Horoscope: ಆಗಸ್ಟ್ ತಿಂಗಳ ರಾಶಿ-ಭವಿಷ್ಯ: ಹೇಗಿರಲಿದೆ ತುಲಾ ರಾಶಿಯ ಜೀವನ..?

Horoscope: ಆಗಸ್ಟ್ ತಿಂಗಳಲ್ಲಿ ತುಲಾ ರಾಶಿಯವರ ಜೀವನ ಹೇಗಿರಲಿದೆ..? ಈ ತಿಂಗಳ ಫಲಾಫಲಗಳ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಗೊಟ್ಟಿಗೆರೆ ಶಿವಣ್ಣ ಅವರು ವಿವರಿಸಿದ್ದಾರೆ ನೋಡಿ.

ತುಲಾ ರಾಶಿಯ ರಾಶ್ಯಾಧಿಪತಿ ಶುಕ್ರನಾಗಿದ್ದು, ಸರ್ಕಾರಿ ಕೆಲಸ ಬೇಗ ಆಗುತ್ತದೆ. ಶನಿ ಉತ್ತಮ ಸ್ಥಾನದಲ್ಲಿರುವ ಕಾರಣ, ಜೀವನ ಉತ್ತಮವಾಗಿರುತ್ತದೆ. ಯಶಸ್ವಿಯಾಗಲು ಇದು ಉತ್ತಮ ಸಮಯ. ಏಕೆಂದರೆ ಈಗ ತುಲಾ ರಾಶಿಯವರು ಪ್ರಜ್ಞಾವಂತರಾಗಿದ್ದಾರೆ. ಹಾಗಾಗಿ ಜವಾಬ್ದಾರಿ ನಿಭಾಯಿಸುವಲ್ಲಿ ನೀವು ಯಶಸ್ಸಿನ ಹೆಜ್ಜೆ ಇಡುತ್ತಿದ್ದೀರಿ. ದೇವರ ಭಕ್ತಿ ಮುಖ್ಯವಾಗಿರಲಿ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author