Sunday, December 22, 2024

Latest Posts

By Two ಲವ್ ಫೆ.18ಕ್ಕೆ ಪ್ರೇಕ್ಷಕರೆದುರಿಗೆ ಗ್ರ್ಯಾಂಡ್ ರಿಲೀಸ್..!

- Advertisement -

ಕೆವಿಎನ್ ಪ್ರೊಡಕ್ಷನ್ಸ್ (KVN Productions) ನಲ್ಲಿ ನಿರ್ಮಾಣವಾಗಿರೋ ಧನ್ವೀರ್-ಶ್ರೀಲೀಲಾ (Dhanveer-SriLeela) ಅಭಿನಯದ ರೊಮ್ಯಾಂಟಿಕ್ ಸಿನಿಮಾ ‘By Two ಲವ್’ ಇದೇ ತಿಂಗಳು 18ಕ್ಕೆ ರಿಲೀಸ್ ಆಗ್ತಾ ಇದೆ. ಫೆ.25ಕ್ಕೆ ‘By Two ಲವ್’ ಸಿನಿಮಾ ರಿಲೀಸ್ ಆಗಬೇಕಿತ್ತು. ಪ್ರೇಮಿಗಳ ದಿನದ ಸಂಭ್ರಮಕ್ಕೆ (Valentine’s Day celebration), ಸಿನಿಮಾ ಪ್ರೇಮಿಗಳ ನಿರೀಕ್ಷೆಯಂತೆ ಒಂದು ವಾರ ಮೊದಲೇ ಫೆ.18ಕ್ಕೆ ಸಿನಿಮಾ ರಿಲೀಸ್ (Cinema Release for Feb. 18) ಆಗ್ತಾ ಇದೆ.ಹರಿ ಸಂತು ನಿರ್ದೇಶನದ ಈ ಚಿತ್ರದಲ್ಲಿ ಧನ್ವೀರ್ ಶ್ರೀಲೀಲಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು ಈಗಾಗ್ಲೇ ಹಾಡುಗಳಿಂದ ಸಿನಿಮಾ ಹೈ ಕ್ರಿಯೇಟ್ ಮಾಡಿದ್ದು, ಈಗ ರಿಲೀಸ್ ಡೇಟ್ ಅನೌನ್ಸ್ ಮಾಡಿರೋ ಚಿತ್ರತಂಡ ಮುಂದಿನವಾರ ಸಿನಿಮಾದ ಟ್ರೈಲರ್ ಲಾಂಚ್ (Trailer Launch) ಮಾಡೋ ಪ್ಲಾನ್ ಮಾಡಿದೆ.

- Advertisement -

Latest Posts

Don't Miss