Health Tips: 1. ಒಂದು ಅಧ್ಯಯನದ(Stes) ಪ್ರಕಾರ ನಿಯಮಿತವಾದ ಬೆಣ್ಣೆಯನ್ನು ಮಿತವಾಗಿ ಸೇವಿಸುವುದಿಂದ ಶೇ.9ರಷ್ಟು ಹೃದಯ ಸಂಬಂದಿ ಕಾಯಿಲೆಗಳನ್ನು (Heart Diseases) ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಏಕೆಂದರೆ ಇದರಲ್ಲಿ ಉತ್ತಮವಾದ ವಿಟಮಿನ್ ಕೆ(Vitam. K) ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು ಅಪಧಮನಿಯ ಕ್ಯಾಲ್ಸಿಫಿಕೇಶನ್ ಅನ್ನು ತಡೆಯಲು ಸಹಾಯ ಮಾಡುತ್ತದೆ.
ಇದು ಹೃದಯಾಘಾತ(Heart Attack), ಪಾರ್ಶ್ವವಾಯು(Stroke) ಮತ್ತು ಗಟ್ಟಿಯಾದ ಅಪಧಮನಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
2. ಬೆಣ್ಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುವ ವಿಟಮನಿನ್ ಎ(Via: A) ಇದೆ. ಇದು ಹಾರ್ಮೋನ್‌ಗಳನ್ನು (Harwon) ನಿಯಂತ್ರಿಸಲು ಮತ್ತು ಆರೋಗ್ಯಕರ ಥೈರಾಯ್ಡ್ (Thyroll) ಕಾರ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. 100 ಗ್ರಾಂ ಬೆಣ್ಣೆಯನ್ನು ದಿನವೂ ಸೇವಿಸಿದರೆ ಶೇ. 40ರಷ್ಟು ವಿಟಮಿನ್ ಎ ಅನ್ನು ಪೂರೈಸುತ್ತದೆ ಎಂದು ಅಧ್ಯಯನದಿಂದ ತಿಳಿದಿದೆ.
3. ಲೌರಿಕ್ ಆಸಿಡ್ ಎಂಬುದು ಉತ್ತಮವಾದ ಆಂಟಿ ಫಂಗಲ್(Ant FugaL) ಕಾಂಪೌಡ್. ಇದು ಬೆಣ್ಣೆಯಲ್ಲಿ ಹೇರಳವಾಗಿ ಕಾಣಸಿಗುತ್ತದೆ. ಇದು ಫಂಗಲ್ ಇನ್ಸೆಕ್ಷನ್(FungalInfection) ಆಗುವುದನ್ನು ತಡೆಯುತ್ತದೆ.ಕ್ಯಾಂಡಿಡಾ ಬೆಳವಣಿಗೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
4. ಶುದ್ಧ ಬೆಣ್ಣೆಯಲ್ಲಿ ಸೆಲೆನಿಯಂ(Selens) ಅತ್ಯುತ್ತಮ ಮೂಲವಾಗಿದೆ. ಇದು ಪುರುಷರು(MALL) ಹಾಗೂ ಮಹಿಳೆಯರಿಗೆ(Fm) ಬೇಕಾದ ಖನಿಜಾಂಶದ(Mera£5) ಫಲವತ್ತತೆತನ್ನು ಹೆಚ್ಚಿಸುತ್ತದೆ ಹೆಚ್ಚು ಬೆಣ್ಣೆ ತಿನ್ನುವುದರಿಂದ ಕುಟುಂಬವನ್ನು ಪ್ರಾರಂಭಿಸುವ ಸಾಧ್ಯತೆಗಳನ್ನು ಸುಧಾರಿಸುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
5. ಬೆಣ್ಣೆ ಸೇವನೆಯಿಂದ ರಾತ್ರಿ ಕುರುಡುತನ(Ngkt Blindness) ಮತ್ತು ಮ್ಯಾಕ್ಯುಲರ್ ಡಿಜನರೇಶನ್(Melar Degeneration) ಅನ್ನು ತಡೆಯುತ್ತದೆ. ಏಕೆಂದರೆ ಇದರಲ್ಲಿ ಹೀರಿಕೊಳ್ಳುವ ಗುಣವಿರುವ ವಿಟಮಿನ್ ಎ ಹೇರಳವಾಗಿದೆ. ಇದು ಆರೋಗ್ಯಕರ ಕಣ್ಣುಗಳನ್ನು (Healtky Eye) ಕಾಪಾಡಿಕೊಳ್ಳು ಸಹಕರಿಸುತ್ತದೆ.
6. ಶೀತ(old) ಮತ್ತು ಜ್ವರವನ್ನು (Ferter) ಎದುರಿಸಲು ಗರಿಷ್ಠ ಶಕ್ತಿಯನ್ನು(Energy) ಬೆಣ್ಣೆ ಸೇವನೆಯಿಂದ ಪಡೆಯಬಹುದು. ಅಷ್ಟೇ ಅಲ್ಲದೆ ರೋಗ ನಿರೋಧಕ ಶಕ್ತಿ(nity Power) ಹೆಚ್ಚಿಸುವ ಒಮೆಗಾ Z(Omega 3) ಕೊಬ್ಬಿನಾಮ್ಲವನ್ನು ಇದು ಪೂರೈಸುತ್ತದೆ., ಕ್ಯಾಂಡಿಡಾ(CA) ಬೆಳವಣಿಗೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