ಹಬ್ಬಕ್ಕೆ ಉಡುಗೊರೆ ಕೊಡೋಕ್ಕೆ ಸೀರೆಗಳು ಬೇಕಾ..? ಇಲ್ಲಿ ಸಿಗತ್ತೆ ನೋಡಿ..

ಶ್ರಾವಣ ಶುರುವಾದ ಮೇಲೆ ಹಿಂದೂಗಳಿಗೆ ತುಳಸಿ ಹಬ್ಬದ ತನಕವೂ ಸಂಭ್ರಮ. ಕೆಲವರು ಡಿಸೆಂಬರ್‌ನಲ್ಲಿಯೂ ದೇವಿ ಪೂಜೆ ಮಾಡುತ್ತಾರೆ. ಹೀಗೆ ಪೂಜೆ ಮಾಡಿ, ಹೆಣ್ಣು ಮಕ್ಕಳಿಗೆ ಬಾಗೀನ, ಉಡುಗೊರೆ, ಉಡಿ ತುಂಬಲು ಬ್ಲೌಸ್‌ಪೀಸ್, ಸೀರೆ ಕೊಡಬೇಕಾಗುತ್ತೆ. ಹಾಗಾಗಿ ನಾವಿಂದು ಹಬ್ಬಕ್ಕೆ ಉಡುಗೊರೆಯಾಗಿ ಸೀರೆ ಕೊಡುವವರಿಗಾಗಿ, ಒಂದು ಅಂಗಡಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ.

ನಿಮಗೆ ಚೆಂದದ, ವಿಧ ವಿಧವಾದ ಸೀರೆಗಳು ಬೇಕಂದ್ರೆ ನೀವು ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ಪೀರ್‌ ಗಲ್ ಫ್ಯಾಷನ್ಸ್‌ ಎಂಬ ಅಂಗಡಿಗೆ ಬರಬೇಕು. ಕರ್ನಾಟಕದಲ್ಲಿ ಯಾವುದೇ ಮೂಲೆಯಲ್ಲಿದ್ರು, ಯಾವುದೇ ವಸ್ತುಗಳನ್ನು ಬಲ್ಕ್‌ನಲ್ಲಿ ತೆಗೆದುಕೊಳ್ಳಬೇಕು. ಅಥವಾ ಹಬ್ಬ, ಮದುವೆ, ಮುಂಜಿ ಕಾರ್ಯಕ್ರಮಕ್ಕೆ ಏನಾದರೂ ಗಿಫ್ಟ್ ತೆಗೆದುಕೊಳ್ಳಬೇಕು ಎಂದು ಮನಸ್ಸಿಗೆ ಅನ್ನಿಸಿದ್ರೆ, ಅವರ ಬಾಯಿಗೆ ಬರುವ ಮೊದಲ ವಾಕ್ಯವೇ, ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಕಡಿಮೆ ರೇಟಿಗೆ ಒಳ್ಳೆ ಕ್ವಾಲಿಟಿ ಗಿಫ್ಟ್ ಸಿಗತ್‌ತೆ ಅಂತಾ.

ಅದೇ ರೀತಿ ನೀವು ಉತ್ತಮ ಕ್ವಾಲಿಟಿಯ, ತರಹೇವಾರಿ ಸೀರೆಗಳು ಬೇಕು ಎಂದಲ್ಲಿ, ಬೆಂಗಳೂರಿನ ಚಿಕ್ಕಪೇಟೆಯ ಪಿರ್‌ ಗಲ್ ಫ್ಯಾಷನ್ಸ್ ಎಂಬ ಅಂಗಡಿಗೆ ಒಮ್ಮೆ ವಿಸಿಟ್ ಮಾಡಿ. ಕೇವಲ 350 ರೂಪಾಯಿಯಿಂದ ಸಾರಿಯ ಬೆಲೆ ಶುರುವಾಗುತ್ತದೆ. ಮತ್ತು ಇಲ್ಲಿ ಬಜೆಟ್ ಫ್ರೆಂಡ್ಲಿಯಾಗಿರುವಂಥ ರಾಶಿ ರಾಶಿ ಸೀರೆಗಳು ಸಿಗುತ್ತದೆ. ಇಲ್ಲಿ ಮದುವೆಗೆ ಧರಿಸುವ ಸೀರೆ, ಹಬ್ಬ ಹರಿದಿನಗಳಲ್ಲಿ ಉಡುವ ಮತ್ತು ಗಿಫ್ಟ್ ಕೊಡಬಹುದಾದ ಸೀರೆ, ಕಾಟನ್ ಸೀರೆ, ಪ್ರತಿದಿನ ಮನೆಯಲ್ಲೂ ಧರಿಸಬಹುದಾದ ಸೀರೆಗಳು, ಆಫಿಶಿಯಲ್ ಆಗಿ ಧರಿಸಬಹುದಾದಂಥ ಸೀರೆಗಳು ಕೂಡ ಇಲ್ಲಿ ಲಭ್ಯವಿದೆ.

350 ರೂಪಾಯಿಯಿಂದ ಸೀರೆಯ ಬೆಲೆ ಶುರುವಾದ್ರೆ 2 ಸಾವಿರದ ರೇಂಜಿನ ಸೀರೆಗಳಿದೆ. ಇಲ್ಲಿ ಸಿಗುವ ಸೀರೆಗಳನ್ನು ನೀವು ವಾಶ್ ಕೂಡ ಮಾಡಬಹುದು. ಕರ್ನಾಟಕ ಟಿವಿ ಈ ಶಾಪ್‌ಗೆ ವಿಸಿಟ್ ಮಾಡಿದ್ದು, ನಮ್ಮ ವರದಿಗಾರ್ತಿ ಸೀರೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

Lungs Pneumonia ಯಾಕೆ ಬರುತ್ತೆ? ಲಕ್ಷಣಗಳು ಏನೇನು?

ಮನುಷ್ಯರ Urine Color ಹೇಗಿರಬೇಕು? ಬಣ್ಣ ಬದಲಾಗಲು ಕಾರಣವೇನು..?

ಅಸ್ತಮಾ ಬರಲು ಕಾರಣವೇನು..? ವೈದ್ಯರಿಂದ ಸಂಪೂರ್ಣ ಮಾಹಿತಿ..

About The Author