Monday, September 14, 2026

ಬ್ಯೂಟಿ ಟಿಪ್ಸ್

ಕಾಫಿ ಪ್ರಿಯರು ಓದಲೇಬೇಕಾದ ಸ್ಟೋರಿ: ಉತ್ತಮ ಆರೋಗ್ಯ ನಿಮ್ಮದಾಗಿಸಲು ಇದನ್ನು ತಿಳಿದುಕೊಳ್ಳಿ

Health Tips: ಈ ಪ್ರಪಂಚದಲ್ಲಿ ಅದರಲ್ಲೂ ಭಾರತದಲ್ಲಿ ಜನ ಹೆಚ್ಚು ಇಷ್ಟಪಡುವ ಪೇಯ ಅಂದ್ರೆ ಚಹಾ. ಬೇಕಾದ್ರೆ, ಚಹಾ ಅಂಗಡಿಯ ಮಾಲೀಕರನ್ನು ನೋಡಿ. ಅವರು ಮಾರುತ್ತಿರುವುದು ಚಹಾ ಆದರೂ, ಅವರು ಬದುಕುವ ರೀತಿ, ಯಾವ ಬ್ಯುಸಿನೆಸ್ ಮ್ಯಾನ್‌ಗೂ ಕಡಿಮೆ ಇರುವುದಿಲ್ಲ. ಏಕೆಂದರೆ, ಚಹಾ ಮಾರಾಟವಾಗುವಷ್ಟು ಬೇರೆ ಯಾವ ಪೇಯವೂ ಮಾರಾಟವಾಗುವುದಿಲ್ಲ. https://youtu.be/rGBHDoYmuv0 ಅದೇ ರೀತಿ ಕಾಫಿಗೂ ಫ್ಯಾನ್ಸ್...

Health Tips: ಚರ್ಮದ ಅಲರ್ಜಿಗಳು ಬಂದಾಗ ಏನು ಮಾಡಬೇಕು?

Health Tips: ಈಗಾಗಲೇ ವೈದ್ಯರು ನಮ್ಮ ದೇಹದಲ್ಲಿ ವಿಟಾಮಿನ್ ಎ ಅವಶ್ಯಕತೆ ಎಷ್ಟಿದೆ..? ಏಕೆ ಇದೆ..? ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಇದೀಗ ವೈದ್ಯರು ದೇಹದಲ್ಲಿ ವಿಟಾಮಿನ್ ಸಿ ಅವಶ್ಯಕತೆ ಏಕೆ ಇದೆ..? ಇದರಿಂದಾಗುವ ಲಾಭವೇನು.? ವಿಟಾಮಿನ್ ಸಿ ನಮ್ಮ ದೇಹಕ್ಕೆ ಸಿಗಬೇಕು ಅಂದ್ರೆ ನಾವು ಯಾವ ಆಹಾರವನ್ನು ಸೇವಿಸಬೇಕು ಎಂದು ಮಾಹಿತಿ...

Vitamin A ನಮ್ಮ ದೇಹಕ್ಕೆ ಯಾಕೆ ಬೇಕು!? ನಿಮ್ಮಲ್ಲಿ ಕಣ್ಣಿನ ಸಮಸ್ಯೆ ಕಾಡ್ತಾ ಇದ್ರೆ ಇಲ್ಲಿದೆ ನೋಡಿ ಪರಿಹಾರ

