Sunday, September 8, 2024

Latest Posts

ಪ್ರೆಗ್ನೆನ್ಸಿ ಟೆಸ್ಟ್ ಮಾಡೋದು ಹೇಗೆ..?

- Advertisement -

Health Tips: ಸಾಮಾನ್ಯವಾಗಿ ಪ್ರತೀ ತಿಂಗಳು ಸರಿಯಾಗಿ ಮುಟ್ಟಾಗದಿದ್ದಲ್ಲಿ, ಹೆಣ್ಣು ಮಕ್ಕಳು ಪ್ರೆಗ್ನೆನ್ಸಿ ಕಿಟ್ ತಂದು, ತಾವೇ ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಕೊಳ್ಳುತ್ತಾರೆ. ರಿಸಲ್ಟ್ ಪಾಸಿಟಿವ್ ಇದ್ದರೂ, ನೆಗೆಟಿವ್ ಇದ್ದರೂ ಕೆಲವರು ಅದನ್ನು ನೆಗ್ಲೆಕ್ಟ್ ಮಾಡುತ್ತಾರೆ. ಆದರೆ ವೈದ್ಯರು ಹೇಳುವ ಪ್ರಕಾರ, ನೀವು ಎಷ್ಟೇ ಬಾರಿ ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಮಾಡಿದರೂ ಕೂಡ, ಆಸ್ಪತ್ರೆಗೆ ಬಂದು ಚೆಕಪ್ ಮಾಡಿಸಿಕೊಳ್ಳುವುದು ತುಂಬಾ ಮುಖ್ಯ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಅನ್‌ಪ್ಲಾನ್ಡ್ ಪ್ರೆಗ್ನೆನ್ಸಿಗಿಂತ, ಪ್ಲಾನ್ ಮಾಡಿ ಪ್ರೆಗ್ನೆಂಟ್ ಆಗೋದು ಉತ್ತಮ ಅಂತಾರೆ ವೈದ್ಯರು. ಏಕೆಂದರೆ, ಈ ವೇಳೆ ಮುಟ್ಟು ನಿಂತರೆ, ನೀವು ಪ್ರೆಗ್ನೆಂಟ್ ಎಂಬುದು ನಿಮಗೆ ಕನ್ಫರ್ಮ್ ಆಗುತ್ತದೆ. ಮನೆಯಲ್ಲಿ ಪ್ರೆಗ್ನೆನ್ಸಿ ಕಿಟ್‌ನಲ್ಲಿ ಟೆಸ್ಟ್ ಮಾಡಿಸಿಕೊಂಡರೂ ಕೂಡ, ವೈದ್ಯರ ಬಳಿ ನೀವು ಚೆಕಪ್‌ಗೆ ಬರಲೇಬೇಕು. ಇನ್ನು ಸರಿಯಾಗಿ ಮುಟ್ಟಾಗದಿದ್ದರೆ, ಮಕ್ಕಳಾಗುವುದು ಕಷ್ಟವಾಗುತ್ತದೆ.

ಹಾಗಾಗಿ ಆರೋಗ್ಯಕರ ಆಹಾರ ಸೇವನೆ, ಸರಿಯಾದ ನಿದ್ರೆ, ವ್ಯಾಯಾಮ, ನಡಿಗೆ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇವೆಲ್ಲವೂ ಸರಿಯಾಗಿದ್ದಾಗ, ಹೆಣ್ಣು ಮಕ್ಕಳು ಸರಿಯಾಗಿ ಮುಟ್ಟಾಗುತ್ತಾರೆ. ಅಂಥ ಆರೋಗ್ಯವಂತರಿಗೆ ಮಕ್ಕಳೂ ಜನಿಸುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು, ಈ ವೀಡಿಯೋ ನೋಡಿ..

- Advertisement -

Latest Posts

Don't Miss