Health Tips: ಜೀನಿಯನ್ನು ಹೇಗೆ ತಯಾರಿಸುತ್ತಾರೆ..? ಇದರ ಸೇವನೆಯಿಂದ ಏನೇನು ಆರೋಗ್ಯ ಲಾಭವಾಗುತ್ತದೆ. ಜೀನಿಯನ್ನು ಹೇಗೆ ತಯಾರಿಸಬೇಕು..? ಇದರ ಸೇವನೆಯಿಂದ ಎಷ್ಟೆಲ್ಲ ಜನ ಆರೋಗ್ಯ ಲಾಭ ಪಡೆದಿದ್ದಾರೆ ಎಂದು ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಲ್ಲೋರ್ವ ವ್ಯಕ್ತಿ, ಜೀನಿ ಸೇವನೆ ಮಾಡಿ, ಆರೋಗ್ಯದಲ್ಲಿ ಅಭಿವೃದ್ಧಿ ಮಾಡಿಕೊಂಡಿದ್ದಲ್ಲದೇ, ಅವರ ದೇಹದಲ್ಲಿದ್ದ ಗಾಯಗಳು ಕೂಡ ಮಾಯವಾಗಿದೆಂತೆ.
ಇಲ್ಲೋರ್ವ ವ್ಯಕ್ತಿಗೆ ಶುಗರ್ ಇದ್ದು, ದೇಹದಲ್ಲಿ ಅಲ್ಲಲ್ಲಿ ಗಾಯವಾಗಿತ್ತು. ಶುಗರ್ ಹೆಚ್ಚಾಗುತ್ತಲೇ, ಜೀನಿ ಬಳಸಿದ ವ್ಯಕ್ತಿಯೊಬ್ಬರು, ನೀವು ಜೀನಿ ಬಳಸಿ, ನಿಮಗೆ ಶುಗರ್ ಕಂಟ್ರೋಲಿಗೆ ಬರುತ್ತದೆ ನೋಡಿ ಎಂದು ಹೇಳಿದ್ದಾರೆ. ಅದೇ ರೀತಿ ಇವರು ಜೀನಿ ತೆಗೆದುಕೊಳ್ಳಲು ಶುರು ಮಾಡಿದರು. ಆಗ ಇವರಿಗೂ ಶುಗರ್ ಕಂಟ್ರೋಲಿಗೆ ಬಂದಿದೆ. ಅಲ್ಲದೇ ದೇಹದಲ್ಲಿ ಆಗಿದ್ದ ಗಾಯಗಳು ಕೂಡ ಮಾಯವಾಗಿದೆ.
ಅಲ್ಲದೇ, ಪ್ರತಿದಿನ ಜೀನಿ ಕುಡಿಯಲೇಬೇಕು. ಇಲ್ಲದಿದ್ದಲ್ಲಿ, ನಾವೇನೋ ಒಂದು ಆರೋಗ್ಯಕರ ಜೀವನವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಎನ್ನಿಸುತ್ತದೆ ಎಂದು ಇವರು ಹೇಳುತ್ತಾರೆ. ಮೊದಲೆಲ್ಲ ಬೆಳಿಗ್ಗೆ ಎದ್ದ ತಕ್ಷಣ ಟೀ ಕುಡಿಯುತ್ತಿದ್ದ ಈ ದಂಪತಿ, ಈಗ ಜೀನಿಯನ್ನು ಕುಡಿಯುತ್ತಾರೆ. ಇದರ ಸೇವನೆಯಿಂದ ನಮಗೆ ಸುಸ್ತೆಲ್ಲ ಕಡಿಮೆಯಾಗಿದೆ. ನಾವು ಚೈತನ್ಯದಾಯಕವಾಗಿದ್ದೇವೆ ಎಂದಿದ್ದಾರೆ.
ಅಲ್ಲದೇ, ಇವರು ಎಲ್ಲೇ ಟ್ರಾವೆಲ್ ಮಾಡುವುದಿದ್ದರೂ, ಅವರೊಂದಿಗೆ ಜೀನಿ ತೆಗೆದುಕೊಂಡು ಹೋಗುತ್ತಾರೆ. ಮತ್ತು ಪ್ರತಿದಿನ ಬೆಳಿಗ್ಗೆ ತಪ್ಪದೇ ಜೀನಿ ಕುಡಿಯುತ್ತಾರೆ. ಇವರಿಗೆ ಜೀನಿ ಸೇವಿಸುವುದರಿಂದ ಇನ್ನು ಏನೇನು ಲಾಭವಾಗಿದೆ ಅನ್ನೋ ಬಗ್ಗೆ ತಿಳಿಯಲು ಈ ವೀಡಿಯೋ ನೋಡಿ..
ಉಗುರುಗಳ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು..? ವೈದ್ಯರೇ ಮಾಹಿತಿ ನೀಡಿದ್ದಾರೆ ನೋಡಿ..