Horoscope: ಆಗಸ್ಟ್ ತಿಂಗಳಲ್ಲಿ ಸಿಂಹ ರಾಶಿಯವರ ಜೀವನ ಹೇಗಿರಲಿದೆ..? ಈ ತಿಂಗಳ ಫಲಾಫಲಗಳ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಗೊಟ್ಟಿಗೆರೆ ಶಿವಣ್ಣ ಅವರು ವಿವರಿಸಿದ್ದಾರೆ ನೋಡಿ.
ಸಿಂಹ ರಾಶಿಯವರಿಗೆ ಸದ್ಯ ಅಷ್ಟಮ ಶನಿ ನಡೆಯುತ್ತಿದ್ದು, ಶನಿ ಅಷ್ಟೇನು ಲಾಭದಾಯಕನಾಗಿರುವುದಿಲ್ಲ. ಆದರೂ ತಕ್ಕ ಮಟ್ಟಿಗೆ ಜೀವನವಿರುತ್ತದೆ. ಲಾಭವೂ ಇರುವುದಿಲ್ಲ- ನಷ್ಟವೂ ಇರುವುದಿಲ್ಲ. ಆದರೆ ಜನ್ಮ ಜಾತಕವನ್ನು ಪರಿಶೀಲಿಸುವುದು ಉತ್ತಮ. ಅಲ್ಲದೇ, ಯಾವುದೇ ಕ್ಷೇತ್ರದಲ್ಲಿ ನೀವು ಕೆಲಸ ಮಾಡುತ್ತಿದ್ದಲ್ಲಿ, ಎಚ್ಚರಿಕೆಯಿಂದ ಇರುವುದು ತುಂಬಾ ಮುಖ್ಯ. ತಾಳ್ಮೆಯಿಂದ ಮಾತನಾಡಿ. ಸಾಲ ನೀಡುವ, ಪಡೆಯುವ ಮುನ್ನ ಹುಷಾರಾಗಿರಿ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




