Sunday, September 8, 2024

Latest Posts

ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿ, ಎಲ್ಲರಿಗೂ ಮಾದರಿಯಾದ ವ್ಯಕ್ತಿ

- Advertisement -

Dharwad News: ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎಂಬ ಸಂಸ್ಕೃತಿ ಪ್ರಪಂಚದಲ್ಲಿ ಎಲ್ಲಾದರೂ ಇದ್ದರೆ ಅದು ಭಾರತದಲ್ಲಿ ಮಾತ್ರ. ಆದರೆ ಇಂದಿನ ಆಧು‌ನಿಕ ಪ್ರಂಪಚದಲ್ಲಿ ಒತ್ತಡಕ್ಕೆ ಇನ್ನು ಯಾವುಧೇ ರೀತಿಯ ವಯಕ್ತಿಕ ಕಾರಣಕ್ಕೂ ಹಲವಾರು ಕೌಟುಂಬಿಕ ಕಲಹದ ಕಾರಣಕ್ಕೋ ಅಪ್ಪ ಅಮ್ಮ ಹಾಗೂ ಇನ್ನೂಳಿದ ಕುಟುಂಬದ ವೃದ್ಧರನ್ನು ವೃದ್ಧಾಶ್ರಮಕ್ಕೆ ಬಿಟ್ಟು ಬೀಡುವ ಮಕ್ಕಳ ನಡುವೆ ಇಲ್ಲಿ ಒಬ್ಬ ವ್ಯಕ್ತಿ ಎಲ್ಲ ವೃದ್ಧ ಜೀವಗಳಿಗೆ ಸಿಹಿ ನೀಡುವ ಮೂಲಕ ಹಾಗೂ ಅವರಿಗೆ ಅಗತ್ಯ ಮೂಲಭೂತ ವಸ್ತುಗಳನ್ನು ನೀಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡು ಮಾನವಿತೇ ಇಂದ ಮೇರಿದಿದ್ದಾರೆ ಹಾಗದರೆ ಆ ವ್ಯಕ್ತಿಯಾರು? ತಿಳಿಯ ಬೇಕಾದರೆ ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ ..

ಯವ ರಾಜಕಾರಣಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡ ಇವರು ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಅನಾಥಶ್ರಮ ಹಾಗೂ ವೃದ್ಧಾಶ್ರಮದಲ್ಲಿ ಆಚರಣೆ ಮಾಡುಕೊಳ್ಳತಿರುವದು ಇವರ ಸಾಮಾಜಿವೆ ಸೇವೆಯನ್ನು ಎತ್ತಿತೋರಿತ್ತಿದೆ . ಎಲ್ಲರೂ ಹುಟ್ಟು ಹಬ್ಬವನ್ನು ದೊಡ್ಡ ದೊಡ್ಡ ಹೋಟೇಲ್ ಗಳಲ್ಲಿ ಹಾಗೂ ಪಾರ್ಟಿಹಾಲ್ ಗಳಲ್ಲಿ ಆಚರಣೆ ಮಾಡಿಕೊಂಡು ಕುಡಿದು ಕುಪ್ಪಳಿಸುವದು ಸರ್ವೇ ಸಾಮಾನ್ಯ ಆದರೆ ಈ ಯುವ ರಾಜಕಾರಣಿ ತಮ್ಮ ಹುಟ್ಟು ಹಬ್ಬವನ್ನು ವೃದ್ಧಾಶ್ರದಲ್ಲಿ ಮಾಡಿಕೋಳ್ಳುವ ಮೂಲಕ ತಮ್ಮ ಸಾಮಾಜಿಕ ಸೇವೆಯನ್ನು ಸಾವಜನಿಕರಿಗೆ ತೋರಿಸಿಕೊಟ್ಟಿದ್ದಾರೆ,ಇಂದು ಸಹ ಇವರ ತಮ್ಮ 34 ನೇ ವರ್ಷದ ಹುಟ್ಟುಹಬ್ಬವನ್ನು ನಗರದ.ಮೈತ್ರಿ ಸಹಬಾಗಿತ್ವದಲ್ಲಿ ನಡೆಯುವತ್ತಿರುವ ವೃದ್ಧಾಶ್ರಮಯೊಂದರಲ್ಲಿ ಆಚರಣೆ ಮಾಡಿಕೊಂಡಿದ್ದಾರೆ ಜೀವನದಲ್ಲಿ ಸಾಕಷ್ಟೊ ನೊಂದು ಬೆಂದು ತಮ್ಮ ಇಡೀ ಜೀವನವ್ನೇ ತಮ್ಮ ತಮ್ಮ ಮಕ್ಕಳ ಉದ್ಧಾರಕ್ಕಾಗಿ ಮೀಗಿಲಾಗಿ ಇಟ್ಟು ಜೀವನದ ಸರ್ವಸ್ವೇವನ್ನೇ ತ್ಯಾಗ ಮಾಡಿದ ಎಷ್ಟೋ ತಂದೆ ತಾಯಂದಿರ ಕಣ್ಣೀರು ಒರಿಸುವ ಚಿಕ್ಕ ಪ್ರಯತ್ನವನ್ನು ಮಂಜುನಾಥ ಹೆಬಸೂರುವರು ಮಾಡಿದ್ದಾರೆ.

