Health Tips: ಜೀನಿಯನ್ನು ಹೇಗೆ ತಯಾರಿಸುತ್ತಾರೆ..? ಇದರ ಸೇವನೆಯಿಂದ ಏನೇನು ಆರೋಗ್ಯ ಲಾಭವಾಗುತ್ತದೆ. ಜೀನಿಯನ್ನು ಹೇಗೆ ತಯಾರಿಸಬೇಕು..? ಇದರ ಸೇವನೆಯಿಂದ ಎಷ್ಟೆಲ್ಲ ಜನ ಆರೋಗ್ಯ ಲಾಭ ಪಡೆದಿದ್ದಾರೆ ಎಂದು ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಲ್ಲೊಬ್ಬರು, ತಮಗೆ ಜೀನಿ ಸೇವಿಸಿ ಎಂಥ ಆರೋಗ್ಯ ಲಾಭವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ, ಜಂಕ್ ಫುಡ್ ಬಿಟ್ಟು ನೀವು ಜೀನಿ ಸೇವಿಸಿದರೆ, ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಅಂತಲೂ ಹೇಳಿದ್ದಾರೆ.
ಈ ಮಹಿಳೆ ಕೂಡ ಜೀನಿ ಆ್ಯಡ್ ಬರೀ ಟಿವಿಯಲ್ಲಿ ನೋಡುತ್ತಿದ್ದರು. ಆದರೆ ಅದರ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ. ಇವರ ಪತಿ ಕಿರಾಣಿ ವ್ಯಾಪಾರಿ ಆದ್ದರಿಂದ, ಜೀನಿ ತಂದು ಮಾರಾಟ ಮಾಡಬೇಕು ಎಂದುಕೊಂಡರು. ಹಾಗಾಗಿ ಒಂದೆರಡು ಸ್ಯಾಂಪಲ್ ತರಿಸಿ, ತಾವು ಬಳಸಿ ನೋಡಿದರು. ಇವರ ಅತ್ತೆಗೆ ಪಾರ್ಶ್ವವಾಯುವಾಗಿದ್ದ ಕಾರಣ, ಅವರ ಆರೋಗ್ಯ ಸುಧಾರಣೆಯಾಗಲಿ ಎಂದು, ಅವರಿಗೂ ಜೀನಿಯನ್ನು ಸೇವಿಸಲು ಕೊಟ್ಟರು.
ಹೀಗೆ ಜೀನಿ ಸೇವಿಸಲು ಪ್ರಾರಂಭಿಸಿದ ಬಳಿಕ, ಅತ್ತೆಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂತು. ಆಗ ಅವರು ಇದರಿಂದ ಇನ್ನೂ ಹಲವರಿಗೆ ಪ್ರಯೋಜನವಾಗಲಿ ಎಂದು, ತಮ್ಮ ಕಿರಾಣಿ ಅಂಗಡಿಗೆ ಜೀನಿ ತರಿಸಿ, ಮಾರಾಟ ಮಾಡಲು ಪ್ರಾರಂಭಿಸಿದರು. ಗದಗ ಜಿಲ್ಲೆಯಲ್ಲಿ ಮೊದಲ ಬಾರಿ ಜೀನಿ, ತಂದು ಮಾರಾಟ ಮಾಡಿದ ಖ್ಯಾತಿ ಇವರಿಗಿದೆ.
ಈಗ ಇವರ ಮನೆಯಲ್ಲಿ ಇವರು ಇವರ ಪತಿ, ಇವರ ಅತ್ತೆ, ಇವರ ಸಂಬಂಧಿಕರೆಲ್ಲ, ಜೀನಿ ಸೇವಿಸಲು ಪ್ರಾರಂಭಿಸಿದ್ದಾರೆ. ಇದರಿಂದ ಕೆಲವರಿಗೆ ಆ್ಯಸಿಡಿಟಿ ತೊಂದರೆ, ಹೃದಯದ ತೊಂದರೆ, ಸೇರಿ, ಹಲವು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಕ್ಕಿದೆ. ಅಲ್ಲದೇ, ಇವರಿಗೆ ಟೀ ಕುಡಿಯುವ ಅಭ್ಯಾಸವಿದ್ದು, ಜೀನಿ ಸೇವಿಸಲು ಪ್ರಾರಂಭಿಸಿದ ಬಳಿಕ, ಚಹಾ ಕುಡಿಯುವುದನ್ನೇ ಬಿಟ್ಟಿದ್ದಾರೆ. ಮತ್ತು ಆರೋಗ್ಯಕರ ಜೀವನವನ್ನು ಮಾಡುತ್ತಿದ್ದಾರೆ. ಹಾಗಾದ್ರೆ ಜೀನಿ ಸೇವನೆಯಿಂದ ಇವರು ಇನ್ನೇನು ಆರೋಗ್ಯ ಲಾಭ ಪಡೆದಿದ್ದಾರೆ ಎಂದು ತಿಳಿಯಲು ಈ ವೀಡಿಯೋ ನೋಡಿ..

