಶ್ಯಕತೆ ಇದ್ದಲ್ಲಿ 1 ಸ್ಪೂನ್ ಬೇಕಿಂಗ್ ಪೌಡರ್ ಬಳಸಬಹುದು. ಮಾಡುವ ವಿಧಾನ: ಮೊದಲು ಪ್ಯಾನ್‌ಗೆ ಸಕ್ಕರೆ ಮತ್ತು ನೀರು ಸೇರಿಸಿ, ಪಾಕ ತಯಾರಿಸಿಕೊಳ್ಳಿ. ಪಾಕ ಹೆಚ್ಚು ಗಟ್ಟಿಯಾಗಲೂಬಾರದು, ಹೆಚ್ಚು ತೆಳುವಾಗಲೂಬಾರದು....

ತುಳಸಿ ಬಳಕೆಯಿಂದ ಆಗುವ ಅತ್ಯದ್ಭುತ ಲಾಭಗಳು ಇವು..

Health Tips: ತುಳಸಿ ಗಿಡಕ್ಕೆ ಭಾರತದಲ್ಲಿ ಅತ್ಯುನ್ನತ ದರ್ಜೆ ನೀಡಲಾಗಿದೆ. ತುಳಸಿ ಗಿಡವನ್ನು ದೇವಿಯ ರೂಪವಾಗಿ ಕಂಡು ಆಕೆಯ ಪೂಜೆ ಮಾಡಲಾಗುತ್ತದೆ. ಆಕೆಗೆ ನೀರೆರೆಯುವ ನೆಪದಲ್ಲಿ ತುಳಸಿ ಗಿಡ ಸಮೃದ್ಧವಾಗಿ ಬೆಳೆಯಲಿ ಎಂದು ಬೇಡಿಕೊಳ್ಳಲಾಗುತ್ತದೆ. ಏಕೆಂದರೆ, ಯಾರ ಮನೆಯಲ್ಲಿ ತುಳಸಿ ಗಿಡ ಸಮೃದ್ಧವಾಗಿ ಬೆಳೆಯುತ್ತದೆಯೋ, ಅಂಥ ಮನೆಯಲ್ಲಿ ಸದಾ ಆರ್ಥಿಕತೆ ಮತ್ತು ನೆಮ್ಮದಿ ತುಂಬಿ...

ಕಾಲಿನಿಂದ ಬರುವ ದುರ್ನಾತ ಹೋಗಲಾಡಿಸಬೇಕು ಎಂದಲ್ಲಿ ಹೀಗೆ ಮಾಡಿ.

Health Tips: ಪ್ರತಿದಿನ, ದಿನವಿಡೀ ಶೂಸ್ ಬಳಸುವವರಿಗೆ ಕಾಲಿನಿಂದ ಯಾವ ರೀತಿಯ ಕೆಟ್ಟ ವಾಸನೆ ಬರುತ್ತದೆ ಎಂದು ಗೊತ್ತಿರುತ್ತದೆ. ಅಂಥವರು ಮನೆಗೆ ಹೋಗಿ, ಶೂಸ್ ಬಿಚ್ಚಿದ ಬಳಿಕ, ಇಡೀ ಮನೆ ತುಂಬ ಕಾಲಿನ ದುರ್ನಾತ ಪಸರಿಸುತ್ತದೆ. ಶಾಲೆಗೆ ಹೋಗುವ ವಿದ್ಯಾರ್ಥಿಯರು ಮತ್ತು ಆಫೀಸಿಗೆ ಶೂಸ್ ಧರಿಸಿ ಹೋಗುವವರು ಈ ಸಮಸ್ಯೆ ಅನುಭವಿಸಿಯೇ ಇರುತ್ತಾರೆ. ಹಾಗಾಗಿ...

ಮುಖದಲ್ಲಿರುವ ಮೊಡವೆ ಸಮಸ್ಯೆಗೆ ಮನೆಯಲ್ಲೇ ಮಾಡಿಕೊಳ್ಳಿ ಸುಲಭ ಪರಿಹಾರ

Beauty Tips: ನೀವು ಎಷ್ಟೇ ಬೆಳ್ಳಗಿರಿ ಅಥವಾ ಕಪ್ಪಗಿರಿ. ನಿಮ್ಮ ಮುಖ ಕ್ಲೀನ್ ಆಗಿದ್ದರೆ, ನೀವು ಚೆಂದಗಾಣಿಸುತ್ತೀರಿ. ಕಪ್ಪಗಿದ್ದರೂ, ಮುಖ ಕ್ಲೀನ್ ಆಗಿದ್ದರೆ, ಅಂಥವರು ಲಕ್ಷಣವಾಗಿ ಕಾಣುತ್ತಾರೆ. ಆದರೆ ನೀವು ಬೆಳ್ಳಗಿದ್ದೂ, ನಿಮ್ಮ ಮುಖದ ತುಂಬ ಮೊಡವೆ ಇದ್ದರೆ, ಅದು ನಿಮ್ಮ ಮುಖದ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಹಾಗಾದ್ರೆ ಮೊಡವೆ ಹೋಗಲಾಡಿಸಲು ಏನು ಮನೆಮದ್ದು...

