ಎರೆಹುಳ ಗೊಬ್ಬರ ತಯಾರಿ ಮಾಡೋದು ಹೇಗೆ..?

Krishi News: ಬೆಂಗಳೂರಿನಲ್ಲಿ ನಡೆದ ಕೃಷಿ ಸಮ್ಮೇಳನಕ್ಕೆ ಬಂದ ರೈತರೊಬ್ಬರು ಎರೆಹುಳ ಗೊಬ್ಬರ ಹೇಗೆ ತಯಾರಿಸೋದು ಅನ್ನೋದನ್ನ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ವೀಡಿಯೋದಲ್ಲಿ ತೋರಿಸಿರುವಂತೆ, ಸ್ಥಳವಿರಬೇಕು. ಅದಕ್ಕೆ ಶೆಡ್‌ ಕೂಡ ಇರಬೇಕು. ಖಾಲಿ ತೊಟ್ಟಿಗೆ ಒಂದು ಲೇಯರ್ ಸಗಣಿ, ಹುಲ್ಲು, ಸೊಪ್ಪು ಎಲ್ಲವನ್ನೂ ಲೇಯರ್ ಪ್ರಕಾರ ಹಾಕಬೇಕು. ಎಲ್ಲ ಸೇರಿ 4 ಟನ್ ಆಗುವಷ್ಟು ಗೊಬ್ಬರವನ್ನು ಹಾಕಬೇಕು. 1 ತಿಂಗಳ ಕಾಲ ಹಾಗೇಯೇ ಬಿಡಬೇಕು. ಆಗ ಈ ಗೊಬ್ಬರ ಕಪ್ಪು ಬಣ್ಣವಾಗುತ್ತದೆ. ಅದನ್ನು ತಿರುವಬೇಕು. ಆಗ ಎರೆಹುಳು ಹುಟ್ಟಿಕೊಳ್ಳುತ್ತದೆ.

ಬಿಸಿಲು ಬಿದ್ದರೆ, ಹುಳುಗಳು ಸತ್ತು ಹೋಗುತ್ತದೆ. ಹಾಗಾಗಿ ಎರೆಹುಳು ಗೊಬ್ಬರ ಮಾಡುವಾಗ, ಶೆಡ್ ಇರುವುದು ತುಂಬಾ ಮುಖ್ಯ. ಇನ್ನೂ ಮುಖ್ಯವಾದ ವಿಷಯ ಅಂದ್ರೆ, ಗೊಬ್ಬರಕ್ಕೆ ಯಾವುದೇ ಕಾರಣಕ್ಕೂ ನೀಲಗಿರಿ ಸೊಪ್ಪನ್ನು ಹಾಕಬಾರದು. ಬೇರೆ ಯಾವ ಸೊಪ್ಪನ್ನು ಬೇಕಾದರೂ ಹಾಕಬಹುದು. ಎರೆಹುಳು ಗೊಬ್ಬರವನ್ನು ಹೇಗೆ ತಯಾರಿಸಬೇಕು ಎಂದು ದೃಶ್ಯದ ಮೂಲಕ ತಿಳಿಯಲು ಈ ವೀಡಿಯೋ ನೋಡಿ..

ಚಾಕೋಲೇಟ್ಸ್ ತಿನ್ನಬಾರಂದು ಅಂತಾ ಹೇಳೋದ್ಯಾಕೆ..?

ಒಣಹಣ್ಣುಗಳಿಗಿಂತ ಹಣ್ಣಿನ ಸೇವನೆ ಉತ್ತಮ: ವೈದ್ಯರ ವಿವರಣೆ ಇಲ್ಲಿದೆ ನೋಡಿ..

ಕಣ್ಣಿನ ಪೊರೆಗೆ treatment ಏನು..?

About The Author