Health Tips: ದೇಹಕ್ಕೆ ಬೇಕಾದ ಪೋಷಕಾಂಶಗಳು ಸರಿಯಾಗಿ ಸಿಕ್ಕಾಗಲೇ ನಾವು ಆರೋಗ್ಯವಾಗಿ ಇರೋಕ್ಕೆ ಸಾಧ್ಯವಾಗೋದು. ಒಂದೇ ಒಂದು ಪೋಷಕಾಂಶದ ಕೊರತೆಯುಂಟಾದರೂ, ನಮ್ಮ ಆರೋಗ್ಯ ಏರುಪೇರಾಗೋಕ್ಕೆ ಶುರುವಾಗುತ್ತದೆ. ಇನ್ನು ದೇಹದಲ್ಲಿ ವಿಟಾಮಿನ್ ಎ,ಬಿ,ಸಿ,ಡಿ,ಈ ಇವೆಲ್ಲವೂ ಇರುವುದು ತುಂಬಾ ಮುಖ್ಯ. ಹಾಗಾಗಿ ದೇಹಕ್ಕೆ ವಿಟಾಮಿನ್ ಎ ಏಕೆ ಬೇಕು..? ಇದರಿಂದ ಏನು ಪ್ರಯೋಜನ..? ಇದನ್ನು ಪಡೆಯಲು ನಾವು...

ಉಪ್ಪು ಹೆಚ್ಚು ಬಳಸಿದ ತಿಂಡಿ ತಿಂದರೆ, ಅನಾರೋಗ್ಯಕ್ಕೆ ಈಡಾಗುತ್ತೀರಿ ಹುಷಾರ್..

Health Tips: ಉಪ್ಪು ಅಂದ್ರೆ, ಆಹಾರವನ್ನು ರುಚಿಗೊಳಿಸುವ, ಮುಖ್ಯವಾದ ವಸ್ತು. ನೀವು ಯಾವುದೇ ಆಹಾರಕ್ಕೆ ಹಲವು ಮಸಾಲೆ ಪದಾರ್ಥಗಳನ್ನು ಸೇರಿಸಿದರೂ, ಉಪ್ಪು ಹಾಕದಿದ್ದಲ್ಲಿ, ಅದರ ರುಚಿಯೇ ಹಾಳಾಗಿ ಹೋಗುತ್ತದೆ. ಹಾಗಾಗಿ ಅವಶ್ಯಕತೆ ಇದ್ದಷ್ಟು ಉಪ್ಪು ಹಾಕುವುದು. ಆದರೆ ಅವಶ್ಯಕತೆ ಮೀರಿ ಉಪ್ಪು ಬಳಸಿದರೆ, ಆರೋಗ್ಯವೇ ಹಾಳಾಗಿ ಹೋಗುತ್ತದೆ. ಉಪ್ಪು ಹೆಚ್ಚು ಬಳಸಿದ ತಿಂಡಿ, ಕುರುಕಲು...

ಬಿಪಿ, ಶುಗರ್ ಇರುವವರು ಈ ಆಹಾರಗಳನ್ನು ಸೇವಿಸಲೇಬೇಡಿ

Health tips: ಬಿಪಿ, ಶುಗರ್ ಅನ್ನು ರೋಗ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿರಬಹುದು. ಆದರೆ, ಅದನ್ನು ಅನುಭವಿಸುವವರ ನೋವು ಕಾಮನ್ ಆಗಿಲ್ಲ. ಬಿಪಿ ನೆತ್ತಿಗೇರಿ, ಸಡನ್ ಆಗಿ ಸಾವೇ ಸಂಭವಿಸಬಹುದು. ಅಥವಾ ಪಾರ್ಶ್ವವಾಯು ಬರಬಹುದು. ಹಾರ್ಟ್ ಅಟ್ಯಾಕ್ ಆಗಬಹುದು. ಹಾಗಾಗಿ ಬಿಪಿ, ಶುಗರ್ ಸಮಸ್ಯೆಯನ್ನು ಎಂದಿಗೂ ಸಾಮಾನ್ಯವೆಂದು ಭಾವಿಸಬೇಡಿ. ಹಾಗಾಗಿ ನಾವಿಂದು ಬಿಪಿ, ಶುಗರ್...

