ಕನ್ನಡಕದಿಂದ ಮುಕ್ತಿ ಪಡೆಯಲು ಈ ಟಿಪ್ಸ್ ಅನುಸರಿಸಿ..

ಕೆಲವರಿಗೆ ಕನ್ನಡಕ ಇದ್ರೆ ಕ್ಯೂಟ್ ಆಗಿ ಕಾಣ್ತಾರೆ.  ಅದೇ ಚಶ್ಮಾ ತೆಗೆದ್ರೆ ವೀಕ್ ಆಗಿ ಕಾಣ್ತಾರೆ. ಆದ್ರೆ ಕೆಲವರಿಗೆ ಕನ್ನಡಕದಿಂದಲೇ ಕೆಲಸ ಸಿಗೋದಿಲ್ಲಾ. ಮದುವೆಯಾಗೋದಿಲ್ಲಾ. ಹಾಗಾಗಿ ಅವರು ಈ ಕನ್ನಡಕದಿಂದ ಯಾವಾಗ ಮುಕ್ತಿ ಸಿಗುತ್ತದೆಯೋ ಎಂದು ಕಾಯುತ್ತಾರೆ. ಹಾಗಾಗಿ ಅಂಥವರಿಗಾಗಿಯೇ ನಾವಿಂದು ಕೆಲ ಟಿಪ್ಸ್ ತಂದಿದ್ದೇವೆ.

ಊಟ ಮಾಡುವಾಗ ನೀರು ಕುಡಿಯಬಹುದಾ..? ಇಲ್ಲವಾ..?

ನಾವು ಹೇಳುವ ಟಿಪ್ಸ್ ನಿಮಗೆ ವಿಚಿತ್ರ ಎಂದೆನಿಸಬಹುದು. ಆದ್ರ ಇದು ಹಲವರಿಗೆ ಉತ್ತಮ ರಿಸಲ್ಟ್ ತಂದು ಕೊಟ್ಟಿದೆ. ಅದೇನಂದ್ರೆ ಬೆಳಿಗ್ಗೆ ಎದ್ದ ತಕ್ಷಣ ಬಾಯಿ ತೊಳೆಯದೇ, ಎಂಜಿಲನ್ನು ತೆಗೆದು ಕಾಡಿಗೆ ಹಚ್ಚಿದ ಹಾಗೆ, ಕಣ್ಣುಗಳಿಗೆ ಹಚ್ಚಿಕೊಂಡ್ರೆ, ಕನ್ನಡಕದಿಂದ ಮುಕ್ತಿ ಪಡೆಯಬಹುದು. ಆದ್ರೆ ಇದನ್ನು ಪ್ರತಿದಿನ ತಪ್ಪದೇ ಮಾಡಬೇಕು. ಕೆಲವರು ಗಾಯಗಳಾದ್ರೆ ಅದಕ್ಕೆ ಎಂಜಿಲು ಹಚ್ಚುತ್ತಾರೆ. ಯಾಕಂದ್ರೆ ನಮ್ಮ ಎಂಜಿಲಿನಲ್ಲಿ ಔಷಧಿಯಯ ಅಂಶಗಳಿದೆ. ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಂಟಾಗುವ ಎಂಜಿಲು ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ.

ಇನ್ನು ಕೆಲವರಿಗೆ ಕಣ್ಣು ಕೆಂಪಗಾಗುತ್ತದೆ. ಅಂಥವರ ಕಣ್ಣು ನೋಡಿದಾಗ, ನೋಡಿದವರಿಗೂ ಕಣ್ಣು ನೋವು ಶುರುವಾಗುತ್ತದೆ. ಅಂಥವರು ನೋವು ಶುರುವಾದಾಗ, ಬೆಳಿಗ್ಗೆ ಬಾಯಿ ತೊಳೆಯದೇ, ಎಂಜಿಲನ್ನು ಕಣ್ಣಿಗೆ ಕಾಡಿಗೆಯ ರೀತಿ ಬಳಸಿ. ಇದರಿಂದ 24 ಗಂಟೆಯೊಳಗೆ ಕಣ್ಣು ನೋವು ಹೋಗುತ್ತದೆ. ಮೊಡವೆ, ಸುಟ್ಟ ಗಾಯ ಸೇರಿ ಹಲವು ಗಾಯಗಳಿಗೆ ಖಾಲಿ ಹೊಟ್ಟೆಯಲ್ಲಿ ರೆಡಿ ಆಗುವ ಎಂಜಿಲೇ ರಾಮ ಬಾಣವಾಗಿದೆ.

ನೀರು ಕುಡಿಯಲು ಯಾವ ರೀತಿಯ ಬಾಟಲಿಯನ್ನು ಬಳಸಬೇಕು..?

ಅಲ್ಲದೇ ಕೆಲವರಿಗೆ ಕಣ್ಣು ಸ್ವಲ್ಪ ಅಂಕು ಡೊಂಕಾಗಿರುತ್ತದೆ. ಅವರು ಎಲ್ಲೋ ನೋಡುತ್ತಾರೆ. ಆದರೆ ಅವರ ಕಣ್ಣು ಬೇರೆ ಕಡೆ ತಿರುಗಿರುತ್ತದೆ. ಅಂಥವರಿಗೂ ಕೂಡ ಆಯುರ್ವೇದದಲ್ಲಿ ಇದೇ ರೀತಿ ಚಿಕಿತ್ಸೆ ಕೊಡಲಾಗುತ್ತದೆ. ಅವರ ಕಣ್ಣಿಗೆ ಪ್ರತಿದಿನ ಅವರದ್ದೇ, ಎಂಜಿಲನ್ನ ಕಾಡಿಗೆ ರೀತಿ ಹಚ್ಚಲಾಗತ್ತೆ. ಒಟ್ಟಿನಲ್ಲಿ ನಾವು ಮಾರುಕಟ್ಟೆಯಲ್ಲಿ ಅಥವಾ ವೈದ್ಯರ ಬಳಿ ಕಾಸ್ಟ್ಲಿ ರೇಟಿಗೆ ಸಿಗುವ ಕ್ರೀಮ್‌ಗಳನ್ನು ಬಳಸುವ ಬದಲು, ನಮ್ಮದೇ ಎಂಜಿಲು ಬಳಸುವುದು ಎಷ್ಟೋ ಮೇಲು.

About The Author