ನ್ಯಾಚುರಲ್ ಆಗಿ ಹೊಟ್ಟೆಯ ಬೊಜ್ಜನ್ನು ಈ ರೀತಿಯಾಗಿ ಕರಗಿಸಿ

Health Tips: ಇಂದಿನ ಕಾಲದಲ್ಲಿ ಯುವ ಪೀಳಿಗೆಯಿಂದ ಹಿಡಿದು ಹಿರಿಯರವರೆಗೂ ಇರುವ ಆರೋಗ್ಯ ಸಮಸ್ಯೆ ಅಂದ್ರೆ ಹೊಟ್ಟೆಯ ಬೊಜ್ಜು. ಹೊಟ್ಟೆಯ ಬೊಜ್ಜು ಇಳಿಸಬೇಕು ಎಂಬ ಮನಸ್ಸಿದ್ದರೂ, ಅದನ್ನು ಇಳಿಸಲು ಸಾಧ್ಯವಾಗುವುದೇ ಇಲ್ಲ. ಕೆಲವರು ಕಸರತ್ತು, ಡಯಟ್ ಮಾಡಿ, ಹೇಗೋ ಹೊಟ್ಟೆ ಕರಗಿಸುತ್ತಾರೆ. ಅದೇ ರೀತಿ ಮೆಂಟೇನ್ ಮಾಡುತ್ತಾರೆ. ಆದರೆ ಕೆಲವರು ಹೊಟ್ಟೆ ಕರಗಿಸಿ, ಡಯಟ್,...

Health Tips: ಹಳದಿ ಹಲ್ಲನ್ನು ಬಿಳಿ ಮಾಡಲು ಈ ಉಪಾಯ ಬಳಸಿ

Health Tips: ನಾವು ಯಾರನ್ನಾದರೂ ಭೇಟಿಯಾದಾಗ, ಮಾತನಾಡುವಾಗ, ಸಂದರ್ಶನಕ್ಕೆ ಹೋಗುವಾಗ, ಅಥವಾ ಡೇಟಿಂಗ್ ಮಾಡುವಾಗ, ಮಾತನಾಡುವುದು , ನಗುವುದು ತುಂಬಾ ಮುಖ್ಯವಾಗಿರುತ್ತದೆ. ಹಾಗೆ ಮಾತನಾಡುವಾಗ, ನಗುವಾಗ ನಮ್ಮ ಹಲ್ಲು ಚೆಂದವಾಗಿ ಕಾಣುವುದು ಕೂಡ ತುಂಬಾ ಮುಖ್ಯವಾಗಿರುತ್ತದೆ. ಹಾಗಾಗಿ ನಾವಿಂದು ಹಲ್ಲಿನ ಹಳದಿತನವನ್ನು ಹೋಗಲಾಡಿಸಲು ಏನು ಮಾಡಬೇಕು ಎಂದು ಹೇಳಲಿದ್ದೇವೆ. ಮೊದಲನೇಯ ಟಿಪ್ಸ್ ಅಂದ್ರೆ ಬಾಳೆ ಹಣ್ಣಿನ...

Health tips: ಹಣ್ಣಿನ ಸೇವನೆ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

Health Tips: ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ ಹಣ್ಣಿನ ಸೇವನೆ ಮಾಡುವುದು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಹಣ್ಣನ್ನು ತಿನ್ನುವ ವಿಧಾನ ಗೊತ್ತಿರುವುದಿಲ್ಲ. ಹಾಗಾಗಿ ಇಂದು ನಾವು ಹಣ್ಣಿನ ಸೇವನೆ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ.. https://youtu.be/V1ULq4ftbxE ನಾವು ಸೇವಿಸುವ ಹಲವು ಹಣ್ಣುಗಳನ್ನು ಸಿಪ್ಪೆ ಸಹಿತವಾಗಿಯೇ ತಿನ್ನಬೇಕು. ಉದಾಹರಣೆಗೆ ಚಿಕ್ಕು, ಸೇಬು,...