Recipe: ಸ್ಪೆಶಲ್ ಭೇಲ್‌ಪುರಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಬೌಲ್ ಚುರ್ಮುರಿ, 1 ಈರುಳ್ಳಿ, ಟೊಮೆಟೋ, ಸೌತೇಕಾಯಿ, ಬೇಯಿಸಿದ ಆಲೂಗಡ್ಡೆ, ಹಸಿಮೆಣಸಿನಕಾಾಯಿ, ಕೊತ್ತೊಂಬರಿ ಸೊಪ್ಪು, 10ರಿಂದ 15 ಎಸಳು ಬೆಳ್ಳುಳ್ಳಿ, ಅರ್ಧ ಕಪ್ ಶೇಂಗಾ, ಹುರಿಗಡಲೆ, ನಾಲ್ಕೈದು ಸ್ಪೂನ್ ಎಣ್ಣೆ, ಕರಿಬೇವಿನ ಎಲೆ, 1 ಸ್ಪೂನ್ ಸಕ್ಕರೆ ಪುಡಿ, ಖಾರದ ಪುಡಿ, ಕೊಂಚ ಅರಿಶಿನ, ರುಚಿಗೆ ತಕ್ಕಷ್ಟು...

ಊಟದ ಬಳಿಕ ಸೋಂಪು ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

Health Tips: ನಮ್ಮ ಆಹಾರ ಪದ್ಧತಿ ಹೇಗೆ ಇರುತ್ತದೆಯೋ, ಅದೇ ರೀತಿ ನಮ್ಮ ಆರೋಗ್ಯವಿರುತ್ತದೆ. ನಾವು ಮಿತವಾಗಿ, ಆರೋಗ್ಯಕರ ಆಹಾರ ಸೇವಿಸಿದರೆ, ಕುಡಿಯುವ ಹೊತ್ತಿಗೆ ನೀರು ಕುಡಿದರೆ, ನಿದ್ರಿಸುವ ಹೊತ್ತಿಗೆ ನಿದ್ದೆ ಮಾಡಿದರೆ, ನಮ್ಮ ಆರೋಗ್ಯ ಸರಿಯಾಗಿ ಇರುತ್ತದೆ. ಹಾಗಾಗಿ ನಾವು ಸೇವಿಸುವ ಆಹಾರ ಸರಿಯಾಗಿ ಇರುವುದು ತುಂಬಾ ಮುಖ್ಯ. ಊಟವಾದ ಬಳಿಕ ನಾವು...

2 ಡ್ರೆಸ್ ಕೇವಲ ಸಾವಿರ ರೂಪಾಯಿ: ಸಾವಿರ ರೂಪಾಯಿಗೆ 4 ಲೆಗ್ಗಿನ್ಸ್

Special Story: ಬೆಂಗಳೂರಲ್ಲಿ ಹಲವು ಬಟ್ಟೆ ಅಂಗಡಿಗಳಿದೆ. ಆದರೆ ಒಂದೇ ಬಟ್ಟೆ ಅಂಗಡಿಯಲ್ಲಿ ನಿಮಗೆ ಉತ್ತಮ ಕ್ವಾಲಿಟಿಯ ಬಟ್ಟೆ ಕಡಿಮೆ ರೇಟ್‌ಗೆ ಸಿಗೋದು ಸಿಕ್ಕಾಪಟ್ಟೆ ಅಪರೂಪ. ಅಂಥ ಅಪರೂಪದ ಅಂಗಡಿಯ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. ಸೌಮ್ಯ ಫ್ಯಾಶನ್ಸ್‌ನಲ್ಲಿ ನಿಮಗೆ 1 ಸಾವಿರ ರೂಪಾಯಿಗೆ ಎರಡು ಉತ್ತಮ ಕ್ವಾಲಿಟಿಯ ಡ್ರೆಸ್ ಸಿಗುತ್ತದೆ. ಅಲ್ಲದೇ ಸಾವಿರ ರೂಪಾಯಿಗೆ...

