Monday, December 11, 2023

Latest Posts

ಕಲರ್ ಫುಲ್ ಆಗಿದೆ ರವಿಮಾಮನ ಪುತ್ರಿಯ ಮದುವೆ ಫೋಟೋ

- Advertisement -

ಬೆಂಗಳೂರು: ರವಿಚಂದ್ರನ್ ಪುತ್ರಿ ಗೀತಾಂಜಲಿ ವಿವಾಹ ಮಹೋತ್ಸವ ಬೆಂಗಳೂರು ಪ್ಯಾಲೇಸ್ ನ ವೈಟ್ ಪೆಟಲ್ಸ್ ನಲ್ಲಿ ನಡೆಯಿತು.

ಕಳೆದ ಮೂರು ದಿನಗಳ ಹಿಂದೆ ನಡೆದ ವಿವಾಹದ ಫೋಟೋಗಳು ಸಖತ್ ಕಲರ್ ಫುಲ್ ಆಗಿವೆ. ವೈಭವದ ಈ ವಿವಾಹ ಮಹೋತ್ಸವಕ್ಕೆ ಚಿಂತ್ರರಂಗದ ನಾನಾ ತಾರೆಯರು ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

ಸ್ನೇಹಿತನ ಮನೆಯಲ್ಲಿ ಇಫ್ತಿಯಾರ್ ಭೋಜನ ಸವಿದ ಡಿ-ಬಾಸ್… ಮಿಸ್ ಮಾಡ್ದೇ ಈ ವಿಡಿಯೋ ನೋಡಿ

- Advertisement -

Latest Posts

Don't Miss