Sunday, September 8, 2024

Latest Posts

ಕೈ ಮದ್ದು ಹಾಕಿದ್ದಾರೆಂದು ತಿಳಿಯುವುದು ಹೇಗೆ..? ಭಾಗ-3

- Advertisement -

Health Tips: ಈ ವಿಷಯಕ್ಕೆ ಸಂಬಂಧಿಸಿದ ಮೊದಲೆರಡು ಭಾಗದಲ್ಲಿ, ಕೈ ಮದ್ದು ಅಂದರೇನು..? ಅದನ್ನು ಯಾರು ಹಾಕುತ್ತಾರೆ..? ಯಾಕೆ ಹಾಕುತ್ತಾರೆ..? ಅದನ್ನು ಹೇಗೆ ತಯಾರಿಸುತ್ತಾರೆ..? ಮದ್ದು ತಯಾರಿಕೆಗೆ ಏನೇನು ಬಳಸುತ್ತಾರೆ ಅಂತಾ ಹೇಳಿದ್ದೆವು. ಇದೀಗ ಊಟಕ್ಕೆ ಮದ್ದು ಹಾಕಿದ್ದಾರೆಂದು ತಿಳಿಯುವುದು ಹೇಗೆ ಅಂತಾ ತಿಳಿಯೋಣ..

ಮದ್ದು ಹಾಕಿದ್ದನ್ನ ಪರೀಕ್ಷಿಸಲು ನುಗ್ಗೆಸೊಪ್ಪಿನ ಉಪಯೋಗ ಮಾಡುತ್ತಾರೆ. ಮನೆಯ ಬೇರೆ ಸದಸ್ಯರು ನುಗ್ಗೆ ಸೊಪ್ಪಿನ ರಸವನ್ನು ತೆಗೆದು, ಊಟ ಮಾಡಿದವರ ಎಡಗೈಗೆ ಹಾಕಬೇಕು. ಅದು ನೀರಾಗಿಯೇ ಇದ್ದರೆ, ಮದ್ದು ಪ್ರಯೋಗವಾಗಿಲ್ಲವೆಂದು ಅರ್ಥ. ಕೈಯಲ್ಲಿ ನೊರೆಬಂದು ಬಣ್ಣ ಬದಲಾದರೆ, ಮದ್ದು ಹಾಕಿದ್ದಾರೆಂದು ಅರ್ಥ.

ಇನ್ನು ಹಲವರು ಈ ಮದ್ದು ಹಾಕುವುದನ್ನು ನಂಬುವುದಿಲ್ಲ. ಅದು ಮೂಢನಂಬಿಕೆ ಎನ್ನುತ್ತಾರೆ. ಆದರೆ ಇಂದಿನ ಕಾಲದ ಹಲವು ಯುವಕ ಯುವತಿಯರು ಈ ಮದ್ದಿನ ಪ್ರಯೋಗಕ್ಕೆ ಒಳಗಾಗಿ ತಮ್ಮ ಅನುಭವ ಹೇಳಿದ್ದು ಇದೆ. ಹಾಗಾಗಿ ಯಾವುದನ್ನೂ ಯಾರೂ ಅಲ್ಲಗಳೆಯುವಂತಿಲ್ಲ.

ಇನ್ನು ಯಾರದ್ದಾದರೂ ಮನೆಯಲ್ಲಿ ನೀವು ಊಟ ಮಾಡಿ ಬಂದಾಗ, ಒಂದು ಏಲಕ್ಕಿಯನ್ನು ತಿನ್ನಬೇಕು. ಇದರಿಂದ ಯಾವುದೇ ಮದ್ದು, ಫುಡ್‌ ಪಾಯ್ಸನ್ ಏನೇ ಇದ್ದರೂ ಸರಿಯಾಗುತ್ತದೆ. ಊಟದ ಬಳಿಕ ಏಲಕ್ಕಿ ತಿನ್ನುವ ಅಭ್ಯಾಸವಿದ್ದವರ ಆರೋಗ್ಯ ಉತ್ತಮವಾಗಿರುತ್ತದೆ.

ಕೂದಲು ಅಂದವಾಗಿರಬೇಕು, ದಟ್ಟವಾಗಿರಬೇಕು ಎಂದಲ್ಲಿ ಈ ಆಹಾರಗಳನ್ನು ಸೇವಿಸಿ..

ಮುಟ್ಟು ಮುಂದೂಡಲು ಪದೇ ಪದೇ ಮಾತ್ರೆ ತೆಗೆದುಕೊಂಡರೆ ಏನಾಗುತ್ತದೆ ಗೊತ್ತಾ..?

ಇಲ್ಲಿದೆ ಸ್ವಾದಿಷ್ಟಕರ ಮನೆ ಊಟ: Good morning Hotel ಸ್ಪೆಶಾಲಿಟಿ ಏನು..?

- Advertisement -

Latest Posts

Don't Miss