Friday, May 9, 2025

Latest Posts

ಹೋಲ್‌ಸೇಲ್ ಬೆಲೆಗೆ ಉತ್ತಮ ಕ್ವಾಲಿಟಿಯ ಬಟ್ಟೆ ಬೇಕಾಗಿದ್ದಲ್ಲಿ ಈ ಅಂಗಡಿಗೆ ಬನ್ನಿ..

- Advertisement -

Shopping tips: ಹೆಣ್ಣು ಮಕ್ಕಳಿಗೆ ಎಷ್ಟೇ ಬಟ್ಟೆಗಳಿದ್ದರೂ, ಅದು ಕಡಿಮೆಯೇ. ಹಾಕಿದ್ದೆ ಬಟ್ಟೆ ಹಾಕೋಕ್ಕೆ ಬೇಸರವಾಗೋದು ಒಂದೆಡೆಯಾದ್ರೆ, ಮಾರುಕಟ್ಟೆಗೆ ಬರುವ ಹೊಸ ಹೊಸ ಡಿಸೈನರ್ ಬಟ್ಟೆಗಳು ಗಮನ ಸೆಳೆಯೋದು ಇನ್ನೊಂದೆಡೆ. ಆದರೆ ನಾವಿಂದು ಹೇಳುವ ಬಟ್ಟೆ ಅಂಗಡಿಗೆ ನೀವು ವಿಸಿಟ್ ಮಾಡಿದ್ರೆ, ನಿಮಗೆ ಅಲ್ಲಿ ಕಡಿಮೆ ಬೆಲೆಗೆ, ಉತ್ತಮ ಕ್ವಾಲಿಟಿಯ, ಚೆಂದದ ಡ್ರೆಸ್‌ಗಳು ಸಿಗುತ್ತದೆ. ಹಾಗಾದ್ರೆ ಅದು ಯಾವ ಶಾಪ್ ಅಂತಾ ತಿಳಿಯೋಣ ಬನ್ನಿ..

ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಮನ್‌ಪಸಂದ್ ಎನೆಕ್ಸ್‌ ಎನ್ನುವ ಶಾಪ್‌ನಲ್ಲಿ ನಿಮಗೆ ಉತ್ತಮ ಕ್ವಾಲಿಟಿಯ ಬಟ್ಟೆಗಳು ಸಿಗುತ್ತದೆ. ಪಾರ್ಟಿ, ಮದುವೆಗೆ ಧರಿಸುವ ಬಟ್ಟೆ, ಗೌನ್, ಡಿಸೈನರ್ ಲೆಹೆಂಗಾಗಳು, ಜೀನ್ಸ್, ಟಾಪ್ಸ್, ಚೂಡಿದಾರ್, ಕುರ್ತಾಸ್ ಎಲ್ಲವೂ ಈ ಶಾಪ್‌ನಲ್ಲಿ ನಿಮಗೆ ಲಭ್ಯವಿದೆ. ಚಿಕ್ಕಪೇಟೆಯಲ್ಲಿರುವ ಸುದರ್ಶನ್‌ ಸಿಲ್ಕ್ಸ್ ಹತ್ತಿರವೇ ಈ ಶಾಪ್ ಇದೆ. ಇನ್ನು ಇಲ್ಲಿ ನೀವು ಯಾವುದೇ ಬಟ್ಟೆ ಖರೀದಿಸಿದರೂ ಹೋಲ್‌ಸೇಲ್ ರೇಟ್‌ನಲ್ಲಿ ಇದು ನಿಮಗೆ ಲಭ್ಯವಿರುತ್ತದೆ.

ನೀವು ಬೇರೆ ಊರು, ಬೇರೆ ರಾಜ್ಯ ಅಥವಾ ಬೇರೆ ದೇಶದಲ್ಲಿದ್ದರೂ, ನೀವು ಆರ್ಡರ್ ಕೊಟ್ಟರೆ, ನಿಮಗೆ ಬಟ್ಟೆಯನ್ನು ಕೋರಿಯರ್ ಮಾಡಲಾಗುತ್ತದೆ. ನಿಮಗೆ ಇಲ್ಲಿ ಯಾವ ರೀತಿಯ ಬಟ್ಟೆ ಸಿಗುತ್ತದೆ ಎಂದು ತಿಳಿಯಬೇಕು, ಅಥವಾ ನೀವು ಬಟ್ಟೆಯನ್ನು ಆರ್ಡರ್ ಮಾಡಬೇಕು ಅಂದ್ರೆ, ಇಲ್ಲಿ ಕೊಟ್ಟಿರುವ ನಂಬರ್‌ಗೆ ಕಾಲ್ ಮಾಡಿ. 9606206428 ಅಥವಾ 9741206447 ಈ ನಂಬರ್‌ಗೆ ಕಾಲ್ ಮಾಡಬಹುದು. ಇಲ್ಲಿ ಯಾವ ರೀತಿಯ ಬಟ್ಟೆಗಳು ಸಿಗುತ್ತದೆ ಅನ್ನೋ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಬೇಕಾದಲ್ಲಿ, ಈ ವೀಡಿಯೋ ನೋಡಿ..

ಲಂಗ್ ಕ್ಯಾನ್ಸರ್ಗೆ ಕಾರಣವೇನು..? ಇದು ಹೇಗೆ ಬರುತ್ತದೆ..?

ಚೈಲ್ಡ್ ಹುಡ್ ಅಸ್ತಮಾ ಬಗ್ಗೆ ಗಾಬರಿ ಇದೆಯಾ..? ಈ ಬಗ್ಗೆ ವೈದ್ಯರೇ ಸಲಹೆ ಕೊಟ್ಟಿದ್ದಾರೆ ನೋಡಿ..

ಲಂಗ್ ಟ್ರಾನ್ಸಪ್ಲಾಂಟ್ ಅಂದ್ರೇನು..? ಈ ಆಪರೇಷನ್ ಆದವರು ಎಷ್ಟು ವರ್ಷ ಬದುಕುತ್ತಾರೆ..?

- Advertisement -

Latest Posts

Don't Miss