ಮಹಾ ನಗರದಲ್ಲಿ ಸಾಕಷ್ಟೂ ಅನಾಥ ವೃದ್ಧಾಶ್ರಗಳು ಇಂದಿನ ಆಧುನಿಕ ಯುವದಲ್ಲಿ ತಲೆ ಎತ್ತೀವೆ , ಮಕ್ಕಳ ಬೇಜಾವದ್ದೀರಿ ಹಾಗೂ ಕಟುಂಬ ದಲ್ಲಿನ ಅನೇಕ ಸಮಸ್ಯಗಳಿಂದ ವೃದ್ಧರು ಇಂದು ವೃದ್ಧಾಶ್ರಮವನ್ನು ಸೇರುತ್ತೀದ್ದಾರೆ, ಆದ್ದರಿಂದು ವೃದ್ದಾಶ್ರಮದಲ್ಲಿನ ವೃದ್ಧರಿಗಳಿಗೆ ನಮ್ಮ ಕೈಲಾದ ಸಹಾಯ ಮಾಡುವುದೆ ನಮ್ಮ ಚಿಕ್ಕದೊಂದು ಪ್ರಯತ್ನ ನೊಂದು ಬೆಂದು ಜೀವಕ್ಕೆ ಇವತ್ತು ಒಂದು ದಿನವಾದರು ಖುಷಿಯಾಗಿರಲ್ಲಿ ಎನ್ನುವುದೇ ನನ್ನ ಆಶ್ರಯ

ನೋಡಿದರಲ್ಲಿ ವಿಕ್ಷಕರೇ ಈ ರೀತಿಯ ಸ್ವರ್ಚೆ ಮನಸ್ಸಿನ ಯುವ ನಾಯಕರು ಬೆಳೆದರೆ ಭವ್ಯ ಭಾರತನ್ನು ನಾವೆಲ್ಲೂರು ಕಾಣಬಹುದು , ನೊಂದ ಜೀವನಕ್ಕೆ ಸಹಾಯಮಾಡುವ ಯುವ ರಾಜಕಾರಣಿಯ ಅದು ಎಷ್ಟೂ ದನ್ಯಾವಾಧ ಹೇಳಿದರು ಸಾಲದು ನಮ್ಮ ವಾಹಿನಿಯಿಂದ ಸಹ ಮಂಜುನಾಥ ಹೆಬಸೂರು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಆ ದೇವರು ಇವರಿಗೆ ಸಾಕಷ್ಟೂ ಆಯುಷ್ಯ ಆರೋಗ್ಯ ನೀಡಿ ಕಾಪಾಡಲಿ

ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

ಅಂಜಲಿ ಕೇಸ್ ಆರೋಪಿ ಗಿರೀಶ್‌ಗೆ ಸಿಐಡಿ ಡ್ರಿಲ್: ಸಂತ್ರಸ್ತತ ಮಹಿಳೆಯನ್ನು ಕರೆಸಿ ವಿಚಾರಣೆ

ಇನ್ನು ಮುಂದೆ ಅಯೋಧ್ಯಾ ರಾಮಮಂದಿರಕ್ಕೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ

ಮತ್ತೆ ರಾಯಣ್ಣ ಬ್ರಿಗೇಡ್ ಆರಂಭಿಸುವ ಸೂಚನೆ ನೀಡಿದ ಈಶ್ವರಪ್ಪ

- Advertisement -

Latest Posts

Don't Miss