Sunday, April 20, 2025

Latest Posts

ಗ್ಯಾಸ್ ಕಂಟ್ರೋಲ್ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಗೊತ್ತಾ..?

- Advertisement -

Health Tips: ಗ್ಯಾಸ್ ಪಾಸ್ ಮಾಡುವುದು ಅವಮಾನ ಸಂಗತಿಯಾಗಿರಬಹುದು. ಆದರೆ ಗ್ಯಾಸ್ ಪಾಸ್ ಮಾಡದಿದ್ದಲ್ಲಿ, ಅದರಿಂದ ಹಲವಾರು ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಬಗ್ಗೆ ವೈದ್ಯರು ಈ ರೀತಿಯಾಗಿ ಮಾಹಿತಿ ನೀಡಿದ್ದಾರೆ.

ನೀವು ಗ್ಯಾಸ್ ಕಂಟ್ರೋಲ್ ಮಾಡಿಕೊಳ್ಳಬಹುದು. ಆದರೆ ಕೆಲ ನಿಮಿಷದ ಬಳಿಕ ನೀವು ಶೌಚಾಲಯಕ್ಕೆ ಹೋಗಿಯಾದರೂ ಅದನ್ನು ಪಾಸ್ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ, ಹೊಟ್ಟೆ ನೋವಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಗುದದ್ವಾರದ ಬಳಿ ಇರುವ ಮಸಲ್‌ನ್ನು ಸ್ಮಾರ್ಟ್ ಮಸಲ್ ಎಂದು ಕರೆಯುತ್ತಾರೆ. ಅದು ಮೋಷನ್, ಗ್ಯಾಸ್, ಮತ್ತು ಯೂರಿನ್ ಪಾಸ್‌ ಮಾಡಲು ಸಹಾಯಕವಾಗಿದೆ.

ಗ್ಯಾಸ್ , ಮೋಷನ್, ಯೂರಿನ್ ಬರುವ ಸಂದರ್ಭದಲ್ಲಿ ಇದು ಮದುಳಿಗೆ ಸಂದೇಶ ರವಾನಿಸುತ್ತದೆ. ಹಾಗಾಗಿ ನೀವು ಗ್ಯಾಸ್ ಪಾಸ್ ಮಾಡುವ ಮುನ್ಸೂಚನೆ ಇದ್ದಲ್ಲಿ, ಅದನ್ನು ಕೊಂಚ ಹೊತ್ತು ತಡೆದಿಟ್ಟುಕೊಂಡು, ಬಳಿಕ ಶೌಚಾಲಯದಲ್ಲಿ ಪಾಸ್ ಮಾಡಬಹುದು. ಆದರೆ ವಾಯುವನ್ನು ಹೆಚ್ಚು ಹೊತ್ತು ಹೊಟ್ಟೆಯಲ್ಲಿ ತಡೆದಿಟ್ಟುಕೊಳ್ಳುವುದರಿಂದ, ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ವೀಡಿಯೋ ನೋಡಿ..

BP ಎಷ್ಟು ತಿಂಗಳಿಗೊಮ್ಮೆ Check ಮಾಡ್ಬೇಕು ಗೊತ್ತಾ?

ಮಕ್ಕಳಿಗೆ Vaccination ಯಾಕೆ ಬೇಕು..? ಕಾಯಿಲೆಗಳ ಬಗ್ಗೆ ಇರಲಿ ಎಚ್ಚರ!

ಒಂದೇ BP Tablet ಹಲವಾರು ವರ್ಷ ಬಳಸೋದು ತಪ್ಪಾ..?

- Advertisement -

Latest Posts

Don't Miss