ಸಮುದ್ರ ನೀರಿನಿಂದಲೂ ತಯಾರಿಸಬಹುದು ಗೊಬ್ಬರ! ಆರೋಗ್ಯವಂತ ಇಳುವರಿ

Krishi News: ಬೆಂಗಳೂರಿನಲ್‌ಲಿ ನಡೆದದ ಕೃಷಿ ಸಮ್ಮೇಳನದಲ್ಲಿ ಹಲವು ಭಾಗಗಳಿಂದ ಜನ ತಮ್ಮ ಪ್ರಾಡಕ್ಟ್‌ ಮಾರಲು ಬಂದಿದ್ದರು. ಅದರಲ್ಲಿ ಸಮುದ್ರದ ನೀರನ್ನು ಬಳಸಿ, ತಯಾರಿಸಿದ ಗೊಬ್ಬರ ಕೂಡ ಗಮನ ಸೆಳೆದಿತ್ತು. ಹಾಗಾದ್ರೆ ಯಾವ ರೀತಿ ಸಮುದ್ರದ ನೀರು ಬಳಸಿ, ಫರ್ಟಿಲೈಜರ್‌ ತಯಾರಿಸುತ್ತಾರೆ ಅಂತಾ ತಿಳಿಯೋಣ ಬನ್ನಿ..

ಇದು ಗುಜರಾತ್ ಮೂಲದ ಕಂಪನಿಯಾಗಿದ್ದು, ಗುಜರಾತ್‌ನ ಕಛ್‌ನಲ್ಲಿ ಸಿಗುವ ಸಮುದ್ರ ನೀರಿನಿಂದ, ಈ ಕೃಷಿ ಗೊಬ್ಬರವನ್ನು ತಯಾರಿಸಲಾಗುತ್ತದೆ. ಸಮುದ್ರದ ನೀರಿನಿಂದ ಉಪ್ಪು ತೆಗೆದು, ಅದರಿಂದ ಗೊಬ್ಬರ ತಯಾರಿಸಲಾಗುತ್ತದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೊಮೆಟೋ ಬೆಳೆಗಾರರು, ತಮ್ಮ ಬೆಳೆಗೆ ಈ ಗೊಬ್ಬರವನ್ನು ಬೆಳೆಸಿ, ತಮ್ಮ ಸಸಿಗಳನ್ನು ರೋಗಗಳಿಂದ ಕಾಪಾಡಿದ್ದಾರಂತೆ.

ಎಲ್ಲ ಬೆಳೆಗೂ ಈ ಗೊಬ್ಬರವನ್ನು ಬಳಸಬಹುದು. ಆದರೆ ನಾವು ದಾಳಿಂಬೆ, ದ್ರಾಕ್ಷಿ, ಗುಲಾಬಿ, ಟೊಮೆಟೋ ಹಣ್ಣಿಗೆ, ಈ ಗೊಬ್ಬರವನ್ನು ಹೆಚ್ಚು ಬಳಸಲಾಗುತ್ತದೆ. ಇನ್ನು ಈ ಉಪ್ಪಿನ ಗೊಬ್ಬರದೊಂದಿಗೆ, ಬೇವಿನ ಎಣ್ಣೆ ಸೇರಿ ಇನ್ನೂ ಹಲವು ವಸ್ತುಗಳ ಬಗ್ಗೆ ಇವರು ವಿವರಿಸಿದ್ದಾರೆ. ಅದನ್ನು ತಿಳಿಯಲು ಈ ವೀಡಿಯೋ ನೋಡಿ..

ಚಾಕೋಲೇಟ್ಸ್ ತಿನ್ನಬಾರಂದು ಅಂತಾ ಹೇಳೋದ್ಯಾಕೆ..?

ಒಣಹಣ್ಣುಗಳಿಗಿಂತ ಹಣ್ಣಿನ ಸೇವನೆ ಉತ್ತಮ: ವೈದ್ಯರ ವಿವರಣೆ ಇಲ್ಲಿದೆ ನೋಡಿ..

ಕಣ್ಣಿನ ಪೊರೆಗೆ treatment ಏನು..?

About The Author