ನಿಮ್ಮ ತ್ವಚ್ಛೆಯ ರಕ್ಷಣೆ ಹೀಗೆ ಮಾಡಿ!

ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ತಮ್ಮ ದೇಹ ಮತ್ತು ಮುಖದ ಬಗ್ಗೆ ಕಾಳಜಿ ಹೆಚ್ಚು..ಹವಾಮಾನ ದಿನದಿಂದ ದಿನಕ್ಕೆ ಹೆಚ್ಚು ಬದಲಾಗುತ್ತಿರುವ ಹಿನ್ನೆಲೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ತ್ವಚ್ಛೆಯ ಸಮಸ್ಯೆ ಹೆಚ್ಚಾಗಿ ಕಾಡುತ್ತೆ.. ಆದ್ರೆ ನಾವು ಯಾವ ರೀತಿಯ ಸ್ಕಿನ್ ರೊಟಿನ್ ನ್ನು ಅನುಸರಿಸಬೇಕು ಅಂತ ಎಲ್ಲರಿಗೂ ಗೊಂದಲವಿದ್ದೆ ಇರುತ್ತೆ..   https://www.youtube.com/watch?v=Hz_EANznEew ಚರ್ಮದ ಸುಕ್ಕು, ಯಾವ ರೀತಿ ಫೌಡೇಶನ್ ನಾವು ಹಾಕಬೇಕು..ಯಾವ...

ಪದೇ ಪದೇ ಮೂತ್ರ ವಿಸರ್ಜನೆ ಮಾಡೋದು ಡೇಂಜರ್..?

Health Tips: ನಮ್ಮ ದೇಹದಲ್ಲಿ ಕಲ್ಮಶಗಳು ಹೊರಹೋಗಬೇಕು ಅಂದ್ರೆ, ನಾವು ಸರಿಯಾಗಿ ಮೂತ್ರ ವಿಸರ್ಜನೆ ಮಾಡಬೇಕು. ಅಂದ್ರೆ ನಾವು ಸರಿಯಾಗಿ ನೀರು ಕುಡಿಯಬೇಕು. ಆಗ ನಮ್ಮ ದೇಹದಲ್ಲಿರುವ ಕಲ್ಮಶ, ಮೂತ್ರದ ಮೂಲಕ ಹೊರಹೋಗುತ್ತದೆ. ಆದರೆ ಪದೇ ಪದೇ ಮೂತ್ರ ವಿಸರ್ಜನೆಯಾದ್ರೆ ಡೇಂಜರ್ ಅಂತಾರೆ ವೈದ್ಯರು. ಯಾಕೆ ಅಂತಾ ತಿಳಿಯೋಣ ಬನ್ನಿ. https://youtu.be/xJ9f40KEHec ಯೂರಿನ್ ಕ್ಯಾನ್ಸರ್ ಇದ್ದಾಗ, ಪದೇ...
- Advertisement -spot_img

Latest News

Political News: ದುಷ್ಮನ್ ಕಹಾ ಹೈ, ಕಾಂಗ್ರೆಸ್ ಪಾರ್ಟಿ ಮೇ ಹೈ!: ಸತೀಶ್ ಹೇಳಿಗೆ ಬಗ್ಗೆ ಅಶೋಕ್ ವ್ಯಂಗ್ಯ

Political News: ಸಚಿವ ಸತೀಶ್ ಜಾರಕಿಹ``ಳಿ ಮನೆ ಮತ್ತು ಕಚೇರಿ ಮೇಲೆ ಇ.ಡಿ.ದಾಳಿ ನಡೆದಿದ್ದು, ಈ ಬಗ್ಗೆ ಸತೀಶ್ ಜಾರಕಿಹ``ಳಿ ಬೇಸರವ್ಯಕ್ತಪಡಿಸಿದ್ದಾರೆ. ದೂರು ನೀಡಿದ್ದು ಯಾರು...
- Advertisement -spot_img