Sunday, September 8, 2024

Latest Posts

ನಮಗೆ ಪೂರ್ವ ಜನ್ಮದ ನೆನಪು ಯಾಕೆ ಇರೋದಿಲ್ಲಾ ಅಂತಾ ಗೊತ್ತಾ..?

- Advertisement -

ಎಲ್ಲರಿಗೂ ತಮ್ಮ ಪೂರ್ವ ಜನ್ಮದ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಇರುತ್ತದೆ. ಆದ್ರೆ ಯಾರಿಗೂ ಪೂರ್ವ ಜನ್ಮದಲ್ಲಿ ತಾವೇನಾಗಿದ್ವಿ. ಎಲ್ಲಿದ್ವಿ. ಇತ್ಯಾದಿ ವಿಷಯಗಳ ಬಗ್ಗೆ ನೆನಪೇ ಇರೋದಿಲ್ಲಾ. ಹಾಗಾದ್ರೆ ಯಾಕೆ ನಮಗೆ ಹಿಂದಿನ ಜನ್ಮದ ಬಗ್ಗೆ ನೆನಪಿರುವುದಿಲ್ಲ ಅನ್ನೋ ಬಗ್ಗೆ ಕೆಲ ಮಾಹಿತಿಯನ್ನ ತಿಳಿಯೋಣ ಬನ್ನಿ..

ಪತಿ ಪತ್ನಿ ಒಂದೇ ತಟ್ಟೆಯಲ್ಲಿ ಯಾಕೆ ಊಟ ಮಾಡಬಾರದು..?

ಇದಕ್ಕೆ ವೈಜ್ಞಾನಿಕ ಕಾರಣ ಕೊಡುವುದಾದರೆ, ಆಸಿಟಾಸಿನ್ ಎಂಬ ಕೆಮಿಕಲ್‌ನಿಂದಾಗಿ, ಮಗು ಜನ್ಮ ಪಡೆಯುತ್ತಲೇ, ಹಿಂದಿನ ಜನ್ಮದ್ದೆಲ್ಲ ಮರೆತು ಬಿಡುತ್ತದೆ. ತಾಯಿ ಗರ್ಭಿಣಿಯಾಗುತ್ತಿದ್ದಂತೆ, ಆಕೆಯ ಗರ್ಭದಿಂದ ಈ ಕೆಮಿಕಲ್, ಹೋಗಿ ಬಿಡುತ್ತದೆ. ಹೀಗೆ ಕೆಮಿಕಲ್ ಹೋದ ಕಾರಣಕ್ಕೆ ಮಗುವಿಗೆ, ಹಿಂದಿನ ಜನ್ಮದ್ದೇನು ನೆನಪಿರೋದಿಲ್ಲಾ. ಈ ಕೆಮಿಕಲ್ ಏನಾದ್ರೂ, ತಾಯಿ ಗರ್ಭದಲ್ಲೇ ಇದ್ರೆ, ಮಗುವಿಗೆ ಹಿಂದಿನ ಜನ್ಮದ್ದೆಲ್ಲಾ ನೆನಪಿರುತ್ತದೆ. ಕೆಲವೇ ಕೆಲವೇ ಜನರಲ್ಲಿ ಈ ರೀತಿ, ನೆನಪಿರುತ್ತದೆ.

ಈ 5 ಕೆಲಸಗಳನ್ನು ಮಾಡುವುದರಿಂದ ನಿಮ್ಮ ಆಯಸ್ಸು ಕಡಿಮೆಯಾಗುತ್ತದೆ..

ನಾವು ಈ ಮೊದಲು, ಶವದ ತಲೆಗೆ ಕೋಲಿನಿಂದ ಹೊಡೆಯಲು ಕಾರಣವೇನು ಅನ್ನೋ ಬಗ್ಗೆ ಹೇಳಿದ್ದೆವು. ಶವದ ಕಪಾಲ ಸರಿಯಾಗಿ ಒಡೆಯದಿದ್ದಲ್ಲಿ, ಮುಂದಿನ ಜನ್ಮದಲ್ಲಿ ಅವನು ದಿವ್ಯ ಚೇತಕನನಾಗುತ್ತಾನೆಂದು. ಅದೇ ರೀತಿ ತಲೆಯಿಂದ ಹಿಂದಿನ ಜನ್ಮದ ನೆನಪೆಲ್ಲ ಹೋಗಲಿ ಅಂತ ಕೂಡ , ಹೀಗೆ ಹೊಡೆಯಲಾಗುತ್ತದೆ. ಯಾಕಂದ್ರೆ ಹಿಂದಿನ ಜನ್ಮದ ನೆನಪಿನಿಂದ, ಮನುಷ್ಯ ಮುಂದಿನ ಜನ್ಮದಲ್ಲಿ ಸುಖವಾಗಿ ಬಾಳಲು ಸಾಧ್ಯವಿಲ್ಲ. ಈ ಕಾರಣಕ್ಕೆ, ಹಿಂದಿನ ಜನ್ಮದ ನೆನಪು ಬಾರದಿರಲಿ ಎಂದು, ಕಪಾಲಕ್ಕೆ ಹೊಡೆಯಲಾಗುತ್ತದೆ.

- Advertisement -

Latest Posts

Don't Miss