Horoscope: ಆಗಸ್ಟ್ ತಿಂಗಳ ರಾಶಿ-ಭವಿಷ್ಯ: ಹೇಗಿರಲಿದೆ ಕನ್ಯಾ ರಾಶಿಯ ಜೀವನ..?

Horoscope: ಆಗಸ್ಟ್ ತಿಂಗಳಲ್ಲಿ ಕನ್ಯಾ ರಾಶಿಯವರ ಜೀವನ ಹೇಗಿರಲಿದೆ..? ಈ ತಿಂಗಳ ಫಲಾಫಲಗಳ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಗೊಟ್ಟಿಗೆರೆ ಶಿವಣ್ಣ ಅವರು ವಿವರಿಸಿದ್ದಾರೆ ನೋಡಿ.

ಕನ್ಯಾ ರಾಶಿಯವರಿಗೆ ಈ ತಿಂಗಳು ಉತ್ತಮ ಯೋಗವಿರುತ್ತದೆ. ಆದರೆ ಭೂಮಿ ವ್ಯವಹಾರ, ಉದ್ಯಮ ಏನೇ ಇದ್ದರೂ, ಅದರಲ್ಲಿ ಉತ್ತಮ ಲಾಭ ಮಾಡುವ ಯೋಗವಿದೆ. ಹಾಗಾಗಿ ನೀವು ಮಾಡುವ ಕೆಲಸದಲ್ಲಿ ಯಶಸ್ಸಾಗುವ ಪ್ರಯತ್ನ ಮುಂದುವರೆಸಿ. ಗುರು ನಿಮ್ಮ ರಾಶಿಯಲ್ಲಿ ಇನ್ನೂ 1 ವರ್ಷಗಳ ಕಾಲ ಇರುವುದರಿಂದ ನೆಮ್ಮದಿ ನಿಮ್ಮ ಪಾಲಾಗುತ್ತದೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author