Thursday, December 12, 2024

Latest Posts

ಡ್ರೈಫ್ರೂಟ್ಸ್ ಚಿಕ್ಕಿ ರೆಸಿಪಿ..

- Advertisement -

ನೀವು ಎಳ್ಳಿನ ಚಿಕ್ಕಿ, ಶೇಂಗಾ ಚಿಕ್ಕಿ ತಿಂದಿರ್ತೀರಿ. ಆದರೆ ನಾವಿಂದು ಡ್ರೈಫ್ರೂಟ್ಸ್ ಚಿಕ್ಕಿ ಹೇಗೆ ಮಾಡುವುದು ಅಂತಾ ತಿಳಿಯೋಣ..

ಬೇಕಾಗುವ ಸಾಮಗ್ರಿ: 250 ಗ್ರಾಂ ಬೆಲ್ಲ, ಒಂದು ದೊಡ್ಡ ಕಪ್ ಕಾಜು-ಬಾದಾಮಿ-ಪಿಸ್ತಾ-ಕುಂಬಳಕಾಯಿ ಬೀಜ, ಚಿಟಿಕೆ ಏಲಕ್ಕಿ ಪುಡಿ.

ಮಾಡುವ ವಿಧಾನ: ಮೊದಲು ಡ್ರೈಫ್ರೂಟ್ಸ್‌ನ್ನ ಚೆನ್ನಾಗಿ ಹುರಿದುಕೊಳ್ಳಿ. ಈ ಮಿಶ್ರಣವನ್ನು ಕೊಂಚ ಕುಟ್ಟಿ ಪುಡಿ ಮಾಡಿ. ಈಗ ಪ್ಯಾನ್‌ಗೆ ತುಪ್ಪ, ಬೆಲ್ಲ ಹಾಕಿ ಪಾಕ ತಯಾರಿಸಿ. ಇದಕ್ಕೆ ಏಲಕ್ಕಿ ಪುಡಿ ಹಾಕಿ. ಸರಿಯಾಗಿ ಬೆಲ್ಲದ ಪಾಕ ರೆಡಿಯಾದ ಬಳಿಕ, ಹುರಿದಿಟ್ಟುಕೊಂಡ ಡ್ರೈಫ್ರೂಟ್ಸ್ ಮಿಕ್ಸ್ ಮಾಡಿ,ಚಿಕ್ಕಿ ತಯಾರಿಸಿ. ಬಳಿಕ ತುಪ್ಪ ಸವರಿದ ತಟ್ಟೆಗೆ, ಈ ಮಿಶ್ರಣವನ್ನು ಹಾಕಿ, ಚೌಕಾಕಾರದಲ್ಲಿ ಚಿಕ್ಕಿ ತಯಾರಿಸಿ.

ಹೆಣ್ಣು ಮಕ್ಕಳು ತಮ್ಮ ಆರೋಗ್ಯಾಭಿವೃದ್ಧಿಗೆ ಸೇವಿಸಲೇಬೇಕಾದ ಆಹಾರಗಳಿವು..

ಡಿಪ್ರೆಶನ್ ಬರುವಾಗ ಸಿಗುವ ಸೂಚನೆಗಳೇನು..?

ಈರುಳ್ಳಿ- ಪುದೀನಾ ಸಲಾಡ್ ರೆಸಿಪಿ..

- Advertisement -

Latest Posts

Don't Miss