ಹಸಿರು ಶೇಂಗಾ ಚಟ್ನಿ ರೆಸಿಪಿ

Recipe: ಇಂದು ನಾವು ಅನ್ನ, ಚಪಾತಿ, ರೊಟ್ಟಿ ಎಲ್ಲದಕ್ಕೂ ಮ್ಯಾಚ್ ಆಗುವಂಥ, ಹಸಿರು ಶೇಂಗಾ ಚಟ್ನಿ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.

ಒಂದು ಕಪ್ ಶೇಂಗಾ, ಖಾರ ಬೇಕಾದಷ್ಟು ಹಸಿ ಮೆಣಸು, 10 ಎಸಳು ಬೆಳ್ಳುಳ್ಳಿ, ಉಪ್ಪು, ಜೀರಿಗೆ, ಎಣ್ಣೆ ಇವಿಷ್ಟು ಹಸಿರು ಶೇಂಗಾ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿ.

ಮಾಡುವ ವಿಧಾನ: ಶೇಂಗಾ, ಹಸಿ ಮೆಣಸು, 10 ಎಸಳು ಬೆಳ್ಳುಳ್ಳಿ, ಉಪ್ಪು ಇವಿಷ್ಟನ್ನು ಮಿಕ್ಸಿಗೆ ಹಾಕಿ, ರುಬ್ಬಿ. ಪ್ಯಾನ್‌ ಬಿಸಿ ಮಾಡಿ, ಎಣ್ಣೆ ಹಾಕಿ, ಜೀರಿಗೆ ಹಾಕಿ, ಅದಕ್ಕೆ ಚಟ್ನಿ ಹಾಕಿ ಮಿಕ್ಸ್ ಮಾಡಿದ್ರೆ, ಹಸಿರು ಶೇಂಗಾ ಚಟ್ನಿ ರೆಡಿ..

ಪ್ರೆಗ್ನೆನ್ಸಿ ಟೆಸ್ಟ್ ಮಾಡೋದು ಹೇಗೆ..?

ಮಕ್ಕಳಲ್ಲಿ ಅತೀಯಾದ ಬೊಜ್ಜಿಗೆ ಕಾರಣವೇನು..?

ಗ್ರೀನ್ ಟೀ, ಲೆಮನ್ ಟೀ ಸೇವನೆ ಆರೋಗ್ಯಕ್ಕೆ ಕೆಟ್ಟದ್ದೋ, ಒಳ್ಳೆಯದೋ..?

About The Author