- Advertisement -
ಕಳೆದ ಒಂದು ವಾರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯು ಸಾಂಕ್ರಾಮಿಕ ರೋಗದ ಮೂರನೇ ತರಂಗವನ್ನು ಸೂಚಿಸುತ್ತದೆ ಎಂದು ಎನ್‌ಟಿಎಜಿಐನ COVID-19 ವರ್ಕಿಂಗ್ ಗ್ರೂಪ್‌ನ ಅಧ್ಯಕ್ಷ ಡಾ ಎನ್ ಕೆ ಅರೋರಾ ಹೇಳಿದ್ದಾರೆ . ಈ ನಿಟ್ಟಿನಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವ ದೊಡ್ಡ ದೊಡ್ಡ ದೇಶಗಳೇ ಕೊರೊನಾ ಅಲೆಗೆ ಸಿಲುಕಿ ನಲುಗುತ್ತಿವೆ, ಈಗೆ ಇದು ಮುಂದುವರೆದರೆ ಮುಂದಿನ ದಿನಗಳಲ್ಲಿ ದೊಡ್ಡ ಅಲೆಯಾಗಿ ಸಂಭವಿಸುತ್ತದೆ. ಜನರು ಎಲ್ಲಿಯ ತನಕ ಮೈಮರೆಯುತ್ತಾರೆ ಅಲ್ಲಿಯ ತನಕ ಕೊರೋನಾ ಆರ್ಭಟ ನಿಲ್ಲಿಸುವುದಿಲ್ಲ, ಸರ್ಕಾರಗಲು ಏನೇ ಕ್ರಮ ಕೈಗೊಂಡರೂ ಜನಸಾಮಾನ್ಯರು ನಿಯಮಗಳನ್ನು ಪಾಲಿಸಬೇಕು, ಎಂದಿದ್ದಾರೆ .
- Advertisement -

