Saturday, October 12, 2024

Latest Posts

ಧರ್ಮಸ್ಥಳಕ್ಕೆ ಭೇಟಿ ನೀಡಿದ ಡಿ-ಬಾಸ್..!

- Advertisement -

ಮಂಗಳೂರು: ಸದಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವತ್ತು ಮಂಗಳೂರಿಗೆ ಬಂದಿದ್ರು. ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ದರ್ಶನ್ ಮಂಜುನಾಥೇಶ್ವರ ದರ್ಶನ ಪಡೆದ್ರು.

ಡಿ ಬಾಸ್ ಭೇಟಿ ಹಿನ್ನೆಲೆಯಲ್ಲಿ ವಿಶೇಷ ಭದ್ರತೆ ಕೂಡ ಏರ್ಪಡಿಸಲಾಗಿತ್ತು. ಇನ್ನು ದಚ್ಚು ಕಂಡ ಅಭಿಮಾನಿಗಳು ಎಂದಿನಂತೆ ಸೆಲ್ಫಿಗಾಗಿ ಮುಗಿಬಿದ್ರು.

ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಮತ್ತೆ ಸುದ್ದಿಯಾಗ್ತಿದ್ದಾರೆ..! ಯಾಕೆ ಗೊತ್ತಾ..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=KCiDH1jhrwk
- Advertisement -

Latest Posts

Don't Miss