Friday, November 14, 2025

Latest Posts

ಅಂಜಲಿ ಕೇಸ್ ಆರೋಪಿ ಗಿರೀಶ್‌ಗೆ ಸಿಐಡಿ ಡ್ರಿಲ್: ಸಂತ್ರಸ್ತತ ಮಹಿಳೆಯನ್ನು ಕರೆಸಿ ವಿಚಾರಣೆ

- Advertisement -

Hubli crime news:  ಹುಬ್ಬಳ್ಳಿಯಲ್ಲಿ ಅಂಜಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹುಬ್ಬಳ್ಳಿ ಐಬಿಯಲ್ಲಿ ಸಿಐಡಿ ಪೊಲೀಸರು, ಆರೋಪಿ ಗಿರೀಶ್‌ನನ್ನು ಹಿಗ್ಗಾಮುಗ್ಗಾ ಡ್ರಿಲ್ ಮಾಡುತ್ತಿದ್ದಾರೆ.

ಮುಂಜಾನೆಯಿಂದ ಸಂಜೆವರೆಗೂ ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಅಂಜಲಿ ಕೊಲೆ ಮಾಡ, ಗಿರೀಶ್ ಟ್ರೇನ್ ಮೂಲಕ ತಲೆ ಮರೆಸಿಕೊಳ್ಳಲು ಯತ್ನಿಸಿದ್ದ. ಗದಗ ಮೂಲಕ ಹೋಗುತ್ತಿದ್ದಾಗ, ಟ್ರೇನ್‌ಲ್ಲಿಯೇ, ಲಕ್ಷ್ಮೀ ಎಂಬ ಮಹಿಳೆಗೆ ಗಿರೀಶ್ ಚಾಕು ಇರಿದಿದ್ದ.

ಹಾಗಾಗಿ ಆ ಮಹಿಳೆಯನ್ನು ಕೂಡ ಸಿಐಡಿ ಪೊಲೀಸರು ವಿಚಾರಣೆಗೆ ಕರೆಸಿ, ವಿಚಾರಣೆ ಮಾಡಿದ್ದಾರೆ. ಆರೋಪಿ ಗಿರೀಶ್ ಮುಂದೆಯೇ, ಮಹಿಳೆಗೆ ಪ್ರಶ್ನೆ ಕೇಳಿದ್ದು, ಬಳಿಕ ಆಕೆಯನ್ನು ಪುನಃ ಗದಗಕ್ಕೆ ಕಳಿಸಿಕೊಡಲಾಗಿದೆ.

ಅಂಜಲಿ ಹಂತಕನಿಗೆ ಸಿಐಡಿ ಅಧಿಕಾರಿಗಳ ಡ್ರಿಲ್: ಚುರುಕುಗೊಂಡ ತನಿಖೆ..!

ಹೆಚ್.ಡಿ.ಕುಮಾರಸ್ವಾಮಿ ಪೆನ್‌ಡ್ರೈವ್ ಪಿತಾಮಹ: ಕೆ.ಎನ್.ರಾಜಣ್ಣ

ಮತ್ತೆ ರಾಯಣ್ಣ ಬ್ರಿಗೇಡ್ ಆರಂಭಿಸುವ ಸೂಚನೆ ನೀಡಿದ ಈಶ್ವರಪ್ಪ

- Advertisement -

Latest Posts

Don't Miss