Health Tips: ನೆನಪಿನ ಶಕ್ತಿ ಹೆಚ್ಚಿಸಲು ಈ ಕೆಲಸ ಮಾಡಿ

Health Tips: ನಿಮ್ಮ ಮಗುವಿಗೆ ಎಷ್ಟೇ ಓದಿದರೂ, ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲವೇ..? ಅಥವಾ ಒಂದು ಬದಿ ಇಟ್ಟ ವಸ್ತುವನ್ನು ಹುಡುಕಲು ನೀವು ಹೆಚ್ಚು ಕಷ್ಟಪಡುತ್ತಿದ್ದೀರಾ..? ನಿಮಗೂ ನೆನಪಿನ ಶಕ್ತಿಯ ಸಮಸ್ಯೆ ಇದ್ದಲ್ಲಿ, ನಾವಿಂದು ಹೇಳುವ ಟಿಪ್ಸ್ ಅನುಸರಿಸಿ. ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗಬೇಕು ಅಂದ್ರೆ, ಅವರು ಕಲಿಯುವ ವಿದ್ಯೆಯಲ್ಲಿ ಅವರಿಗೆ ಆಸಕ್ತಿ ಬರುವ ಹಾಗೆ ಮಾಡಿ....

Recipe: ಮಧ್ಯಾಹ್ನದ ಊಟಕ್ಕೆ ಈ ರೀತಿಯಾಗಿ ಬೀಟ್ರೂಟ್ ರಾಯ್ತಾ ತಯಾರಿಸಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಸಿಪ್ಪೆ ತೆಗೆದ ಬೀಟ್‌ರೂಟ್ ತುರಿ, ಒಂದೂವರೆ ಕಪ್ ಮೊಸರು, 2 ಹಸಿಮೆಣಸು, ಉಪ್ಪು, ಕೊತ್ತೊಂಬರಿ ಸೊಪ್ಪು, ಅರ್ಧ ಕಪ್ ಕೊಬ್ಬರಿ ತುರಿ, ಒಗ್ಗರಣೆಗೆ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು, ಉದ್‌ದಿನಬೇಳೆ. ಮಾಡುವ ವಿಧಾನ: ಮೊದಲು ಮಿಕ್ಸಿಜಾರ್‌ಗೆ ಕಾಯಿತುರಿ, ಹಸಿಮೆಣಸು, ಮೊಸರು ಹಾಕಿ ರುಬ್ಬಿ. ಬಳಿಕ ಮಿಕ್ಸಿಂಗ್ ಬೌಲ್‌ಗೆ ಈ...

Recipe: ರೆಸ್ಟೋರೆಂಟ್ ಸ್ಟೈಲ್‌ನಲ್ಲಿ ಮನೆಯಲ್ಲೇ ತಯಾರಿಸಿ, ಸ್ಯಾಂಡ್‌ವಿಚ್

Recipe: ಬೇಕಾಗುವ ಸಾಮಗ್ರಿ: ಒಂದು ಪ್ಯಾಕ್ ಬ್ರೆಡ್, 1 ಕ್ಯಾಪ್ಸಿಕಂ, ಈರುಳ್ಳಿ, ಸೌತೇಕಾಯಿ, ಕ್ಯಾರೆಟ್, ಒಂದು ಕಪ್ ಬೇಯಿಸಿದ ಸ್ವೀಟ್ ಕಾರ್ನ್, ಅರ್ಧ ಕಪ್ ಮೆಯೋನೀಸ್, ಚೀಸ್, ಕೆಚಪ್, ಪುದೀನಾ ಚಟ್ನಿ, ಚಾಟ್ ಮಸಾಲೆ, ತುಪ್ಪ. ಮಾಡುವ ವಿಧಾನ: ಮೊದಲು ಒಂದು ಮಿಕ್ಸಿಂಗ್ ಬೌಲ್‌ಗೆ ಸ್ವೀಟ್ ಕಾರ್ನ್, ಈರುಳ್ಳಿ, ಕ್ಯಾಪ್ಸಿಕಂ, ಸೌತೇಕಾಯಿ ತುರಿ, ಕ್ಯಾರೆಟ್ ತುರಿ,...
- Advertisement -spot_img

Latest News

Hubli News: ಜಗತ್ತಿನ ಕಠಿಣ ಸ್ಥಿತಿಯಲ್ಲಿಯೂ ಭಾರತ ಸದೃಢ: ರಾಗಾ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

Hubli News: ಜಗತ್ತಿನ ಕಠಿಣ ಪರಿಸ್ಥಿತಿಯ ನಡುವೆಯೂ ಭಾರತದ ಆರ್ಥಿಕತೆ ಸದೃಢವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಬ್ರಿಕ್ಸ್ ಸಭೆಯಲ್ಲಿ ಜಗತ್ತಿನ ಹಲವು...
- Advertisement -spot_img