Health Tips: ಮನುಷ್ಯನ ಮೂತ್ರದ ಬಣ್ಣ ನೋಡಿ, ಅವನ ಆರೋಗ್ಯ ಹೇಗಿದೆ ಎಂದು ತಿಳಿದುಕೊಳ್ಳಬಹುದು. ವೈದ್ಯರಾದ ಡಾ.ಆಂಜೀನಪ್ಪ ಈ ಬಗ್ಗೆ ವಿವರಿಸಿದ್ದಾರೆ.
ನಮ್ಮ ರಕ್ತವನ್ನು ಫಿಲ್ಟರ್ ಮಾಡಿ, ಕಸಗಳನ್ನು ಹೊರಗೆ ಹಾಕುವುದು ಕಿಡ್ನಿ ಕೆಲಸ. ಎರಡೂ ಕಿಡ್ನಿಗಳು ದಿನ 180 ಲೀಟರ್ ರಕ್ತವನ್ನು ಫಿಲ್ಟರ್ ಮಾಡುತ್ತದೆ. ಇನ್ನು ಮೂತ್ರದ ಬಣ್ಣ ತುಂಬಾ ಗಾಢವಾಗಿದ್ದರೆ, ಅವರು ಸರಿಯಾಗಿ ನೀರು ಕುಡಿಯುತ್ತಿಲ್ಲವೆಂದರ್ಥ. ಮತ್ತು ಅವರ ಆರೋಗ್ಯ ಹಾಳಾಗುತ್ತಿದೆ ಎಂದರ್ಥ. ತಿಳಿ ಹಳದಿ ಬಣ್ಣವಿದ್ದಲ್ಲಿ, ಚೆನ್ನಾಗಿ ನೀರು ಕುಡಿಯುತ್ತಿದ್ದಾರೆಂದರ್ಥ. ಇನ್ನು ಮೂತ್ರದಲ್ಲಿ ಹೆಚ್ಚು ನೊರೆ ಬರುತ್ತಿದ್ದರೆ, ನಿಮ್ಮ ದೇಹದಿಂದ ಪ್ರೋಟಿನ್ ಹೊರ ಹೋಗುತ್ತಿದೆ ಎಂದರ್ಥ. ಶುಗರ್ ಇದ್ದವರಿಗೆ ಈ ಸಮಸ್ಯೆ ಉಂಟಾಗುತ್ತದೆ. ಅಂಥವರು ಮೂತ್ರದಲ್ಲಿ ನೊರೆ ಬಂದರೆ, ವೈದ್ಯರ ಬಳಿ ಈ ಬಗ್ಗೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಬೇಕು ಎಂದಲ್ಲಿ ಈ ವೀಡಿಯೋ ನೋಡಿ..
ಗರ್ಭಿಣಿಯರ ಹೊಟ್ಟೆ ಮೇಲಾಗುವ ಕಲೆ (ಸ್ಟ್ರೆಚ್ ಮಾರ್ಕ್) ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ..