Wednesday, February 19, 2025

Latest Posts

ಕೈ ಮದ್ದು ಹೇಗೆ ತಯಾರಿಸುತ್ತಾರೆ..? ಇದಕ್ಕೆ ಏನೆಲ್ಲ ಬಳಸುತ್ತಾರೆ..?- ಭಾಗ 2

- Advertisement -

Health Tips: ಮೊದಲ ಭಾಗದಲ್ಲಿ ನಾವು ಮದ್ದು ಎಂದರೇನು..? ಇದನ್ನು ಯಾರು ಯಾಕೆ ಹಾಕುತ್ತಾರೆ ಅನ್ನೋ ಬಗ್ಗೆ ಹೇಳಿದ್ದೆವು. ಇದೀಗ ಮದ್ದು ಹೇಗೆ ತಯಾರಿಸುತ್ತಾರೆ..? ಇದಕ್ಕೆ ಏನೇನು ಬಳಸುತ್ತಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ..

ಹಾವು, ಹಲ್ಲಿ, ಗೋಸುಂಬೆ ಹೀಗೆ ಸರಿಸೃಪಗಳ ಜಾತಿಗೆ ಸೇರಿದ್ದನ್ನು ಸಾಯಿಸಿ ಈ ಮದ್ದು ತಯಾರಿಸುತ್ತಾರೆ. ಇವುಗಳನ್ನು ಸಾಯಿಸಿ, ಮರಕ್ಕೆ ನೇತು ಹಾಕುತ್ತಾರೆ. ಅದರ ಕೆಳಗೆ ಪಾತ್ರೆ ಇರಿಸಿ, ಸತ್ತ ಸರಿಸೃಪದ ರಸವನ್ನು ಸಂಗ್ರಹಿಸಿ, ಡಬ್ಬದಲ್ಲಿಡುತ್ತಾರೆ. ಶತ್ರುಗಳು ಊಟ ಮಾಡುವಾಗ, ಅಥವಾ ಚಹಾ, ಕಾಫಿ, ಹಾಲು ಇತ್ಯಾದಿ ಸೇವಿಸುವಾಗ, ಅದರಲ್ಲಿ ಒಂದೆರಡು ಹನಿ ಈ ಮದ್ದು ಹಾಕಿ ಕೊಡುತ್ತಾರೆ.

ಈ ಮದ್ದು ಸೇವನೆಯ ಒಂದು ತಿಂಗಳ ಬಳಿಕ, ತಿಂದಿದ್ದೆಲ್ಲ ವಾಂತಿಯಾಗುತ್ತದೆ. ದೇಹದಲ್ಲಿ ಶಕ್ತಿ ಕುಂದಿಹೋಗುತ್ತದೆ. ತಿಂದಿದ್ದೆಲ್ಲ ಅಜೀರ್ಣವಾಗುತ್ತದೆ. ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಪದೇ ಪದೇ ಬೇಧಿಯಾಗುತ್ತದೆ. ಜ್ವರ, ಸುಸ್ತು ಕಾಡುತ್ತದೆ. ದೇಹದ ಮೇಲೆ ಗುಳ್ಳೆಗಳಾಗುತ್ತದೆ. ಆದರೆ ಕೆಲವರು ಇದನ್ನು ಅಮ್ಮಾ ಎಂದು ಹೇಳುತ್ತಾರೆ. ಅಂದರೆ ಚಿಕನ್ ಫಾಕ್ಸ್.

ಆದರೆ ಚಿಕನ್ ಫಾಕ್ಸ್ ಚಿಕ್ಕ ಮಕ್ಕಳಿಗೆ ಬರುತ್ತದೆ. ವಯಸ್ಸಿಗೆ ಬಂದವರಿಗೆ ಇದು ಬರುವುದಿಲ್ಲ. ಹಾಗಾಗಿ ವಯಸ್ಸಿಗೆ ಬಂದವರಲ್ಲಿ ಈ ಲಕ್ಷಣಗಳು ಕಂಡು ಬಂದರೆ, ಮದ್ದು ಹಾಕಿದ್ದಾರೆಂದು ಅರ್ಥ. ಅಂಥವರು ಬೇಗ ಮದ್ದು ತೆಗೆಸಿಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ದೇಹಕ್ಕೆ ಸೇರಿದ ಮದ್ದಿನಿಂದ ಹೊಟ್ಟೆಯಲ್ಲಿ ಕೂದಲುಗಳಾಗುತ್ತದೆ. ಆ ಕೂದಲುಗಳು ಗಂಟು ಹಾಕಿಕೊಂಡು ಮನುಷ್ಯನ ಪ್ರಾಣ ಹೊರಟು ಹೋಗುತ್ತದೆ.

ಕೂದಲು ಅಂದವಾಗಿರಬೇಕು, ದಟ್ಟವಾಗಿರಬೇಕು ಎಂದಲ್ಲಿ ಈ ಆಹಾರಗಳನ್ನು ಸೇವಿಸಿ..

ಮುಟ್ಟು ಮುಂದೂಡಲು ಪದೇ ಪದೇ ಮಾತ್ರೆ ತೆಗೆದುಕೊಂಡರೆ ಏನಾಗುತ್ತದೆ ಗೊತ್ತಾ..?

ಇಲ್ಲಿದೆ ಸ್ವಾದಿಷ್ಟಕರ ಮನೆ ಊಟ: Good morning Hotel ಸ್ಪೆಶಾಲಿಟಿ ಏನು..?

- Advertisement -

Latest Posts

Don't Miss